ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟಯಲ್ಲಿ ತಮ್ಮ ಎಲೈಟ್ ಐ20 ಯಶಸ್ಸಿನ ನಂತರ ಇದೀಗ ಮುಂದಿನ ತಲೆಮಾರಿನ ಎಲೈಟ್ ಐ20 ಕಾರನ್ನು ಮಾರುತಿ ಸುಜುಕಿ ಬಲೆನೋ ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍ಗೆ ಪೈಪೋಟಿ ನೀಡಲಿ 2020ರ ಅರ್ಧ ವಾರ್ಷಿಕ ಸಮದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಹೊಸ ಹ್ಯುಂಡೈ ಎಲೈಟ್ ಐ20 ಕಾರು ಹಿಂದಿನ ತಲೆಮಾರಿನ ಕಾರಿನ ಪ್ಲಾಟ್‍‍ಫಾರ್ಮ್ ಮತ್ತು ಎಂಜಿನ್ ಅನ್ನು ಪಡೆದುಕೊಂಡಿದಲಿದ್ದು, ವಿನೂತನವಾದ ಎಮಿಷನ್ ಮತ್ತು ಸೇಫ್ಟಿ ನಾರ್ಮ್ಸ್ ಕಾಂಪ್ಲಿಯನ್ಸ್ ಅನ್ನು ನೀಡಲಾಗುತ್ತಿದೆ. ಪ್ರೀಮಿರಂ ಹ್ಯಾಚ್‍‍ಬ್ಯಾಕ್ ಕಾರುಗಳಲ್ಲಿ ಬಿಡುಗಡೆಗೊಳ್ಳಲಿರುವ ಈ ಕಾರು ಮೇಲೆ ಹೇಳಿರುವ ಹಾಗೆ ಮಾರುತಿ ಸುಜುಕಿ ಬಲೆನೊ ಮತ್ತು ವೋಲ್ಸ್ ವ್ಯಾಗನ್ ಪೋಲೊ ಜಿಟಿ ಕಾರುಗಳಿಗೆ ಪೈಪೋಟಿ ನೀಡಲಿದೆ.

ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಮಾಹಿತಿಗಳ ಪ್ರಕಾರ ಹ್ಯುಂಡೈ ಎಲೈತ್ ಐ20 ಪ್ರಸ್ತುತ ತಲೆಮಾರಿನ ಕಾರಿಗಿಂತಾ ಐಷಾರಾಮಿಯಾಗ್ರಲಿದ್ದು, ಹೆಚ್ಚು ವಿಶಾಲವಾದ ಆಕಾರವನ್ನು ಪಡೆದುಕೊಳ್ಳಲಿದೆ. ಈ ಕಾರಿನ ಟಾಪ್ ಸ್ಪೆಕ್ ಮಾಡಲ್ ಸನ್‍ರೂಫ್ ಅನ್ನು ಸಹ ಪಡೆದುಕೊಳ್ಳಲಿದೆ.

ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಮುಂದಿನ ತಲೆಮಾರಿನ ಹ್ಯುಂಡೈ ಎಲೈತ್ ಐ20 ಕಾರು ಅದೇ 1.2 ಲೀಟರ್ ಮತ್ತು 1.4 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿರಲಿದ್ದು, ಈ ಬಾರಿ ಸಂಸ್ಥೆಯು ಹೊಸದಾದ 1 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊತ್ತು ಬರಲಿದೆ. ಈ ಎಂಜಿನ್ 110ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸಲಿದೆ.

ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಹೊಸ 1 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗುತ್ತಿದ್ದು, ಬಿಎಸ್6 ಎಮಿಷನ್ ನಾರ್ಮ್ಸ್ ಅನ್ನು ನೀಡಲಾಗುತ್ತಿದೆ. ಏಕೆಂದರೆ ಸಂಸ್ಥೆಯು ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡಿಸೆಲ್ ಎಂಜಿನ್‍ಗಳನ್ನು ತಯಾರಿಸಲು ಮುಂದಾಗಿದ್ದೇವೆ ಮತ್ತು ಈ ವಿಧಾನವನ್ನು ಬಳಸಿಕೊಂಡು ಹೊರಸೂಸುವಿಕೆ ನಿಯಮಗಳನ್ನು ಪೂರೈಸುವುದು ಸುಲಭವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಹಾಗೆಯೆ ಹ್ಯುಂಡೈ ಸಂಸ್ಥೆಯು ತಮ್ಮ ಎಲೈಟ್ ಐ20 ಕಾರಿಗೆ ಹೈಬ್ರೀಡ್ ಮತ್ತು ಆಲ್ ಎಲೆಕ್ಟ್ರಿಕ್ ಶಕ್ತಿಯನ್ನು ನೀಡಲು ಸಿದ್ಧಾವಾಗಿದ್ದು, ಬೇರೆ ವಾಹನ ತಯಾರಕ ಸಂಸ್ಥೆಗಳು ಹೈಬ್ರೀಡ್ ಟೆಕ್ನಾಲಜಿಯನ್ನು ಸ್ವೀಕರಿಸುತ್ತಿರುವ ಮಾದರಿಯಲ್ಲೆ ಹ್ಯುಂಡೈ ಸಂಸ್ಥೆ ಕೂಡಾ ಕಾರ್ಯವನ್ನು ಶುದುಮಾಡಿದೆ.

ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಪ್ರಸ್ಥುತ ತಲೆಮಾರಿನ ಹ್ಯುಂಡೈ ಎಲೈಟ್ ಐ20 ಮಾರುಕಟ್ಟೆಯಲ್ಲಿ ಪ್ರತೀ ತಿಂಗಳು 10,000 ಕಾರುಗಳು ಮಾರಟವಾಗುತ್ತಿದ್ದು, ಆಟೋ ಎಕ್ಸ್ ಪೋ ಮುಂಚುಣಿಯಾಗಿ ಬಿಡುಗಡೆಗೊಂಡ ಈ ಕಾರಿನ ಫೇಸ್‍ಲಿಫ್ಟ್ ಮಾದರಿಯು ಕೂಡಾ ಅಧಿಕವಾಗಿ ಮಾರಾಟಗೊಳ್ಳುತ್ತಿದೆ.

ಬಲೆನೊ ಕಾರಿಗೆ ಟಾಂಗ್ ನೀಡಲು ಬರಲಿದೆ ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ20

ಹೊಸ ಕಾರಿನ ಬೆಲೆ (ಅಂದಾಜು)

ಪ್ರಸ್ಥುತ ತಲೆಮರಿನ ಹ್ಯುಂಡೈ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.43 ಲಕ್ಷದ ಪ್ರಾರಂಭಿಕ ಬೆಲೆಯನು ಪಡೆದುಕೊಂಡಿದೆ, ಈ ನಿಟ್ಟಿನಲ್ಲಿ ಮುಂಬರಲಿರುವ ಕಾರಿಗೂ ಸಹ ಇದೇ ಬೆಲೆಯನು ನೀಡಲು ಸಂಸ್ಥೆಯು ಯೋಜನೆಯಿದೆ ಎನ್ನಲಾಗಿದೆ.

More from DriveSpark

Article Published On: Monday, October 22, 2018, 10:32 [IST]
English summary
Next-gen Hyundai Elite i20: Launch timeline revealed.
Read more on hyundai new car hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+