ಆಟೋ ಎಕ್ಸ್‌ಪೋ 2018: ಇಕ್ಯೂ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸುಧಾರಿತ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಯೊಂದು ಅಭಿವೃದ್ಧಿಗೊಳಿಸಿದ್ದು, 2018ರ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದೆ.

By Praveen

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನ ಉತ್ಪಾದನೆಗೆ ವಿಶೇಷ ಗಮನಹರಿಸಿರುವ ಆಟೋ ಉತ್ಪಾದಕರು ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಇದೀಗ ಮರ್ಸಿಡಿಸ್ ಬೆಂಝ್ ಸಂಸ್ಥೆ ಕೂಡಾ ಇಕ್ಯೂ ಎಂಬ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಿದೆ.

ಆಟೋ ಎಕ್ಸ್‌ಪೋ 2018: ಇಕ್ಯೂ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಈ ಹಿಂದೆ ಇಕ್ಯೂಎ ಎಲೆಕ್ಟ್ರಿಕ್ ಮಾದರಿಯನ್ನು ಪ್ರದರ್ಶನಗೊಳಿಸಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೀಗ ಇಕ್ಯೂ ಮುಂದುವರಿದ ಕಾರು ಮಾದರಿಯನ್ನು ಪ್ರದರ್ಶನಗೊಳಿಸಿದ್ದು, ಹಿಂದಿನ ಮಾದರಿಗಿಂತಲೂ ಉತ್ತಮ ಕಾರ್ಯಕ್ಷಮತೆಯುಳ್ಳ ಎಂಜಿನ್ ಒದಗಿಸಿದೆ.

ಆಟೋ ಎಕ್ಸ್‌ಪೋ 2018: ಇಕ್ಯೂ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಹೀಗಾಗಿ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಂಡಿರುವ ಇಕ್ಯೂ ಮಾದರಿಯು 2020ರ ನಂತರವಷ್ಟೇ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು, ಹೊಸ ಮಾದರಿಯಲ್ಲಿ ಮತ್ತಷ್ಟು ಬದಲಾವಣೆ ತರಲಿದೆ.

ಆಟೋ ಎಕ್ಸ್‌ಪೋ 2018: ಇಕ್ಯೂ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಇನ್ನು ಎ ಕ್ಲಾಸ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಇಕ್ಯೂ ಮಾದರಿಯನ್ನು ವಿನ್ಯಾಸಗೊಳಿಸಲಾಗಿದ್ದು, 4,285ಎಂಎಂ ಉದ್ದ, 1,810ಎಂಎಂ ಅಗಲ ಮತ್ತು 2,729ಎಂಎಂ ವೀಲ್ಹ್ ಬೆಸ್ ಅಳತೆಯನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಇಕ್ಯೂ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಂಡಿರುವ ಇಕ್ಯೂ ಮಾದರಿಗಳು ಮೂರು ಬಾಗಿಲು ವ್ಯವಸ್ಥೆಯನ್ನು ಮಾತ್ರ ಹೊಂದಿದ್ದು, ಮುಂಬರುವ ದಿನಗಳಲ್ಲಿ ಇದೇ ಮಾದರಿಗಳು ಐದು ಬಾಗಿಲು ವ್ಯವಸ್ಥೆಯನ್ನು ಹೊಂದುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2018: ಇಕ್ಯೂ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಹೊಸ ಕಾರು ಮಾದರಿಗಳಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಅಳವಡಿಕೆ ಹಿನ್ನೆಲೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ 350ಕಿಮಿಗಿಂತಲೂ ಅಧಿಕ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, 2020ರ ನಂತರವಷ್ಟೇ ಖರೀದಿಗೆ ಲಭ್ಯವಾಗಲಿವೆ.

More from DriveSpark

Article Published On: Tuesday, February 13, 2018, 11:15 [IST]
English summary
Auto Expo 2018: Mercedes Concept EQ Showcased.
Read more on mercedes benz auto expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+