ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಹಬ್ಬದ ಸೀಸನ್ ಅನ್ನು ಸ್ವಾಗತಿಸಲು ಹೊಸ ಸೀಮಿತ ಅವಧಿಯ ಸರ್ವಿಸ್ ಕ್ಯಾಂಪ್ ಅನ್ನು ಪ್ರಾರಂಭಿಸಿದೆ. ಹಬ್ಬದ ಸೀಸನ್‌ನಲ್ಲಿ ತಮ್ಮ ಮಾರುತಿ ಸುಜುಕಿ ಕಾರುಗಳನ್ನು ಸರ್ವಿಸ್ ಮಾಡಲು ಕಂಪನಿಯು ತನ್ನ ಗ್ರಾಹಕರಿಗೆ ಹಲವಾರು ಆಫರ್ ಗಳನ್ನು ನೀಡುತ್ತಿದೆ.

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಸೀಮಿತ ಅವಧಿಯ ಆಫರ್ ಗಳು, ಲೇಬರ್ ಕಾಸ್ಟ್ ಅಥವಾ ಕಾರ್ಮಿಕ ವೆಚ್ಚ ಮತ್ತು ವಾಹನವನ್ನು ಸರ್ವಿಸ್ ಮಾಡುವಾಗ ಬಳಸುವ ಬಿಡಿಭಾಗಗಳ ಜೊತೆಗೆ ಕಂಪನಿಯು ರಿಯಾಯಿತಿ ವೆಚ್ಚದಲ್ಲಿ ವಿಸ್ತೃತ ವಾರಂಟಿ ಮತ್ತು ಕಾರ್ ವಾಷ್ ಕೂಡ ಇದರಲ್ಲಿ ಒಳಗೊಂಡಿದೆ. ಮಾರುತಿ ಸುಜುಕಿ ಕಂಪನಿಯು 2020ರ ಅಕ್ಟೋಬರ್ 18 ರಿಂದ ನವೆಂಬರ್ 20ರವರೆಗೆ ಸರ್ವಿಸ್ ಕ್ಯಾಂಪ್ ಆಯೋಜಿಸಲಾಗಿದೆ. ಮಾದರಿ ಅಥವಾ ರೂಪಾಂತರವನ್ನು ಲೆಕ್ಕಿಸದೆ ಎಲ್ಲಾ ಗ್ರಾಹಕರಿಗೆ ಸರ್ವಿಸ್ ನೀಡಲಾಗುತ್ತದೆ.

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ನಿಯಮಿತವಾಗಿ ಟಿಯರ್ ಪಾರ್ಟ್ ಗಳಾದ ಟಯರುಗಳು, ಬ್ಯಾಟರಿಗಳು ಮತ್ತು ಬ್ರೇಕ್ ಪ್ಯಾಡ್‌ಗಳನ್ನು ಬದಲಾಯಿಸಲು ಗ್ರಾಹಕರು ಹೊಸದಾಗಿ ಪರಿಚಯಿಸಲಾದ ಸರ್ವಿಸ್ ಕ್ಯಾಂಪ್ ವ್ಯಾಪ್ತಿಗೆ ಬರುತ್ತದೆ. ಹಬ್ಬದ ಸೀಸನ್‌ನಲ್ಲಿ ಮಾರುತಿ ಸುಜುಕಿ ಗ್ರಾಹಕರು ಹಣವನ್ನು ಉಳಿಸಲು ಸರ್ವಿಸ್ ಕ್ಯಾಂಪ್ ಆಫರ್ ಗಳು ಸಹಾಯ ಮಾಡುತ್ತವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತವೆ. ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿದೆ.

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಇಂತಹ ಸಂದರ್ಭದಲ್ಲಿ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯ ಬಂದಾಗ ಮೊದಲು ಯೋಚನೆ ಬರುವುದೇ ಮಾರುತಿ ಸುಜುಕಿ ಕಾರುಗಳು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಇನ್ನು ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚಕ್ಕೆ ಮಾರುತಿ ಸುಜುಕಿ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಕಾರುಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವುದರಿಂದ ಇದು ಮಾದ್ಯಮ ವರ್ಗದ ನೆಚ್ಚಿನ ಬ್ರ್ಯಾಂಡ್ ಆಗಿದೆ.

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಕಂಪನಿಯು ಪ್ರಸ್ತುತ ಮಾರುತಿ ಸುಜುಕಿ ಅರೆನಾ ಶೋ ರೂಂನಿಂದ ಹಲವಾರು ಕಾರುಗಳನ್ನು ಮಾರಾಟ ಮಾಡುತ್ತದೆ. ಇದರಲ್ಲಿ ಆಲ್ಟೋ, ಸೆಲೆರಿಯೊ, ಸ್ವಿಫ್ಟ್, ಎರ್ಟಿಗಾ ಮತ್ತು ಹೆಚ್ಚಿನ ಮಾದರಿಗಳನ್ನು ಒಳಗೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಕಂಪನಿಯು ತನ್ನ ನೆಕ್ಸಾ ಎಕ್ಸ್‌ಪೀರಿಯೆನ್ಸ್ ಪ್ರೀಮಿಯಂ ಡೀಲರುಗಳು ಕೆಲವು ಮಾದರಿಗಳನ್ನು ಸಹ ಮಾರಾಟ ಮಾಡುತ್ತದೆ. ಇದು ಬಲೆನೊ, ಎಕ್ಸ್‌ಎಲ್ 6, ಎಸ್-ಕ್ರಾಸ್ ಮತ್ತು ಹೆಚ್ಚಿನ ಮಾದರಿಗಳನ್ನು ಒಳಗೊಂಡಿದೆ.

ಸರ್ವಿಸ್ ಕ್ಯಾಂಪ್‌ನಲ್ಲಿ ಹಬ್ಬದ ಸಂಭ್ರಮಕ್ಕಾಗಿ ವಿಶೇಷ ಆಫರ್ ನೀಡುತ್ತಿದೆ ಮಾರುತಿ ಸುಜುಕಿ

ಚಳಿಗಾಲದಲ್ಲಿ ಅಥವಾ ಎಲ್ಲಾ ಸಮಯದಲ್ಲೂ ಕಾರುಗಳು ಸುಗುಮವಾಗಿ ಚಲಿಸಲು ಸರ್ವಿಸ್ ಮಾಡಿಸುವ ಅಗತ್ಯವಿರುತ್ತದೆ. ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಸರ್ವಿಸ್ ಕಾಂಪ್ಯಾ ಅನ್ನು ಅಯೋಜಿಸಿ ಆಫರ್ ಗಳನ್ನು ನೀಡಿರುವುದರಿಂದ ಗ್ರಾಹರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ.

Most Read Articles

Kannada
English summary
Maruti Suzuki Service Camp In 2020. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X