ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಬಲೆನೊ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರಿನ ಪ್ರೊಡಕ್ಷನ್ ಅನ್ನು ಹೆಚ್ಚಿಸಲು ತೀರ್ಮಾನಿಸಿದೆ. ಮಾರುತಿ ಸುಜುಕಿ ಬಲೆನೊ 2017ರ ಬೆಸ್ಟ್ ಟಾಪ್ 5 ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಮಾರುತಿ ಸುಜುಕಿ ಸಂಸ್ಥೆಯು ಬಲೆನೊ ಕಾರನ್ನು 2015ರಲ್ಲಿ ಬಿಡುಗಡೆಗೊಳಿಸಿತು. ಲಾಂಚ್ ಆದಾಗಿನಿಂದಲೂ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಡುಕೊಂಡಿದ್ದು, ಆಗಿನ ಸಮಯದಲ್ಲಿ ಈ ಕಾರಿನ ಡೆಲಿವರಿಗಾಗಿ 9 ತಿಂಗಳು ವೈಟಿಂಗ್ ಪೀರಿಯಡ್ ಅನ್ನು ನೀಡುತ್ತಿತ್ತು.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಬಲೆನೊ ಈಗಲೂ ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆಯನ್ನು ಹೊಂದಿದೆ. ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಬಲೆನೊ ಪ್ರಾರಂಭವಾದಾಗಿನಿಂದ 450,000 ಕ್ಕಿಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ ಎಂದರೇ ನಂಬಲೇಬೇಕು.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಮಾರುತಿ ಬಲೆನೊ ಕಾರಿನಲ್ಲಿರುವ ಕ್ಲಾಸಿಕ್ ಟೆಕ್ನಾಲಜಿ, ಡಿಸೈನ್ ಮತ್ತು ಉತ್ತಮ ಅನುಭವದೊಂದಿದೆ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ನಾವು ಗುಜರಾತ್ ಪ್ಲಾಂಟ್‍‍ನಲ್ಲಿ ವರ್ಷಕ್ಕೆ 2.5 ಯೂನಿಟ್ ಬಲೆನೊ ಕಾರುಗಳನ್ನು ಉತ್ಪಾದಿಸಲು ತೀರ್ಮಾನಿಸಿದ್ದೇವೆ ಎಂದು - ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಆರ್.ಎಸ್. ಕಲ್ಸಿ ಹೇಳಿದ್ದಾರೆ.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಬೇಡಿಕೆಗಳನ್ನು ಪೂರೈಸಲು, ಕಂಪೆನಿಯು ಪ್ರೀಮಿಯಂ ಹ್ಯಾಚ್‍‍‍ಬ್ಯಾಕ್ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಉತ್ಪಾದನೆಯಲ್ಲಿನ ಹೆಚ್ಚಳವು ಗ್ರಾಹಕರಿಗೆ ಒಟ್ಟಾರೆ ಕಾಯುವ ಅವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಮಾರುತಿ ಸುಜುಕಿ ಭರವಸೆ ನೀಡಿದೆ.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಭಾರತದಲ್ಲಿ ನೆಕ್ಸಾ ಪ್ರಿಮಿಯಂ ಕಾರು ಡೀಲರ್ಸ್ ಮೂಲಕ ಮಾರಾಟಗೊಳ್ಳುತ್ತಿರುವ ಬಲೆನೊ ಕಾರುಗಳು ಬೆಸ್ಟ್ ಸೆಲ್ಲಿಂಗ್ ಹ್ಯಾಚ್‌ಬ್ಯಾಕ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದಲ್ಲಿ ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲೂ ಬಲೆನೊ ಯಶಸ್ವಿಯಾಗಿ ಮಾರಾಟವಾಗುತ್ತಿದೆ.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಇನ್ನೊಂದು ವಿಶೇಷ ಅಂದ್ರೆ, ಮೆಡ್ ಇನ್ ಇಂಡಿಯಾ ಬಲೆನೊ ಕಾರುಗಳು ಮೊದಲ ಬಾರಿಗೆ ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೊದಲ ಹ್ಯಾಚ್‌ಬ್ಯಾಕ್ ಮಾದರಿಯಾಗಿದ್ದು, ಪ್ರಿಯಿಮಂ ವಿನ್ಯಾಸಗಳಿಂದಾಗಿ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು, ಪೆಟ್ರೋಲ್ ಆವೃತ್ತಿಯ ಮೂಲಕ 83-ಬಿಎಚ್‌ಪಿ, 115-ಟಾರ್ಕ್ ಮತ್ತು ಡಿಸೇಲ್ ಆವೃತ್ತಿ ಮೂಲಕ 75-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಪಡೆದಿವೆ.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಇನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿಗ್ಮಾ, ಡೆಲ್ಟಾ, ಜೆಟ್ಟಾ ಮತ್ತು ಅಲ್ಫಾ ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಬಲೆನೊ ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದಾಗಿದೆ.

ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸುವವರಿಗೆ ಸಿಹಿಸುದ್ಧಿ..

ಇದರ ಜೊತೆಗೆ ಆಕರ್ಷಕ ದರಗಳಲ್ಲಿ ಲಭ್ಯವಿರುವ ಬಲೆನೊ ಕಾರುಗಳು ಕೈಗೆಟುವಕ ಬೆಲೆಗಳಲ್ಲಿ ಇತರೆ ಕಾರುಗಳಿಂತಲೂ ಉತ್ತಮವಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.5.35 ಲಕ್ಷದಿಂದ ಟಾಪ್ ವೆರಿಯೆಂಟ್‌ಗಳು ರೂ.8.49 ಲಕ್ಷ ಬೆಲೆ ಹೊಂದಿವೆ.

More from DriveSpark

Article Published On: Saturday, September 15, 2018, 10:25 [IST]
English summary
Maruti Suzuki Baleno Production Increased.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+