ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಕಾರು ಪ್ರಿಯರು ಮಾಡಿಫೈಗೊಳಿಸಲು ಬಯಸಲು ಮೆಚ್ಚಿನ ಕಾರುಗಳಲ್ಲಿ ಹೋಂಡಾ ಸಿವಿಕ್ ಕೂಡ ಒಂದಾಗಿದೆ. ಹೋಂಡಾ ಸಿವಿಕ್ ಭಾರತೀಯ ಮಾರುಕಟ್ಟೆಯ ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಜನಪ್ರಿಯ ಮಾದರಿಯಾಗಿದೆ.

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಹೋಂಡಾ ಸಿವಿಕ್ ಕಾರು ರೇಸ್ ಕಾನ್ಸೆಪ್ಟ್ ರೀತಿಯಲ್ಲಿ ವ್ಯಾಪಕವಾಗಿ ಮಾಡಿಫೈಗೊಳಿಸಲಾದ ಒಂದು ಉದಾಹರಣೆ ಇಲ್ಲಿದೆ. ಇದು ದೇಶದ ಅತ್ಯಂತ ವೇಗವಾದ ಮತ್ತು ಅತ್ಯಂತ ಪವರ್ ಫುಲ್ ಎಂದು ಹೇಳಲಾಗುತ್ತದೆ. ರೇಸ್ ಕಾನ್ಸೆಪ್ಟ್ ರೀತಿ ಹೋಂಡಾ ಸಿವಿಕ್ ಕಾರನ್ನು ಮಾಡಿಫೈಗೊಳಿಸಿದ ವೀಡೀಯೊವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಈ ಹೋಂಡಾ ಸಿವಿಕ್ ಕಾರಿನ ಹೊರಭಾಗದಲ್ಲಿ ಸಾಕಷ್ಟು ಮಾಡಿಫೈಗೊಳಿಸಿದ್ದಾರೆ. ಈ ಮಾಡಿಫೈ ಹೋಂಡಾ ಸಿವಿಕ್ ಕಾರು ವೈಲ್ಡ್ ಲುಕಿಂಗ್ ಬಾಡಿ ಕಿಟ್, ಸ್ಪೋರ್ಟಿ ಲುಕಿಂಗ್ ಅಲಾಯ್ ವೀಲ್ಸ್, ಸ್ಪಾಯ್ಲರ್ ಮತ್ತು ಮ್ಯಾಡ್ ಬಣ್ಣವನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಇನ್ನು ಹೆಡ್‌ಲ್ಯಾಂಪ್‌ಗಳು ಆಫ್ಟರ್ ಮಾರ್ಕೆಟ್ ಯುನಿಟ್ ಗಳಾಗಿದೆ. ಕಾರಿನ ಎಲ್ಲಾ ಕ್ರೋಮ್ ಅಂಶಗಳನ್ನು ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗವು ತ್ವರಿತ ಬಿಡುಗಡೆ ಬಂಪರ್ ಕ್ಲಿಪ್‌ಗಳನ್ನು ಪಡೆಯುತ್ತದೆ ಮತ್ತು ಉತ್ತಮ ಏರ್ ಇನ್ ಟೆಕ್ ಬಾನೆಟ್‌ಗೆ ಸ್ಕೂಪ್ ಸಿಗುತ್ತದೆ.

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಈ ಹೋಂಡಾ ಸಿವಿಕ್ ಎಂಜಿನ್ ಒಂದೇ ಆಗಿರುತ್ತದೆ, ಆದರೆ ಇದು ಈಗ ಗ್ಯಾರೆಟ್ ಜಿ-ಸೀರೀಸ್ ಟರ್ಬೋಚಾರ್ಜರ್ನೊಂದಿಗೆ ಫ್ರಂಟ್ ಮೌಂಟೆಡ್ ಇಂಟರ್ಕೂಲರ್, ಕಸ್ಟಮ್ ಪ್ಲಂಬಿಂಗ್ ಮತ್ತು ವೇಸ್ಟ್ ಗೇಟ್ ಅನ್ನು ಒಳಗೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಇದರಲ್ಲಿ ಕೋಲ್ಡ್ ಏರ್ ಟೆಕ್ ಇನ್ ಟೆಕ್ ಸಿಸ್ಟಂ ಅನ್ನು ಹೊಂದಿದೆ. ಇತರ ಬದಲಾವಣೆಗಳು ಹೆಚ್ಚಿನ ಫ್ಯೂಯಲ್ ಇಂಜೆಕ್ಟರ್ ಇಂಜೆಕ್ಟರ್‌ಗಳು, ಸ್ಟೇಜ್ 4 ಕ್ಲಚ್, ರೇಸ್ ಕಾನ್ಸೆಪ್ಟ್‌ನಿಂದ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಕಾಯಿಲ್‌ಓವರ್‌ಗಳು, ಬ್ರೇಕ್ ರೋಟಾರ್‌ಗಳು ಮತ್ತು ಪರ್ಫಾಮೆನ್ಸ್ ಬ್ರೇಕ್ ಲೈನ್‌ಗಳನ್ನು ಹೊಂದಿವೆ.

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಈ ಸಿವಿಕ್ ಪಡೆಯುವ ಮತ್ತೊಂದು ಮಾರ್ಪಾಡು ರೇಸ್ ಕಾನ್ಸೆಪ್ಟ್‌ನಿಂದ ಪೂರ್ಣ ಸಿಸ್ಟಂ ಸ್ಟೇನ್‌ಲೆಸ್ ಸ್ಟೀಲ್ ಎಕ್ಸಾಸ್ಟ್ ಇದು ತುಂಬಾ ರೇಸಿಂಗ್ ಶ್ಡಬ್ದವನ್ನು ಹೊರಹಾಕುತ್ತದೆ. ಈ ಎಲ್ಲಾ ಮಾಡಿಫೈಗಳು ಹೋಂಡಾ ಸಿವಿಕ್ ಕಾರಿನ ಪರ್ಫಾಮೆನ್ಸ್ ಅನ್ನು ಸಾಕಷ್ಟು ಸುಧಾರಿಸಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ವೀಡಿಯೋದಲ್ಲಿ ಕ್ರ್ಯಾಂಕ್‌ನಲ್ಲಿ ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಿದರೆ, ವ್ಹೀಲ್ ಗಳಲ್ಲಿ 402 ಬಿಹೆಚ್‌ಪಿಗಿಂತ ಹೆಚ್ಚಿನದನ್ನು ಉತ್ಪಾದಿಸುತ್ತದೆ. ಆದರೆ ಸಾಮಾನ್ಯ ಹೋಂಡಾ ಸಿವಿಕ್ ಕಾರಿನಲ್ಲಿ 1.8 ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ ಸುಮಾರು 130 ಬಿಎಚ್‌ಪಿ ಮತ್ತು 171 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸಿವಿಕ್ ಡೀಸೆಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಸಿವಿಕ್ ಡಿಸೇಲ್ ಆವೃತ್ತಿಯು ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಇದು ಭಾರತದ ಅತಿ ವೇಗದ ಹೋಂಡಾ ಸಿವಿಕ್ ಕಾರು

ಹೊಸ ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯ ಬೇಸ್ ಮಾದರಿಯ ಬೆಲೆಯು ರೂ.20.72 ಲಕ್ಷಗಳಾಗಿದ್ದರೆ, ಹೈ ಎಂಡ್ ಮಾದರಿಯ ಬೆಲೆಯು ರೂ.22.34 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.ಹೋಂಡಾ ಸಿವಿಕ್ ಡೀಸೆಲ್ ಆವೃತ್ತಿಯು ಪ್ರತಿ ಲೀಟರ್ ಗೆ 23.9 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Image Courtesy: Race Concepts

Most Read Articles

Kannada
Read more on ಹೋಂಡಾ honda
English summary
India’s Fastest Honda Civic. Read In Kannada.
Story first published: Monday, September 28, 2020, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X