ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಸುಜುಕಿ ಇಂದ ಹೊಸ ಕಾರು..

ದೇಶಿಯ ಪ್ಯಾಸ್ಸೆಂಜರ್ ವಾಹನ ಮಾರಾಟದಲ್ಲಿ ಎಸ್‍‍ಯುವಿ ಕಾರುಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಈಗಾಗಲೆ ಪ್ರೀಮಿಯಮ್ ಎಸ್‍‍ಯುವಿ ಸರಣಿಯಲ್ಲಿ ಹಲವಾರು ಕಾರುಗಳು ಬಿಡುಗಡೆಗೊಳ್ಳಲು ಸಜ್ಜುಗೊಳ್ಳುತ್ತಿದೆ.

By Rahul Ts

ದೇಶಿಯ ಪ್ಯಾಸ್ಸೆಂಜರ್ ವಾಹನ ಮಾರಾಟದಲ್ಲಿ ಎಸ್‍‍ಯುವಿ ಕಾರುಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಈಗಾಗಲೆ ಪ್ರೀಮಿಯಮ್ ಎಸ್‍‍ಯುವಿ ಸರಣಿಯಲ್ಲಿ ಹಲವಾರು ಕಾರುಗಳು ಬಿಡುಗಡೆಗೊಳ್ಳಲು ಸಜ್ಜುಗೊಳ್ಳುತ್ತಿದೆ. ಈ ವಿಭಾಗದಲ್ಲಿ ಟಾಟಾ ಸಂಸ್ಥೆಯು ತಮ್ಮ ಹ್ಯಾರಿಯರ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ. ಈಗ ಇದೇ ವಿಭಾಗದಲ್ಲಿ ತಮ್ಮ ಎದುರಾಳಿಗಳಿಗೆ ಪೈಪೋಟಿ ನೀಡಲು ಮಾರುತಿ ಸುಜುಕಿ ವಿಟಾರ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಹೌದು, ದೇಶಿಯ ಪ್ಯಾಸೆಂಜರ್ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇದೀಗ ಅತ್ಯಂತ ಖರೀದಾದ ಪ್ರೀಮಿಯಮ್ ಎಸ್‍‍ಯುವಿ ಸೆಗ್ಮೇಂಟ್‍‍ನಲ್ಲಿ ಎಂಟ್ರಿ ಕೊಡಲು ಎಲ್ಲಾ ಮಾದರಿಗಳಲ್ಲಿಯು ತಯಾರಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಅತೀ ಶೀಘ್ರದಲ್ಲಿ ಅಂತರಾಷ್ಟೀಯವಾಗಿ ಅನಾವರಣಗೊಳ್ಳಲಿರುವ ಸುಜುಕಿ ವಿಟಾರ ಎಸ್‍‍ಯುವಿ ಇದೀಗ ಮಾರುತಿ ಸಂಸ್ಥೆಯ ಅಧಿಕೃತ ಡೀಲರ್‍‍ನ ಬಳಿ ರಹಸ್ಯವಾಗಿ ಕಾಣಿಸಿಕಿಕೊಂಡಿದೆ. ಇನ್ನ್ನು ಕೆಲವೇ ದಿನಗಳಲ್ಲಿ ಪ್ಯಾರಿಸ್‍‍ನಲ್ಲಿ ನಡೆಯಲಿರುವ 2018ರ ಒಯಾರಿಸ್ ಮೋಟರ್ ಮೇಳಾದಲ್ಲಿ ಸುಜುಕಿ ವಿಟಾರಾ ಎಸ್‍‍ಯುವಿ ಕಾರನ್ನು ಅನಾವರಣಗೊಳಿಸಲು ಸಿದ್ಧವಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಹ್ಯಾಚ್‍‍ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಎಸ್‍‍ಯುವಿ ವಿಭಾಗದಲ್ಲಿ ಅತ್ಯುತ್ತಮ ಫಲಿತವನ್ನು ಸಾಧಿಸುತ್ತಿರುವ ಟಾಟಾ ಮೋಟರ್ಸ್ ಇಂದ ಈಗಾಗಲೆ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಈಗ ಟಾಟಾ ಮೋಟರ್ಸ್ ಹ್ಯಾರಿಯರ್ ಎಂಬ ಎಸ್‍‍ಯುವಿ ಕಾರನ್ನು 2019ರ ಪ್ರಾರಂಭದಲ್ಲಿ ಬಿಡುಗಡೆಗೊಳಿಸವುದಾಗಿ ಹೇಳಿಕೊಂಡಿದ್ದು, ಈ ನಿಟ್ಟಿನಲ್ಲಿ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ವಿಟಾರಾ ಎಸ್‍‍ಯುವಿ ಕಾರನು ಮಾರುತಿ ಸುಜುಕಿ ಪರಿಚಯಿಸಲಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಹೌದು, ಟಾಟಾ ಮೋಟರ್ಸ್‍‍ನ ಹ್ಯಾರಿಯರ್ ಕಾರಿಗೆ ಪೋಟಿಯಾಗಿ ಸುಜುಕಿ ವಿಟಾರಾ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲು ಮಾರುತಿ ಸುಜುಕಿ ಸಂಸ್ಥೆಯು ಯೋಜನೆಯಲ್ಲಿದೆ. ಸುಜುಕಿ ವಿಟಾರ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍‍ಯುವಿ ಮೇಲಿನ ಸ್ಥಾನವನ್ನು ಭರ್ತಿ ಮಾಡುಲಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

2018ರ ಮಾರುತಿ ವಿಟಾರ ಎಸ್‍‍ಯುವಿ ಫ್ರಂಟ್ ಡಿಸೈನ್‍‍ನಲ್ಲಿರುವ ಹೊಸ ಉದ್ದನೆಯ ಕ್ರೋಮ್ ಫ್ರಂಟ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಲೇಯರ್ ಸೆಕ್ಷನ್, ನೂತನ ಹೆಡ್‍‍ಲ್ಯಾಂಪ್ಸ್, ದೊಡ್ಡ ಪರಿಮಾಣಾದಲ್ಲಿನ ಎಲ್‍ಇಡಿ ಲ್ಯಾಂಪ್ಸ್ ಮತ್ತು ಅಲಾಯ್ ಚಕ್ರಗಳನ್ನು ನೀಡಲಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಕಾರಿನ ಒಳಭಾಗದಲ್ಲಿ ಇಂಟಿಗ್ರೇಟೆಡ್ ಕಲರ್ ಸ್ಕ್ರೀನ್ ಹೊಂದಿರುವ ಇನ್ಸ್ಟೋಮೆಂಟ್ ಕ್ಲಸ್ಟರ್ ಅನ್ನು ನವೀಕರಿಸಲಾಗಿದೆ. ಸೌಕರ್ಯವಾದ ಸೀಟಿಂಗ್, ನಾಣ್ಯವಾದ ಅಪ್‍‍ಹೋಲ್ ಸ್ಟ್ರೇ ಮತ್ತು ಸಾಫ್ಟ್ ಟಚ್ ಮೆಟಿರೀಯಲ್ ಇರುವ ಇಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಪ್ರಯಾಣಿಕರ ಸುರಕ್ಷತೆಗಾಗಿ ವಿಟಾರಾ ಪ್ರೀಮಿಯಮ್ ಎಸ್‍‍ಯುವಿ ಕಾರಿನಲ್ಲಿ ಆಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೆಸ್ ಕೀಪ್ ಅಸ್ಸಿಸ್ಟ್, ಟ್ರಾಫಿಕ್ ಸಿಗ್ನಲ್ ರಿಕಗ್ನಿಷನ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಮತ್ತು ಕ್ರಾಸ್ ಟ್ರಾಫಿಕ್ ಅಲರ್ಟ್ಸ್ ಅಂತಹ ಆಧೂನಿಕ ಸೇಫ್ಟಿ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಸುಜುಕಿ ವಿಟಾರ ಪ್ರೀಮಿಯಮ್ ಎಸ್‍‍ಯುವಿ ಕಾರಿನಲ್ಲಿ ತಾಂತ್ರಿಕವಾಗಿ 1.0 ಲೀಟರ್ ಮತ್ತು 1.4 ಲೀಟರ್ ಬೂಸ್ಟರ್ ಜೆಟ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿ ಅನ್ನು ಒದಗಿಸಲಾಗಿದೆ. ಇವು 111ಬಿಹೆಚ್‍‍ಪಿ ಮತ್ತು 140ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆಯಾಗಿ ಆಲ್‍‍ಗ್ರಿಪ್ ಡ್ರೈವ್ ಸಿಸ್ಟಮ್ ಕೂಡ ಲಭ್ಯವಿರಲಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ಮಾರುತಿ ಇಂದ ಹೊಸ ಕಾರು..

ಸುಜುಕಿ ವಿಟಾರ ಕಾರಿನ ಬೆಲೆಗಳಾ ಬಗ್ಗೆ ಇನ್ನು ಮಾಹಿತಿ ಸಿಗಲಿಲ್ಲವಾದರೂ, ಮಾಹಿತಿಗಳ ಪ್ರಕಾರ ಈ ಕಾರು ರೂ. 15 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿರಲಿದೆ. ಮೊದಲಿಗೆ ಯೂರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ನಂತರ ಭವಿಷ್ಯದ ದಿನಗಳಲ್ಲಿ ಭಾರತದಲ್ಲಿನ ನೆಕ್ಸಾ ಶೋರಂಗಳಲ್ಲಿ ಲಭ್ಯವಿರಲಿದೆ.

More from DriveSpark

Article Published On: Thursday, August 9, 2018, 15:20 [IST]
English summary
Suzuki vitara showcased to dealers.
Read more on maruti suzuki suzuki suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+