ಭಾರತಕ್ಕೂ ಬರಲಿದೆ ಹೊಸ ಆಡಿ ಕ್ಯೂ8 ಎಸ್‍ಯುವಿ ಕಾರು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿ ತನ್ನ ಹೊಸ ಕ್ಯೂ8 ಎಸ್‍ಯುವಿ ಕಾರು ಮಾದರಿಯನ್ನು ಅವಾವರಣಗೊಳಿಸುವ ಬಗ್ಗೆ ಮಾಹಿತಿ ಹೊರಹಾಕಿದ್ದು, ಐಷಾರಾಮಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮತ್ತೊಮ್ಮೆ ದಾಖಲೆ ಸೃಷ್ಠಿಸುವ ನೀರಿಕ್ಷೆಯಲ್ಲಿದೆ.

ಈ ಹಿಂದೆ 2017ರ ಡೆಟ್ರಾಯಿಟ್ ಆಟೋ ಶೋನಲ್ಲಿ ಪ್ರದರ್ಶನದಲ್ಲಿ ಕ್ಯೂ8 ಎಸ್‍ಯುವಿ ಕಾರುಗಳನ್ನು ಮೊದಲ ಬಾರಿಗೆ ಪರಿಚಯಿಸಿದ್ದ ಆಡಿ ಸಂಸ್ಥೆಯು, ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಭಾರತಕ್ಕೂ ಬರಲಿದೆ ಹೊಸ ಆಡಿ ಕ್ಯೂ8 ಎಸ್‍ಯುವಿ ಕಾರು..

ಈ ಬಗ್ಗೆ ಆಡಿ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪೀಟರ್ ಮರ್ಟೆನ್ಸ್ ಮಾತನಾಡಿದ್ದು, ಕ್ಯೂ8 ಎಸ್‍ಯುವಿ ಕಾರುಗಳನ್ನು ಇದೇ ವರ್ಷದ ಜೂನ್ ಅಂತ್ಯಕ್ಕೆ ಬಿಡುಗಡೆಗೊಳಿಸುವ ಬಗ್ಗೆ ಚಿಂತಿಸಲಾಗುತ್ತಿದ್ದು, ಕ್ಯೂ8 ಕಾರುಗಳು ಉತ್ತಮ ಬೇಡಿಕೆ ಹೊಂದುವ ವಿಶ್ವಾಸವಿದೆ ಎಂದಿದ್ದಾರೆ.

ಭಾರತಕ್ಕೂ ಬರಲಿದೆ ಹೊಸ ಆಡಿ ಕ್ಯೂ8 ಎಸ್‍ಯುವಿ ಕಾರು..

ಇನ್ನು ಚೀನಾದ ವಿಶೇಷ ಸಮಾರಂಭ ಒಂದರಲ್ಲಿ ನೂತನ ಕ್ಯೂ8 ಅನ್ನು ಅನಾವರಣಗೊಳಿಸಲಿದ್ದು, ಮುಂದಿನ ಐದು ವರ್ಷಗಳಲ್ಲಿ ಚೀನಾದಲ್ಲಿನ ಉತ್ಪಾದನೆಯಲ್ಲಿ ದ್ವಿಗುಣಗೊಳಿಸುವ ಬಗ್ಗೆ ಆಡಿ ಕಂಪನಿಯು ಹೊಸ ಯೋಜನೆಯನ್ನು ಸಹ ಸಿದ್ದಗೊಳಿಸಿದೆ.

ಭಾರತಕ್ಕೂ ಬರಲಿದೆ ಹೊಸ ಆಡಿ ಕ್ಯೂ8 ಎಸ್‍ಯುವಿ ಕಾರು..

ಆಡಿ ಸಂಸ್ಥೆಯು ವಿಶ್ವಾದ್ಯಂತ ತನ್ನ ಹೊಸ ಕ್ಯೂ8 ಕಾರಿನ ಸ್ಪಾಟ್ ಟೆಸ್ಟಿಂಗ್ ಅನ್ನು ನಡೆಸಲಿದೆ ಎನ್ನಲಾಗಿದ್ದು, ಬಿಎಂಡಬ್ಲ್ಯು ಎಕ್ಸ್6 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿವೆ.

ಭಾರತಕ್ಕೂ ಬರಲಿದೆ ಹೊಸ ಆಡಿ ಕ್ಯೂ8 ಎಸ್‍ಯುವಿ ಕಾರು..

ಆದ್ರೆ ಹೊಸ ಕಾರುಗಳ ಎಂಜಿನ್ ಮೂಲದ ಯಾವುದೇ ಮಾಹಿತಿಯನ್ನು ಸಂಸ್ಥೆಯು ಹೊರಹಾಕಲಿಲ್ಲವಾದರೂ, ಮುಂಬರುವ ದಿನಗಳಲ್ಲಿ ವಿನ್ಯಾಸದ ಬಗ್ಗೆ ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿವೆ ಎನ್ನಲಾಗಿದೆ.

ಭಾರತಕ್ಕೂ ಬರಲಿದೆ ಹೊಸ ಆಡಿ ಕ್ಯೂ8 ಎಸ್‍ಯುವಿ ಕಾರು..

ಒಟ್ಟಾರೆ ಹೊಸ ಆಡಿ ಕ್ಯೂ8 ಕಾರು ಸಂಸ್ಥೆಯಲ್ಲಿನ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಮೊದಲ ಪ್ಲಾಗ್‍ಶಿಪ್ ಕಾರು ಎನ್ನಲಾಗಿದ್ದು, ಕ್ಯೂ8 350 ಹೆಚ್‍ಪಿ ಸಾಮರ್ಥ್ಯ ನೀಡಬಲ್ಲ ವಿ6 ಎಂಜಿನ್ಅನ್ನು ಪಡೆಯಲಿದೆ ಎಂದು ಊಹಿಸಲಾಗಿದೆ.

More from DriveSpark

Article Published On: Monday, March 19, 2018, 17:42 [IST]
English summary
New Audi Q8 SUV To Be Revealed In June 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+