ಆಟೋ ಎಕ್ಸ್‌ಪೋ 2020: ದೇಶದ ಅತಿ ದೊಡ್ಡ ಆಟೋ ಮೇಳಕ್ಕೆ ಭರ್ಜರಿ ಚಾಲನೆ

ಪ್ರತಿ ಎರಡು ವರ್ಷಗಳಿಗೆ ಒಂದು ಬಾರಿ ನಡೆಯುವ ದೇಶದ ಅತಿ ದೊಡ್ಡ ಆಟೋ ಪ್ರದರ್ಶನವು ಇಂದಿನಿಂದ 12ರ ತನಕ ದೆಹಲಿಯಲ್ಲಿ ನಡೆಯಲಿದ್ದು, 2020ರ ಆಟೋ ಮೇಳದ ನಿಖರ ಮಾಹಿತಿಯನ್ನು ಡ್ರೈವ್‌ಸ್ಪಾರ್ಕ್ ತಂಡವು ಓದುಗ ಮಿತ್ರರರಿಗೆ ತಲುಪಿಸಲಿದೆ.

2020ರ ಆಟೋ ಎಕ್ಸ್‌ಪೋ ಚಾಲನೆಗೆ ಕ್ಷಣಗಣನೆ- ನಿಖರ ಮಾಹಿತಿ ಪಡೆಯಿರಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ..

ದೆಹಲಿ ಆಟೋ ಎಕ್ಸ್‌ಪೋ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಆಟೋ ಎಕ್ಸ್‌ಪೋದಲ್ಲಿ ವಾಹನ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಭವಿಷ್ಯದ ವಾಹನ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶನಗೊಳಿಸುವ ಪ್ರಮುಖ ವೇದಿಕೆಯಾಗಿದೆ. ವಿವಿಧ ಮಾದರಿಯ ಕಾರುಗಳು, ಬೈಕ್‌ಗಳು, ವಾಣಿಜ್ಯ ವಾಹನಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಪರಿಕಲ್ಪನೆಯ ವಾಹನ ಮಾದರಿಗಳನ್ನು ಇಲ್ಲಿ ಪ್ರದರ್ಶನಗೊಳಿಸಲಾಗುತ್ತದೆ.

2020ರ ಆಟೋ ಎಕ್ಸ್‌ಪೋ ಚಾಲನೆಗೆ ಕ್ಷಣಗಣನೆ- ನಿಖರ ಮಾಹಿತಿ ಪಡೆಯಿರಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ..

ದೆಹಲಿ ಬಳಿಯ ಗ್ರೇಟರ್ ನೋಯ್ಡಾದಲ್ಲಿ 2020ರ ಆಟೋ ಎಕ್ಸ್‌ಪೋ ಆರಂಭವಾಗಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನ ಮಾದರಿಗಳು ಮತ್ತು ಭವಿಷ್ಯದ ವಾಹನ ಮಾದರಿಗಳ ಪರಿಕಲ್ಪನೆಗಳನ್ನು ಪ್ರದರ್ಶನಗೊಳ್ಳುತ್ತಿವೆ.

2020ರ ಆಟೋ ಎಕ್ಸ್‌ಪೋ ಚಾಲನೆಗೆ ಕ್ಷಣಗಣನೆ- ನಿಖರ ಮಾಹಿತಿ ಪಡೆಯಿರಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ..

ಈ ಬಾರಿ ಭಾರತೀಯ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮಾದರಿಯ ಬೈಕ್ ಮತ್ತು ಕಾರು ಮಾದರಿಗಳು ಪ್ರದರ್ಶನಗೊಳ್ಳುವುದನ್ನು ಎದರು ನೋಡುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಫೇಸ್‌ಲಿಫ್ಟ್ ಸೇರಿದಂತೆ ವಿವಿಧ ವಾಹನ ಮಾದರಿಗಳ ಪ್ರದರ್ಶನ ಕುರಿತಾಗಿ ಹೆಚ್ಚು ಕಾತುರರಾಗಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಡ್ರೈವ್‌ಸ್ಪಾರ್ಕ್ ಜಾಲತಾಣದಲ್ಲಿ ಪಡೆಯಬಹುದಾಗಿದೆ.

2020ರ ಆಟೋ ಎಕ್ಸ್‌ಪೋ ಚಾಲನೆಗೆ ಕ್ಷಣಗಣನೆ- ನಿಖರ ಮಾಹಿತಿ ಪಡೆಯಿರಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ..

ಹೊಸ ಕಾರುಗಳು

2020ರ ಆಟೋ ಎಕ್ಸ್‌ಪೋದಲ್ಲಿ ಫೇಸ್‌ಲಿಫ್ಟ್ ಕಾರುಗಳ ಜೊತೆಗೆ ಹೊಸ ಕಾರು ಮಾದರಿಗಳು ಸಹ ಪ್ರದರ್ಶನಗೊಳ್ಳಲಿದ್ದು, ವಿಟಾರಾ ಬ್ರೆಝಾ ಫೇಸ್‌ಲಿಫ್ಟ್, ಕಿಯಾ ಕಾರ್ನಿವಾಲ್, ಮಹೀಂದ್ರಾ ಥಾರ್ ಸೇರಿದಂತೆ ಟಾಟಾ ನಿರ್ಮಾಣದ ಮೂರು ಹೊಸ ಕಾರುಗಳು ಪ್ರದರ್ಶನಗೊಳ್ಳಲಿವೆ.

2020ರ ಆಟೋ ಎಕ್ಸ್‌ಪೋ ಚಾಲನೆಗೆ ಕ್ಷಣಗಣನೆ- ನಿಖರ ಮಾಹಿತಿ ಪಡೆಯಿರಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ..

ಹಾಗೆಯೇ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಾರು ಮಾರಾಟವನ್ನು ಆರಂಭಿಸುತ್ತಿರುವ ಚೀನಿ ಕಾರು ಉತ್ಪಾದನಾ ಸಂಸ್ಥೆ ಗ್ರೇಟ್ ವಾಲ್ ಮೋಟಾರ್ಸ್ ಸಹ ವಿವಿಧ ಮಾದರಿಯ ಕಾರು ಆವೃತ್ತಿಗಳನ್ನು ಪ್ರದರ್ಶನಗೊಳಿಸಲು ಸಿದ್ದವಾಗಿದೆ.

2020ರ ಆಟೋ ಎಕ್ಸ್‌ಪೋ ಚಾಲನೆಗೆ ಕ್ಷಣಗಣನೆ- ನಿಖರ ಮಾಹಿತಿ ಪಡೆಯಿರಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ..

ಹೊಸ ಬೈಕ್‌ ಮತ್ತು ಸ್ಕೂಟರ್‌ಗಳು

2020ರ ಆಟೋ ಎಕ್ಸ್‌ಪೋ ಈ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದು, ಬೈಕ್ ಮತ್ತು ಸ್ಕೂಟರ್ ಮಾದರಿಗಳು ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪಡೆದುಕೊಳ್ಳಲಿವೆ. ಜೊತೆಗೆ ಏಪ್ರಿಲಿಯಾ ಮತ್ತು ವೆಸ್ಪಾ 160 ಸಿಸಿ ಸ್ಕೂಟರ್ ಮಾದರಿಗಳು ಸಹ ಆಕರ್ಷಿಸಲಿದ್ದು, ಎಲೆಕ್ಟ್ರಿಕ್ ಮಾದರಿಗಳು ಗ್ರಾಹಕರನ್ನು ಹೆಚ್ಚು ಸೆಳೆಯಲಿವೆ.

2020ರ ಆಟೋ ಎಕ್ಸ್‌ಪೋ ಚಾಲನೆಗೆ ಕ್ಷಣಗಣನೆ- ನಿಖರ ಮಾಹಿತಿ ಪಡೆಯಿರಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ..

ವಿನೂತನ ವಿನ್ಯಾಸದ ಪರಿಕಲ್ಪನೆ ವಾಹನಗಳು

ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಒಂದು ವಾಹನ ನಿರ್ಮಾಣಕ್ಕೂ ಮುನ್ನ ಪರಿಕಲ್ಪನೆಯ ಆಧಾರದ ಮೇಲೆ ನಿರ್ಮಾಣ ಮಾಡುವುದು ವಾಡಿಕೆ. ಇದರಿಂದ ಭವಿಷ್ಯ ವಾಹನ ಮಾದರಿಗಳನ್ನು ಜಗತ್ತಿಗೆ ಪರಿಚಯಿಸುವುದಕ್ಕೂ ಮುನ್ನ ಗ್ರಾಹಕರ ಕುತೂಹಲ ತಿಳಿಯಲು ಆಟೋ ಎಕ್ಸ್‌ಪೋಗಳು ಪ್ರಮುಖ ವೇದಿಕೆಯಾಗಿದ್ದು, ಇದೀಗ ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್, ಮಹೀಂದ್ರಾ ಫನ್‌ಸ್ಟರ್ ಸೇರಿದಂತೆ ಹಲವು ಪರಿಕಲ್ಪನೆ ವಾಹನಗಳು ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಗಮನ ಸೆಳೆಯಲಿವೆ.

More from DriveSpark

Article Published On: Wednesday, February 5, 2020, 6:52 [IST]
English summary
Welcome to DriveSpark Kannada's extensive coverage of the Auto Expo 2020. Our auto show crew is at the 15th edition of the biennial event in Greater Noida, Delhi and will be reporting live from the event to bring you all the new car and bike news, analysis, photo galleries, videos and comments from Delhi. Follow DriveSpark for Live Updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+