ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಮಾರುತಿ ಸುಜುಕಿ ಸಂಸ್ಥೆಯು ವಿನೂತನ ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ಸ್ ಸೊಲ್ಯೂಷನ್ ಸಿಸ್ಟಮ್ ಅನ್ನು ತಮ್ಮ ನೆಕ್ಸಾ ಬ್ರ್ಯಾಂಡ್ ಕಾರುಗಳಿಗಾಗಿ ಪ್ರತ್ಯೇಕವಾಗಿ ಬಿಡುಗಡೆಗೊಳಿಸಿದೆ.

By Rahul Ts

ಮಾರುತಿ ಸುಜುಕಿ ಸಂಸ್ಥೆಯು ವಿನೂತನ ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ಸ್ ಸೊಲ್ಯೂಷನ್ ಸಿಸ್ಟಮ್ ಅನ್ನು ತಮ್ಮ ನೆಕ್ಸಾ ಬ್ರ್ಯಾಂಡ್ ಕಾರುಗಳಿಗಾಗಿ ಪ್ರತ್ಯೇಕವಾಗಿ ಬಿಡುಗಡೆಗೊಳಿಸಿದೆ. ಸುಜುಕಿ ವೆಹಿಕಲ್ ಟ್ರ್ಯಾಕಿಂಗ್, ಎಮರ್ಜೆನ್ಸಿ ಅಲರ್ಟ್, ಲೈವ್ ವೆಹಿಕಲ್ ಸ್ಟೇಟಸ್ ಮತ್ತು ಡ್ರೈವಿಂಗ್ ಪ್ರವರ್ತನೆಯ ಬಗೆಯ ಸಮಾಚಾರವನ್ನು ನೀಡುತ್ತದೆ.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಮಾರುತಿ ಸುಜುಕಿ ನೆಕ್ಸಾ ಶೋರಂಗಳಲ್ಲಿ ಲಭ್ಯವಿರುವ ಇಗ್ನಿಸ್, ಬಲೆನೊ, ಎಸ್‍-ಕ್ರಾಸ್ ಮತ್ತು ಸಿಯಾಜ್ ಕಾರುಗಳಿಗೆ ಮಾತ್ರವೇ ಇದು ಲಭ್ಯವಾಗಿದ್ದು, ಈ ಕಾರುಗಳನ್ನು ಈಗಾಗಲೆ ಖರೀದಿಸಿರುವ ಗ್ರಾಹಕರೂ ರೂ. 9,999 ನೀಡಿ ಸುಜುಕಿ ಕನೆಕ್ಟ್ ಸಿಸ್ಟಮ್ ಅನ್ನು ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಸುಜುಕಿ ಕನೆಕ್ಟ್ ಅತ್ಯಾಧುನಿಕ ಟೆಲೆಮ್ಯಾಟಿಕ್ ಸಿಸ್ಟಮ್ ಕಾರು ಮಾಲಿಕರಿಗೆ ಅದ್ಭುತವಾದ ಅನುಭವವನು ನೀಡುವ ಸಲುವಾಗಿ ಪ್ರತ್ಯೇಕವಾಗಿ ಭಾರತಕ್ಕೆ ಅಭಿವೃದ್ಧಿ ಮಾಡಿ ಪರೀಕ್ಷಿಸಲಾಗಿದೆ. ಕಾರು ಮಾಲಿಕರು ತಮ್ಮ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ವಿವರಗಳನ್ನು ತಿಳಿದುಕೊಳ್ಳಬಹುದು.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಮತ್ತು ಅವರು ಎದುರುಗೊಳ್ಳುತ್ತಿರುವ ಸಮಸ್ಯೆಗಳ ಕುರಿತಾಗಿ ದೇಷವ್ಯಾಪ್ತಿಯಾಗಿ ಒಂದು ಸರ್ವೆಯನ್ನು ನಿರ್ವಹಿಸಿ ಅದಕ್ಕೆ ಅನುಗುಣವಾಗಿ ಈ ಸುಜುಕಿ ಕನೆಕ್ಟ್ ಸಿಸ್ಟಮ್ ಅನ್ನು ಪರಿಚಯಿಸಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಅಧಿಪತಿ ಆರ್.ಎಸ್. ಕಲ್ಸಿ ಹೇಳಿದ್ದಾರೆ.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ ಕಂಟ್ರೋಲ್ ಯೂನಿಟ್ ಕೇಂದ್ರಿಕೃತ ಸರ್ವರ್ ಮುಖಾಂತರ ಸಮಾಚಾರವನ್ನು ನೀಡುತ್ತದೆ ಎಂದು ಮಾರುತಿ ಸುಜುಕಿಯು ಹೇಳಿಕೊಂಡಿದೆ. ಈ ಸರ್ವರ್ ಸೆಲ್ಯೂಲಾರ್ ನೆಟ್ವರ್ಕ್ ಮುಖಾಂತರ ನೆಕ್ಸಾ ಕಸ್ಟಮರ್ ಕೇರ್ ವ್ಯವಸ್ಥೆಗೆ ಅನುಸಂಧಾನ ಮಾಡಿರಲಾಗಿದೆ. ಆದ್ದರಿಂದ ವಾಹನಕ್ಕೆ ಸಂಭಂದಿಸಿದ ಪೂರ್ತಿ ವಿವರವು ಸುರಕ್ಷಿತವಾಗಿರುತ್ತದೆ.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಅಷ್ಟೆ ಅಲ್ಲದೆ, ಕಾರಿನಲ್ಲಿ ಈ ಸುಜುಕಿ ಕನೆಕ್ಟ್ ಅನ್ನು ಸುರಕ್ಷಿತವಾಗಿ ಇನ್‍‍ಸ್ಟಾಲ್ ಮಾಡುವುದಕ್ಕೆ ಸುಮಾರು 2,800 ಮಂದಿ ಟೆಕ್ನಿಷನ್‍‍ಗಳು ಪ್ರತ್ಯೇಕ ಟ್ರೈನಿಂಗ್ ನೀಡಿರುವುದಾಗಿ ಸಂಸ್ಥೆಯು ಬಹಿರಂಗಪಡೆಸಿದೆ.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಗ್ರಾಹಕರು ಮತ್ತು ಅವರ ವಾಹನಕ್ಕೆ ಸಂಭಂದಿಸಿದ ಡೆಟಾ ಮೊತ್ತವು ಮಾರುತಿ ಸುಜುಕಿ ಕ್ಲೌಡ್ ಫ್ಲಾಟ್‍‍‍ಫಾರ್ಮ್ ಅತ್ಯಂತ ಸುರಕ್ಷಿತವಾಗಿ ಇರಿಸಲಾಗುತ್ತದೆ. ವೆಹಿಕಲ್-ಟೂ-ಕ್ಲೌಡ್ ಈ ಮಾರ್ಗದಲ್ಲಿ ಮಾತ್ರವೆ ಕಾರ್ಯನಿರ್ವಹಿಸುತ್ತದೆ. ಸುಜುಕಿ ಕನೆಕ್ಟ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡನ್ನು ಇದು ಸಪೋರ್ಟ್ ಮಾಡುತ್ತದೆ.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಮಾರುತಿ ಸುಜುಕಿ ನಿರ್ವಹಿಸಿದ ಸರ್ವೇ ಅನಂತರ ಟೆಲಿಮ್ಯಾಟಿಕ್ ಕಂಟ್ರೋಲ್ ಯೂನಿಟ್ ಅನ್ನು ಪರಿಚಯಿಸಲಾಗಿದೆ. ಸೇಫ್ಟಿ, ಸೆಕ್ಯೂರಿಟಿ ಮತ್ತು ವೆಹಿಕಲ್ ಕಾರ್ಯದ ಪರವಾಗಿ ಗ್ರಾಹಕರು ತೀವ್ರ ತೊಂದರೆಯನ್ನು ಎದುರಿಸುತ್ತಿದಾರೆ. ಅತ್ಯವಸರ ಪರಿಸ್ಥಿತಿಯಲ್ಲಿ ಸಮಾಚಾರವನ್ನು ಐದು ಮಂದಿ ಕುಟುಂಬ ಸದಸ್ಯರಿಗೆ ನೀಡುತ್ತದೆ. ಆದರೆ ಇದಕ್ಕೆ ಮೊದಲೆ ಆ ಅದು ಮಂದಿಯ ವಿವರವನ್ನು ನೀಡಬೇಕಾಗುತ್ತದೆ.

ನಿಮ್ಮ ಮಾರುತಿ ಕಾರಿನ ಯೋಗಕ್ಷೇಮವನ್ನು ತಿಳಿಯಲು ಬಂದಿದೆ ಸುಜುಕಿ ಕನೆಕ್ಟ್..

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಗ್ರಾಹಕರಿಗಾಗಿ ಮಾರುತಿ ಸುಜುಕಿ ಸಂಸ್ಥೆಯು ಪರಿಚಯಿಸಿರುವ ಈ ಟೆಕ್ನಾಲಜಿ ನಿಜಾವಾಗಿಯು ಸಹಾಯಕವೆ. ಕಾರು ಎಂತಹ ಸಮಸ್ಯೆಯಲ್ಲಿ ಇದ್ದರೂ ಈ ಟೆಕ್ನಾಲಜಿಯಿಂದ ಇಂದ ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ಈ ಸಿಸ್ಟಮ್ ಕಾರನ್ನು ಯಾವಾಗಲೂ ಗಮನಿಸುತ್ತಲೇ ಇರುತ್ತದೆ. ನಿಮ್ಮ ಬಳಿ ನೆಕ್ಸಾ ಶೋರಂನಲ್ಲಿ ಖರೀದಿ ಮಾಡಿದ ಕಾರು ಇದ್ದಲ್ಲಿ ತಡಮಾಡದೆ ಒಂದು ಡಿವೈಸ್‍‍ಗೆ ಆರ್ಡರ್ ಮಾಡಿಬಿಡು.

More from DriveSpark

Article Published On: Thursday, July 26, 2018, 18:31 [IST]
English summary
Suzuki Connect Launched In India By Maruti Suzuki At Rs 9,999.
Read more on maruti suzuki nexa cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+