ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಸುಜುಕಿ ಕಂಪನಿಯು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಸೆಕೆಂಡ್ ಹ್ಯಾಂಡ್ ಖರೀದಿಸುವುದಾದರೆ ಮಾರುತಿ ಸುಜುಕಿ ಕಂಪನಿಯ ಯಾವ ಕಾರ್ ಅನ್ನು ಖರೀದಿಸಬೇಕು ಎಂದು ಗೊಂದಲ ಉಂಟಾಗುವುದು ಸಹಜ. ಮಾರುತಿ ಸುಜುಕಿ ಕಂಪನಿಯ ಯಾವ ಕಾರು ಸೆಕೆಂಡ್ ಹ್ಯಾಂಡ್ ಖರೀದಿಗೆ ಸೂಕ್ತ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಮಾರುತಿ ಸುಜುಕಿಯ ಅತ್ಯುತ್ತಮ ಕಾರುಗಳಲ್ಲಿ ಗ್ರ್ಯಾಂಡ್ ವಿಟಾರಾ ಸಹ ಸೇರಿದೆ. ಈ ಕಾರು ಭಾರತದ ಇದುವರೆಗಿನ ಅತ್ಯುತ್ತಮ ಎಸ್‌ಯುವಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಎಸ್‌ಯುವಿಗಳನ್ನು ಇಷ್ಟ ಪಡುವವರು ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಖರೀದಿಸಬಹುದು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಎ-ಸ್ಟಾರ್

ಹ್ಯುಂಡೈ ಕಂಪನಿಯು ಸದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಯುವಿಗಳನ್ನು ಉತ್ಪಾದಿಸುತ್ತಿದೆ. ಆದರೆ ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಇವುಗಳಲ್ಲಿ ಎ-ಸ್ಟಾರ್ ಹ್ಯಾಚ್‌ಬ್ಯಾಕ್ ಕಾರು ಸಹ ಸೇರಿದೆ. ಮಾರುತಿ ಸುಜುಕಿ ಕಂಪನಿಯು ಹಲವು ವರ್ಷಗಳಿಂದ ಈ ಕಾರ್ ಅನ್ನು ಮಾರಾಟ ಮಾಡುತ್ತಿದೆ. ಮಾರುತಿ ಎ-ಸ್ಟಾರ್ ಕಾರು ಯೋಗ್ಯ ಬೆಲೆಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಸುಜುಕಿ ರಿಟ್ಜ್

ರಿಟ್ಜ್, ಮಾರುತಿ ಸುಜುಕಿ ಕಂಪನಿಯ ಬಜೆಟ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹ್ಯಾಚ್‌ಬ್ಯಾಕ್ ಕಾರು ಪ್ರಿಯರು ಯಾವುದೇ ಹಿಂಜರಿಕೆಯಿಲ್ಲದೆ ರಿಟ್ಜ್‌ ಕಾರನ್ನು ಖರೀದಿಸಬಹುದು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಸುಜುಕಿ ಬಲೆನೊ ಆರ್‌ಎಸ್

ಮಾರುತಿ ಸುಜುಕಿ ಕಂಪನಿಯು ಈಗ ಬಲೆನೊ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಬಲೆನೊ ಆರ್‌ಎಸ್ ಮಾದರಿ ಕಾರಿನ ಮಾರಾಟವನ್ನು ನಿಲ್ಲಿಸಿದೆ. ಆದರೆ ಬಲೆನೊ ಆರ್‌ಎಸ್ ಕಾರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಸುಜುಕಿ ಎಸ್ಟಿಲೊ

ಮೊದಲ ಬಾರಿಗೆ ಕಾರನ್ನು ಅದರಲ್ಲೂ ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಖರೀದಿಸಲು ಬಯಸಿದರೆ ಎಸ್ಟಿಲೊ ಅತ್ಯುತ್ತಮ ಆಯ್ಕೆಯಾಗಿದೆ. ಮಾರುತಿ ಸುಜುಕಿ ಎಸ್ಟಿಲೊ ಕಾರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ರೂ.1 ಲಕ್ಷಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಜಿಪ್ಸಿ

ಆಫ್-ರೋಡ್'ಗಾಗಿ ಸೆಕೆಂಡ್ ಹ್ಯಾಂಡ್ ಮಾರುತಿ ಕಾರನ್ನು ಖರೀದಿಸಲು ಬಯಸುವವರು ಜಿಪ್ಸಿ ಕಾರನ್ನು ಖರೀದಿಸಬಹುದು. ಸೆಕೆಂಡ್ ಹ್ಯಾಂಡ್‌ ಜಿಪ್ಸಿ ಕಾರು ಖರೀದಿಸಿ ಅದನ್ನು ಸಂಪೂರ್ಣವಾಗಿ ಮಾಡಿಫೈಗೊಳಿಸಬಹುದು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ ಬಯಸುವವರಿಗೆ ಸೂಕ್ತವಾದ ಮಾರುತಿ ಸುಜುಕಿ ಕಂಪನಿಯ ಕಾರುಗಳಿವು

ಮಾರುತಿ ಸುಜುಕಿ ಎಸ್‌ಎಕ್ಸ್ 4

ಎಸ್‌ಎಕ್ಸ್‌4 ಮಾರುತಿ ಸುಜುಕಿ ಇಂಡಿಯಾದ ಲೆಜೆಂಡರಿ ಸೆಡಾನ್ ಕಾರ್ ಆಗಿದೆ. ಇಂಟಿರಿಯರ್'ನಲ್ಲಿ ಹೆಚ್ಚು ಸ್ಥಳ ಹಾಗೂ ಅಗ್ಗದ ನಿರ್ವಹಣೆಯನ್ನು ಬಯಸುವವರಿಗೆ ಈ ಸೆಡಾನ್ ಕಾರು ಅತ್ಯುತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Best second hand Maruti Suzuki cars available in Indian market. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X