200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಮತ್ತಷ್ಟು ತಡವಾಗಲಿದೆ. ಆದರೆ ಶೀಘ್ರದಲ್ಲೇ ಈ ಹೊಸ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರಿನ ಟಾಪ್-ಎಂಡ್ ರೂಪಾಂತರದ ಬುಕ್ಕಿಂಗ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಈ ಮಿನಿ ಎಲೆಕ್ಟ್ರಿಕ್ ಕಾರು 2020ರ ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬೇಕಿತ್ತು ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಮತ್ತೆ ಇದರ ಬಿಡುಗಡೆಯನ್ನು ಮುಂದೂಡಲಾಗಿದೆ. ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ. 4.5 ಲಕ್ಷಗಳಾಗಿರರುತ್ತದೆ ಎಂದು ವರದಿಗಳಾಗಿದೆ. ಎಲೆಕ್ಟ್ರಿಕ್ ಕಾರಿಗೆ ಬೇಡಿಕೆ ಹೆಚ್ಚಾಗುವುದರಿಂದ ಇದೇ ವರ್ಷದಲ್ಲಿ ಸ್ಟ್ರೋಮ್ ಆರ್3 ಮಾದರಿಯು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಮಿನಿ ಎಲೆಕ್ಟ್ರಿಕ್ ಕಾರು 2 ಸೀಟುಗಳ 3-ಚಕ್ರಗಳನ್ನು ಒಳಗೊಂಡಿದೆ. ಇನ್ನು ಈ ಸ್ಟ್ರೋಮ್ ಆರ್3 2,907 ಎಂಎಂ ಉದ್ದ, 1,450 ಎಂಎಂ ಅಗಲ ಮತ್ತು 1,572 ಎಂಎಂ ಎತ್ತರವನ್ನು ಹೊಂದಿದೆ. ಇದು ಸನ್‌ರೂಫ್ ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಸ್ಟ್ರೋಮ್ ಆರ್3 ನಾಲ್ಕು 3-ಟೋನ್ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ 155 ಇಂಚಿನ ಟೈರ್‌ಗಳೊಂದಿಗೆ 13 ಇಂಚಿನ ವ್ಹೀಲ್ ಗಳು ಹೊಂದಿರುತ್ತದೆ. ಇದು ಮುಂಭಾಗದಲ್ಲಿ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಸ್ಟ್ಯಾಂಪ್ ಮಾಡಿದ ಸ್ಟೀಲ್ ವ್ಹೀಲ್ ಪಡೆಯುತ್ತದೆ.

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್, 3-ಸ್ಪೋಕ್ ಸ್ಟೀರಿಂಗ್ ವ್ಹೀಲ್, 4.3-ಇಂಚಿನ ಟಚ್‌ಸ್ಕ್ರೀನ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 12-ವೇ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 7.0-ಇಂಚಿನ ಆಧಾರಿತ ಟಚ್‌ಸ್ಕ್ರೀನ್ ಹೆಡ್-ಯೂನಿಟ್ ಅನ್ನು ಪಡೆಯುತ್ತದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಐಒಟಿ-ಶಕ್ತಗೊಂಡ ನಿರಂತರ ಮಾನಿಟರಿಂಗ್ ಸಿಸ್ಟಮ್ ಮತ್ತು 4ಜಿ ಕನೆಕ್ಟಿವಿಟಿ, ವಾಯ್ಸ್ ಕಂಟ್ರೋಲ್, ಗೆಸ್ಚರ್ ಕಂಟ್ರೋಲ್, 20 ಜಿಬಿ ಆನ್‌ಬೋರ್ಡ್ ನ್ಯಾವಿಗೇಷನ್ ಹೊಂದಿದೆ. ಅದರ ಕೆಳಗೆ 2.4-ಇಂಚಿನ ಟಚ್‌ಸ್ಕ್ರೀನ್ ಸಹ ಇದೆ.

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಈ ಕಾರು ಸಂಪೂರ್ಣ ಗ್ರಾಹಕೀಯಗೊಳಿಸಬಹುದಾದ ಬಳಕೆದಾರ ಇಂಟರ್ಫೇಸ್ ಅನ್ನು ಪಡೆಯುತ್ತದೆ. ಇದು ಪವರ್ ವಿಂಡೋಗಳು, ಕ್ಲೈಮೇಟ್ ಕಂಟ್ರೋಲ್, ರಿಮೋಟ್ ಕೀಲೆಸ್ ಎಂಟ್ರಿ ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರಿನ ಹಿಂಭಾಗದಲ್ಲಿ 300 ಲೀಟರ್ ಲಗೇಜ್ ಸ್ಪೇಸ್ ಮತ್ತು ಮುಂಭಾಗದಲ್ಲಿ 100 ಲೀಟರ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಈ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಮೋಟಾರ್ ನಿಂದ 20 ಬಿಹೆಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಇದರೊಂದಿಗೆ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಉತ್ಪಾದಿಸುತ್ತದೆ. ಇನ್ನು ಈ ಕಾರಿನಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋಟ್ಸ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿರುತ್ತದೆ ಮತ್ತು ಪುನರುತ್ಪಾದಕ ಬ್ರೇಕಿಂಗ್‌ನೊಂದಿಗೆ ಬರುತ್ತದೆ.

200 ಕಿ.ಮೀ ಮೈಲೇಜ್, ಕೈಗೆಡುಕುವ ದರದ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಹೊಸ ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರು ಗಂಟೆಗೆ 80 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಇನ್ನು 200 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ, ಅಂದರೆ 3 ಗಂಟೆಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಆದರೆ 200 ಕಿ.ಮೀ ವರೆಗೂ ಚಲಿಸಬಹುದು.

Most Read Articles

Kannada
English summary
Strom R3 Mini Electric Car Bookings Open. Read In Kananda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X