ಆಟೋ ಎಕ್ಸ್‌ಪೋ 2020: ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ

ಟಾಟಾ ಮೋಟಾರ್ಸ್ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರ್ ಅನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಈ ಮೂಲಕ ಟಾಟಾ ಮೋಟಾರ್ಸ್, 1990ರ ದಶಕದಲ್ಲಿದ್ದ ಸಿಯೆರಾವನ್ನು ಮತ್ತೊಮ್ಮೆ ದೇಶಿಯ ಮಾರುಕಟ್ಟೆಗೆ ತಂದಿದೆ. ಆದರೆ ಈ ಬಾರಿ ಎಲೆಕ್ಟ್ರಿಕ್ ವಾಹನದ ರೂಪದಲ್ಲಿ ತಂದಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ

ಹೊಸ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನಲ್ಲಿ 90ರ ದಶಕದ ಕಾರಿನಲ್ಲಿದ್ದ ಹಲವಾರು ವಿನ್ಯಾಸಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಹಿಂಭಾಗದ ಕರ್ವ್ ವಿಂಡೋಗಳು, ತ್ರಿ ಡೋರ್ ಕಾನ್ಫಿಗರೇಷನ್‍‍ಗಳು ಸೇರಿವೆ. ಹೊಸ ಇವಿ ಕಾನ್ಸೆಪ್ಟ್ ಕಾರು ಎಡಭಾಗದಲ್ಲಿ ಸ್ಲೈಡಿಂಗ್ ಡೋರ್‍ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ

ಟಾಟಾ ಸಿಯೆರಾ ಇವಿ ಕಾನ್ಸೆಪ್ಟ್ ಕಾರಿನಲ್ಲಿ ಸೀಟುಗಳಿಗಾಗಿ ಪ್ರೀಮಿಯಂ ಅಪ್‍‍ಹೋಲೆಸ್ಟರಿ ಕ್ಯಾಬಿನ್‌ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ ಎರಡು ತಿರುಗುವ ಸೀಟುಗಳಿದ್ದರೆ, ಹಿಂಭಾಗದಲ್ಲಿ ಬೆಂಚ್ ಸೀಟುಗಳನ್ನು ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ

ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನ ಎಕ್ಸ್ ಟಿರಿಯರ್‍‍ನಲ್ಲಿ ಹಲವಾರು ಫೀಚರ್‍‍ಗಳಿವೆ. ಕಾರಿನ ಸುತ್ತಲೂ ಎಲ್ಇಡಿ ಲೈಟಿಂಗ್‍‍ಗಳಿವೆ. ಮುಂಭಾಗದಲ್ಲಿ ಡಿಆರ್‌ಎಲ್‌ಗಾಗಿ ತೆಳ್ಳಗಿರುವ ಎಲ್‌ಇಡಿ ಲೈಟ್‍‍ಗಳಿವೆ. ಫಾಗ್ ಲ್ಯಾಂಪ್‍‍ಗಳಿಗಾಗಿ ಹೌಸಿಂಗ್ ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ

ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಸ್ಟೈಲಿಶ್ ಲುಕ್ ಹೊಂದಿರುವ ದೊಡ್ಡ ಗಾತ್ರದ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಸಿಯೆರಾ ಎಲೆಕ್ಟ್ರಿಕ್‍‍ನ ಸೈಡ್ ಪ್ರೊಫೈಲ್‍‍ನಲ್ಲಿ ಸೂಕ್ಷ್ಮವಾದ ಲೈನ್‍‍ಗಳಿವೆ. ಹಿಂಭಾಗದಲ್ಲಿ ಎಲ್‌ಇಡಿ ಸ್ಟ್ರಿಪ್‍‍ಗಳಿವೆ.

ಆಟೋ ಎಕ್ಸ್‌ಪೋ 2020: ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ

ಹೊಸ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನಲ್ಲಿ ಟಾಟಾ ಮೋಟಾರ್ಸ್‍‍ನ ಹೊಸ ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೇಜ್ ಅನ್ನು ಅಳವಡಿಸಲಾಗಿದೆ. ಈ ಕಾನ್ಸೆಪ್ಟ್ ಕಾರು, ಎಚ್‌ಬಿಎಕ್ಸ್ ಮಿನಿ-ಎಸ್‌ಯುವಿ ಮತ್ತು ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‍‍ಗಳಂತೆ ಟಾಟಾದ ಆಲ್ಫಾ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ

ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್‌ನ ಯಾವುದೇ ಸ್ಪೆಸಿಫಿಕೇಶನ್‍‍ಗಳನ್ನು ಟಾಟಾ ಮೋಟಾರ್ಸ್ ಘೋಷಿಸಿಲ್ಲ. ಟಾಟಾ ಮೋಟಾರ್ಸ್ ಸದ್ಯಕ್ಕೆ ಈ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನ ಉತ್ಪಾದನೆಯನ್ನು ಆರಂಭಿಸುವುದಿಲ್ಲ.

More from DriveSpark

Article Published On: Wednesday, February 5, 2020, 20:49 [IST]
English summary
Auto Expo 2020: Tata Sierra EV Concept Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+