ನಿಸ್ಸಾನ್‍ ಸಂಸ್ಥೆಯ ಎಲ್ಲಾ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಆಟೋಮೊಬೈಲ್ ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆಯಲು, ಹಲವಾರು ಸಂಸ್ಥೆಗಳು ಹಲವು ಬಗೆಯ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಆದರೇ ಗ್ರಾಹಕರಿಗೆ ಅನುಗುಣವಾಗಿ ಯಾರು ಕಾರುಗಳನ್ನು ತಯಾರಿಸುತ್ತಾರೊ ಅವರಿಗೆ ಮೊದಲ ಸ್ಥಾನ.

By Rahul Ts

ಬಿಡುಗಡೆಗೊಳಿಸಿದ ವಾಹನಗಳು ಕೆಲವು ಬಾರಿ ಗ್ರಾಹಕರಿಗೆ ಬೆಲೆಯಲ್ಲಿ ನಿರಾಶೆಯನ್ನು ಉಂಟು ಮಾಡಬಹುದು. ಆದ್ದರಿಂದ ಕಾರು ಖರೀದಿ ಮಾಡಲು ಬೆಲೆಯ ಮೇಲೆ ರಿಯಾಯಿತಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಎಲ್ಲಾ ಕಾರುಗಳ ಮೇಲೆ ರಿಯಾಯಿಯನ್ನು ಘೋಷಿಸಿದೆ.

ನಿಸ್ಸಾನ್‍ ಸಂಸ್ಥೆಯ ಎಲ್ಲಾ ಕಾರುಗಳ ಮೇಲೆ ಭಾರಿ ರಿಯಾಯಿತಿ..

ನಿಸ್ಸಾನ್ ಮೈಕ್ರಾ ಆಕ್ಟೀವ್

ನಿಸ್ಸಾನ್ ಸಂಸ್ಥೆಯು ಮೊನ್ನೆಯಷ್ಟೆ ಬಿಡುಗಡೆಗೊಳಿಸಿದ ಮೈಕ್ರಾ ಆಕ್ಟೀವ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.03 ಲಕ್ಷಕ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಸಂಸ್ಥೆಯು ಈ ಕಾರಿನ ಮೇಲೆ ರೂ. 35,000 ಸಾವಿರದಷ್ಟು ರಿಯಾಯಿತಿ ಮತ್ತು ರೂ. 10,000 ನಗದು ರಿಯಾಯಿತಿಯನ್ನು ನೀಡುತ್ತಿದೆ.

ನಿಸ್ಸಾನ್‍ ಸಂಸ್ಥೆಯ ಎಲ್ಲಾ ಕಾರುಗಳ ಮೇಲೆ ಭಾರಿ ರಿಯಾಯಿತಿ..

ನಿಸ್ಸಾನ್ ಮೈಕ್ರಾ

2018ರ ಹೊಸ ಮೈಕ್ರಾ ಆಕ್ಟೀವ್ ಕಾರಿನೊಂದಿಗೆ ಬಿಡುಗಡೆಗೊಂಡ ಮೈಕ್ರಾ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.19 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಈ ಕಾರಿನ ಮೇಲೆ ನಿಸ್ಸಾನ್ ರೂ. 42,500 ಸಾವಿರದ ವರುಗು ರಿಯಾಯಿತಿ, ರೂ. 35,000 ಸಾವಿರದ ಉಚಿತ ವಿಮೆಯನ್ನು ನೀಡುತ್ತಿದೆ.ಜೊತೆಗೆ ರೂ. 12,000 ಸಾವಿರದ ನಗದು ರಿಯಾಯಿತಿ ಕೂಡ ಲಭ್ಯವಿದೆ.

ನಿಸ್ಸಾನ್‍ ಸಂಸ್ಥೆಯ ಎಲ್ಲಾ ಕಾರುಗಳ ಮೇಲೆ ಭಾರಿ ರಿಯಾಯಿತಿ..

ನಿಸ್ಸಾನ್ ಸನ್ನಿ

ನಿಸ್ಸಾನ್ ಸಂಸ್ಥೆಯ ಏಕೈಕ ಸೆಡಾನ್ ಕಾರು ಮತ್ತು ಹಲವಾರು ಟ್ಯಾಕ್ಸಿ ಡ್ರೈವರ್‍‍ಗಳ ಜನಪ್ರಿಯ ಸನ್ನು ಕಾರು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಈ ಕಾರಿನ ಮೇಲೆ ರೂ. 42,000 ಸಾವಿರದಷ್ಟು ರಿಯಾಯಿತಿ ಮತ್ತು ರೂ. 35,000 ಸಾವಿರದ ಉಚಿತ ವಿಮೆಯನ್ನು ನೀಡುತ್ತಿದೆ.

ನಿಸ್ಸಾನ್‍ ಸಂಸ್ಥೆಯ ಎಲ್ಲಾ ಕಾರುಗಳ ಮೇಲೆ ಭಾರಿ ರಿಯಾಯಿತಿ..

ನಿಸ್ಸಾನ್ ಟೆರ್ರಾನೊ

ಸಂಸ್ಥೆಯು ಏಕೈಕ ಎಸ್‍‍ಯುವಿ ಕಾರಾದ ಟೆರ್ರಾನೊ ಕಾರಿನ ಮೇಲೆಯು ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಈ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರಿನ ಮೇಲೆ ಸಂಸ್ಥೆಯು ರೂ 85,000 ಸಾವಿರದಷ್ಟು ರಿಯಾಯಿತಿಯನ್ನು ನೀಡುತ್ತಿದ್ದು, ರೂ. 45,000 ಸಾವಿರದ ಉಚಿತ ವಿಮೆಯನ್ನು ನೀಡುತ್ತಿದೆ.ಜೊತೆಗೆ ರೂ. 30,000 ಸಾವಿರದ ನಗದು ರಿಯಾಯಿತಿ ಕೂಡ ಲಭ್ಯವಿದೆ.

ನಿಸ್ಸಾನ್‍ ಸಂಸ್ಥೆಯ ಎಲ್ಲಾ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಸೂಚನೆ : ನಿಸ್ಸಾನ್ ಸಂಸ್ಥೆಯು ತಮ್ಮೇಲ್ಲಾ ಕಾರುಗಳ ಮೇಲೆ ಘೋಷಿಸಿದ ರಿಯಾಯಿತಿಯು ಕೇವಲ ಈ ಆಗಸ್ಟ್ ತಿಂಗಳಿಗೆ ಮಾತ್ರ ಸೀಮಿತವಾಗಿರಲಿದೆ ಎಂದು ಹೇಳಲಾಗಿದೆ.

More from DriveSpark

Article Published On: Saturday, August 11, 2018, 10:52 [IST]
English summary
Nissan Micra, Sunny, Terrano Get Big Discounts, Benefits This August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+