ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಟಾಟಾ ಮೋಟಾರ್ಸ್ ಸಂಸ್ಥೆಯು 2018ರ ಆಟೋ ಎಕ್ಸ್ ಪೋನಲ್ಲಿ ತನ್ನ ಹೊಸ ನೆಕ್ಸಾನ್ ಏರೊ ಕಾರನ್ನು ಪ್ರದರ್ಶನಗೊಳಿಸಿದ್ದು, ಕಾಂಪ್ಯಾಕ್ಟ್ ಎಸ್ ಯುವಿಗಾಗಿ ಹೊಸ ಕಸ್ಟಮೈಸ್ ಆಯ್ಕೆಗಳು ಲಭ್ಯವಿರಲಿದೆ ಎಂಬ ಮಾಹಿತಿಯನ್ನು ಹೊರಹಾಕಿದೆ.

By Rahul Ts

ಹೀಗಾಗಿ ಬರಲಿರುವ ನೆಕ್ಸಾನ್ ಏರೊ ಪ್ರಮುಖ 2 ಸ್ಟೈಲಿಂಗ್ ಕಿಟ್ ಗಳನ್ನು ಹೊಂದಿದ್ದು ಏರೊ ಮತ್ತು ಆಕ್ಟಿವ್ ರೂಪಗಳಲ್ಲಿ ಬರಲಿದ್ದು, ಇಂದಿನ ಲೇಖನದಲ್ಲಿ ನೆಕ್ಸಾ ಏರೊ ಕಾರಿನ ಫೀಚರ್ ಗಳ ಕುರಿತಾದ ಫಸ್ಟ್ ಲುಕ್ ರಿವ್ಯೂ ಇಲ್ಲದೆ ನೋಡಿ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಟಾಟಾ ಸಂಸ್ಥೆಯು ಎರಡು ಮಾದರಿಯ 'ಏರೊ' ಸ್ಟೈಲಿಂಗ್ ಮತ್ತು 'ಆಕ್ಟಿವ್' ಸ್ಟೈಲಿಂಗ್ ಕಿಟ್ ರೂಪದಲ್ಲಿ ನೆಕ್ಸಾನ್ ಕಾರನ್ನು ಪ್ರದ್ರರ್ಶನಗೊಳಿಸಲಾಗಿದ್ದು, ನೆಕ್ಸಾನ್ 'ಏರೊ' ಕಾರು ಸೈಡ್ ಸ್ಕರ್ಟ್ಸ್, ವಾಹನದ ಮುಂದೆ ಹಾಗು ಹಿಂದೆ ಬಂಪರ್, ರೆಡ್ ಆಸ್ಸೆಂಟ್ಸ್, ಲಿಕ್ವಿಡ್ ಸಿಲ್ವರ್ ಬಣ್ಣ ಮತ್ತು ಪಿಯಾನೊ ಬ್ಲಾಕ್ ಫಿನಿಶ್ ರೂಫ್ ಕಾಂಬಿನೇಶನ್ ಹೊಂದಿರಲಿದೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಟಾಟಾ ನೆಕ್ಸಾನ್ ಏರೊ ಕಾರಿನ ಒಳಗೆ ಮತ್ತು ಮಧ್ಯದಲ್ಲಿ ಗ್ಲೋಸಿ ಪ್ಲಾಸ್ಟಿಕ್ಸ್, ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್ ಬೋರ್ಡ್ ಅನ್ನು ಹೊಂದಿದ್ದು, ನೆಕ್ಸಾನ್ ಆಕ್ಟಿವ್ ಪ್ಯಾಕೇಜ್ ಏರೊಗಿಂತ ವಿಭಿನ್ನವಾದ ರೂಪವನ್ನು ಹೊಂದಿರಲಿದೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಈ ಎರಡು ಪ್ಯಾಕೇಜ್ ಗಳ ಹೊರತಾಗಿ, ಟಾಟಾ ತಮ್ಮ ರೆಗ್ಯುಲರ್ ನೆಕ್ಸಾನ್ ಕಾರುಗಳಿಂತ ಹೊಸ ಕಾರುಗಳನ್ನು ವಿಭಿನ್ನವಾಗಿ ರಚನೆ ಮಾಡಿದ್ದು, ಕಾರಿನ ಕಾನ್ಫಿಗ್ರೆಟರ್ ಅನ್ನು ಒದಗಿಸುತ್ತಿದೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ನೆಕ್ಸಾನ್ ಏರೊ ಕಾರು ಪೆಟೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಪೆಟ್ರೋಲ್ ಆವೃತ್ತಿಯು 1.2 ಲೀಟರಿನ ಟರ್ಬೋಚಾರ್ಜ್ಡ್ ಎಂಜಿನ್ 108.5 ಬಿಹೆಚ್ ಪಿ ಮತ್ತು 170ಎನ್ಎಂ ಟಾರ್ಕನ್ನು ಉತ್ಪಾದಿಸುತ್ತದೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಹಾಗೆಯೇ ಡೀಸೆಲ್ ಆವೃತ್ತಿಯು 1.5 ಲೀಟರ್ ಎಂಜಿನ್ ಹೊಂದಿದ್ದು, 108.5 ಬಿಹೆಚ್ ಪಿ, 260 ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. ಎರಡೂ ಯೂನಿಟ್ ಗಳು 6 ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಮೊದಲೇ ಹೇಳಿರುವ ಹಾಗೆ ನೆಕ್ಸಾನ್ ಕಾರು ಏರೊ ಮತ್ತು ಆಕ್ತಿವ್ ಅವೃತ್ತಿಯಲ್ಲಿ ಹೊಂದಿರಲಿದ್ದು, ನೆಕ್ಸಾನ್ ಏರೊ ಟ್ರಿಮ್ ಮೊರೊಕನ್ ಬ್ಲೂನಲ್ಲಿ ದೊರೆಯುವುದಿಲ್ಲವಾದರೂ ಟಾಟಾ ನೆಕ್ಸನ್ ಏರೋನ ಅಕ್ಟಿವ್ ಟ್ರಿಮ್ ವರ್ಮೊಂಟ್ ರೆಡ್ ಬಾಹ್ಯ ಬಣ್ಣವನ್ನು ಹೊಂದಿರುತ್ತವೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಜೊತೆಗೆ 16 ಇಂಚಿನ ಅಲಾಯ್ ಚಕ್ರಗಳು ಮತ್ತು ಬಳಕೆದಾರರ ಬಣ್ಣಗಳಿಗೆ ಆದ್ಯತೆ ನೀಡಲಾಗಿದ್ದು, ರೆಗ್ಯುಲರ್ ಆವೃತ್ತಿಯ ಕಾರಿನ ಒಳಗಡೆ ಇದ್ದ ಹಾಗೆಯೇ ಇದರಲ್ಲಿಯೂ ಪಿಯಾನೊ ಬ್ಲಾಕ್ ಬಣ್ಣವನ್ನು ಡ್ಯಾಶ್ ಬೋರ್ಡ್ ಗೆ ಅಳವಡಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಕಾಂಪ್ಯಾಕ್ಟ್ ಎಸ್ ಯುವಿನಲ್ಲಿ ಗ್ರಾಹಕ ಆಯ್ಕೆಗಳ ಆದ್ಯತೆ ಜೊತೆಗೆ ಟಾಟಾ ನೆಕ್ಸಾನ್ ಏರೋ ಕಸ್ಟಮ್ ಸೀಟ್ ಕವರ್ ಗಳು, ಫ್ಲೋರ್ ಮ್ಯಾಟ್ಸ್, ಪ್ರಕಾಶ ಮಾನವಾದ ಸಿಲ್ ಪ್ಲೇಟ್‌ಗಳು ಮತ್ತು ಸಿ-ಪಿಲ್ಲರ್ ಗಳನ್ನು 'ಆಕ್ಟಿವ್' ಅಥವಾ 'ಎರೋ' ಡೆಕಲ್ ಅನ್ನು ಒಳಗೊಂಡಿದೆ.

ಫಸ್ಟ್ ಲುಕ್ ರಿವ್ಯೂ: ಸಾಮಾನ್ಯ ನೆಕ್ಸಾನ್‌ಗಿಂತ ಭಿನ್ನವಾಗಿದೆ ನೆಕ್ಸಾನ್ ಏರೊ...

ಈ ಮೂಲಕ ಮುಂಬರುವ ನೆಕ್ಸಾನ್ ಏರೋ ಸಹ ಸನ್ ರೂಫ್ ನಂತಹ ಟಾಟಾ ಅನುಮೋದಿತ ಬಿಡಿಭಾಗಗಳನ್ನು ಪಡೆಯಲಿದ್ದು, ಶೀಘ್ರದಲ್ಲೇ ನಿಮ್ಮ ಹತ್ತಿರ ಡೀಲರ್ ಗಳ ಹತ್ತಿರ ಖರೀದಿಗೆ ಲಭ್ಯವಿರಲಿದೆ. ಮತ್ತು ಇದರ ಬೆಲೆಯು ರೆಗ್ಯುಲರ್ ಆವೃತ್ತಿಗಿಂತ 30 ಸಾವಿರ ಹೆಚ್ಚಿರಲಿದೆ.

Article Published On: Saturday, February 17, 2018, 9:15 [IST]
English summary
Tata Nexon Aero Top Features You Should Know: New Body Kit, Paint Finish, Customisations & More.
Read more on tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+