ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರಿನ ಹೊಸ ವೇರಿಯಂಟ್

ಹ್ಯುಂಡೈ ಮೋಟಾರ್ ಇಂಡಿಯಾ ಸಂಸ್ಥೆಯು ತಮ್ಮ ಜನಪ್ರಿಯ ಮತ್ತು ಎಸ್‍ಯುವಿ ಕಾರುಗಳ ಮಾರಾಟದಲ್ಲಿ ದಾಖಲೆ ನಿರ್ಮಾಣಾ ಮಾಡುತ್ತಿರುವ ಕ್ರೆಟಾ ಕಾರಿನ ಮತ್ತೊಂದು ಹೊಸ ವೇರಿಯಂಟ್ ಅನ್ನು ಬಿಡುಗಡೆ ಮಾಡಲಾಗಿದೆ. ಹ್ಯುಂಡೈ ಕ್ರೆಟಾ ಕಾರಿನ 'ಇಎಕ್ಸ್' ವೇರಿಯಂತ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 10.84 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, 'ಇ' ಟ್ರಿಮ್ ಮೇಲಿನ ಸ್ಥಾನವನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರಿನ ಹೊಸ ವೇರಿಯಂಟ್

ಹ್ಯುಂಡೈ ಸಂಸ್ಥೆಯು ಈ ಹಿಂದೆಯೆ ತಮ್ಮ ಕ್ರೆಟಾ 'ಇ+' ವೇರಿಯಂಟ್ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಹೊಸ ಹ್ಯುಂಡೈ ಕ್ರೆಟಾ 'ಇಎಕ್ಸ್' ವೇರಿಯಂಟ್ 1.6 ಲೀಟರ್ ಪೆಟ್ರೋಲ್, 1.4 ಲೀಟರ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇಷ್ಟೆ ಅಲ್ಲದೇ ಈ ಹೊಸ ವೇರಿಯಂಟ್‍‍ನಲ್ಲಿ ಹೆಚ್ಚಿನ ಉಪಕರಣಗಳು ಮತ್ತು ಹೆಚ್ಚಿನ ವೈಶಿಷ್ಟ್ಯತೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರಿನ ಹೊಸ ವೇರಿಯಂಟ್

ಹ್ಯುಂಡೈ ಕ್ರೆಟಾ 'ಇಎಕ್ಸ್' ವೇರಿಯಂಟ್ ಪೆಟ್ರೋಲ್ ಮಾದರಿಗಳಲ್ಲಿ ಎಲ್ಇಡಿ ಡಿಆರ್‍ಎಲ್‍‍ಗಳು, ರಿಯರ್ ಆರ್ಮ್‍ರೆಸ್ಟ್, ಇಂಟಿಗ್ರೆಟೆಡ್ ಕಪ್ ಹೋಲ್ಡರ್ಸ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ರಿಯರ್ ಪ್ಯಾಸೆಂಜರ್‍‍ಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್‍‍ರೆಸ್ಟ್ ಅನ್ನು ಒದಗಿಸಲಾಗಿದೆ.

ಇನ್ನು ಡೀಸೆಲ್ ಮಾದರಿಯ ಹ್ಯುಂಡೈ ಕ್ರೆಟಾ ಇಎಕ್ಸ್ ವೇರಿಯಂಟ್ ಕಾರಿನಲ್ಲಿ ಪೆಟ್ರೋಲ್ ಮಾದರಿಯ ಕಾರುಗಳಲ್ಲಿ ನೀಡಲಾದ ಎಲ್ಲಾ ವೈಶಿಷ್ಟ್ಯತೆಗಳು ಹಾಗು ಜೊತೆಗೆ 5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಸನ್‍ಗ್ಲಾಸ್ ಹೋಲ್ಡರ್ ಮತ್ತು ಫ್ರಂಟ್ ಯುಎಸ್‍ಬಿ ಚಾರ್ಜಿಂಗ್ ಸಾಕೆಟ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರಿನ ಹೊಸ ವೇರಿಯಂಟ್

ಸಧ್ಯಕ್ಕೆ ಹ್ಯುಂಡೈ ಕ್ರೆಟಾ ಕಾರಿನಲ್ಲಿರುವ ಎಲ್ಲಾ ವೇರಿಯಂಟ್‍‍ಗಳಲಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೈ ಸ್ಪೀಡ್ ಅಲರ್ಟ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಏಪ್ರಿಲ್ 2020 ರಿಂಡ ಜಾರಿಯಾಗಲಿರುವ ಹೊಸ ಸುರಕ್ಷಾ ಕಾಯ್ದೆಯ ಅನುಸಾರ ನೀಡಲಾಗಿದೆ.

ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರಿನ ಹೊಸ ವೇರಿಯಂಟ್

ಇವುಗಳಲ್ಲದೇ ಈ ಕಾರುಗಳು ಇಂಪ್ಯಾಕ್ಟ್-ಸೆನ್ಸಿಂಗ್ ಆಟೋ ಡೋರ್ ಲಾಕ್, ಲೇನ್-ಚೇಂಜ್ ಇಂಡಿಕೇಟರ್, ಏಂಜಿನ್ ಇಮ್ಮೊಬಿಲೈಜರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ರಿಯರ್ ಡೀಫಾಗರ್, ಐಎಸ್ಒಫಿಕ್ಸ್ ಹಾಗೆಯೆ ಹ್ಯುಂಡೈ ಕ್ರೆಟಾ ಕಾರಿನ ಟಾಪ್ ವೇರಿಯಂಟ್‍‍ನಲ್ಲಿ 6 ಏರ್‍‍ಬ್ಯಾಗ್‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರಿನ ಹೊಸ ವೇರಿಯಂಟ್

ಎಂಜಿನ್ ಸಾಮರ್ಥ್ಯ

ಹ್ಯುಂಡೈ ಕ್ರೆಟಾ ಇಎಕ್ಸ್ ವೇರಿಯಂಟ್‍ನ 1.6 ಲೀಟರ್ ಪೆಟ್ರೋಲ್ ಎಂಜಿನ್ ಕಾರುಗಳು 122 ಬಿಹೆಚ್‍ಪಿ ಮತ್ತು 151ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದರೆ ಇನ್ನು 1.4 ಲೀಟರ್ ಡೀಸೆಲ್ ಎಂಜಿನ್‍ 89ಬಿಹೆಚ್‍ಪಿ ಮತ್ತು 220ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರಲಿದೆ. ಹಾಗೆಯೆ 1.6 ಲೀಟರ್ ಡೀಸೆಲ್ ಎಂಜಿನ್‍‍ಗಳು 126 ಬಿಹೆಚ್‍ಪಿ ಹಾಗು 260ಎನ್ಎಂ ಟಾರ್ಕ್ ಅನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿರಲಿದೆ.

ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರಿನ ಹೊಸ ವೇರಿಯಂಟ್

ಮೂರು ಎಂಜಿನ್‍‍ಗಳಾನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಹೊಸ ಹ್ಯುಂಡೈ ಕ್ರೆಟಾ ಇಎಕ್ಸ್ ವೇರಿಯಂಟ್ ಕಾರುಗಳು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್ಯುವಿ 500 ಮತ್ತು ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Tuesday, April 9, 2019, 9:27 [IST]
English summary
2019 Hyundai Creta ‘EX’ Variant Launched In India — Prices Start At Rs 10.84 Lakh. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+