ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಆಫರ್

ವೊಲ್ವೊ ಕಾರ್ ಇಂಡಿಯಾ ಕಂಪನಿಯು ಬಿಎಸ್-6 ಎಕ್ಸ್‌ಸಿ40 ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ವೊಲ್ವೊ ಎಕ್ಸ್‌ಸಿ40 ಎಸ್‍ಯುವಿ ಮಾದರಿಯ ಕಾರು ತಯಾರಕರ ಭಾರತ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಉತ್ತಮ ಮಾದರಿಯಾಗಿದೆ.

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಸ್ವೀಡಿಷ್ ಮೂಲದ ವೊಲ್ವೊ ಕಂಪನಿಯು ಇದೀಗ ಈ ಎಕ್ಸ್‌ಸಿ40 ಎಸ್‍ಯುವಿಯ ಮೇಲೆ ರೂ.3.26 ಲಕ್ಷಗಳವರೆಗೆ ರಿಯಾಯಿತಿಗಳನ್ನು ಘೋಷಿಸಲಾಗಿದೆ. ರಿಯಾಯಿತಿಯ ಬಳಿಕ ವೊಲ್ವೊ ಎಕ್ಸ್‌ಸಿ40 ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.37.99 ಲಕ್ಷ ಗಳಾಗಿದೆ. ವೊಲ್ವೊ ಸರಣಿಯ ಕಾರುಗಳು ತಯಾರಾಗುವ ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ (ಸಿಎಂಎ) ಪ್ಲಾಟ್‌ಫಾರಂ ಮೇಲೆಯೇ ಈ ಎಸ್‍ಯುವಿಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ವೊಲ್ವೊ ಎಕ್ಸ್‌ಸಿ40 ಎಸ್‍ಯುವಿಯಲ್ಲಿ 2.0-ಲೀಟರ್‍‍ನ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನು 8 ಸ್ಪೀಡಿನ ಗೇರ್ಟ್ರಾನಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಪಿಯಾನೋ ಬ್ಲಾಕ್ ಹಾಗೂ ಅಲ್ಯೂಮಿನಿಯಂ ಬಣ್ಣವನ್ನು ಹೊಂದಿದೆ. ಟಚ್‌ಸ್ಕ್ರೀನ್ ಸುತ್ತಲೂ ಅಲ್ಯೂಮಿನಿಯಂ ಬಣ್ಣವನ್ನು ನೀಡಲಾಗಿದೆ. ಎಕ್ಸ್‌ಸಿ 40 ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿರುವಂತಹ ಎಲ್ಲಾ ಬೆಲ್‌ಗಳು ಹಾಗೂ ವಿಸಲ್‍‍ಗಳನ್ನು ಅಳವಡಿಸಲಾಗಿದೆ.

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ಎಸ್‍ಯುವಿಯಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್‍‍ಗಳನ್ನು ಹೊಂದಿರುವ 12.3 ಇಂಚಿನ ವರ್ಟಿಕಲ್ ಆಗಿರುವ ಟಚ್‌ಸ್ಕ್ರೀನ್, ಡ್ಯಾಶ್ ಮೌಂಟೆಡ್ ವೂಫರ್, ಪನೋರಮಿಕ್ ಸನ್‌ರೂಫ್ ಹಾಗೂ ಸ್ಮಾರ್ಟ್ ಫೋನ್‌ಗಳಿಗಾಗಿ ವೈರ್‌ಲೆಸ್ ಚಾರ್ಜಿಂಗ್‍‍ಗಳಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಇದರ ಜೊತೆಗೆ ಎಂಐಡಿ ಟಚ್‌ಸ್ಕ್ರೀನ್, ಡಿಸ್ಟನ್ಸ್ ಅಲರ್ಟ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಅಸಿಸ್ಟ್, ಡೈಮಂಡ್ ಕಟ್ ಅಲಾಯ್ ವ್ಹೀಲ್ ಹಾಗೂ ಹ್ಯಾಂಡ್ಸ್ ಫ್ರೀಯಾಗಿ ಆಪರೇಟ್ ಮಾಡುವ ಟೇಲ್‌ಗೇಟ್‍‍ಗಳಿವೆ.

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ವೊಲ್ವೊ ಎಕ್ಸ್‌ಸಿ40 ಎಸ್‍ಯುವಿ ಐಕೋಟಿಯಿಂದ 2019ರ ಪ್ರೀಮಿಯಂ ಕಾರ್ ಪ್ರಶಸ್ತಿ ಪಡೆದಿದೆ. ಎಕ್ಸ್‌ಸಿ40 ಈ ಪ್ರಶಸ್ತಿಯನ್ನು ಪಡೆದ ಮೊದಲ ಐಷಾರಾಮಿ ಕಾರ್ ಆಗಿದೆ. ಎಕ್ಸ್‌ಸಿ 40 ಕಾರು, 2018ರ ವರ್ಷದ ಯುರೋಪಿಯನ್ ಕಾರ್ ಕೂಡ ಆಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ವೊಲ್ವೊ ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. 2023ರಿಂದ ವೊಲ್ವೊ ನಿರ್ಮಾಣದ ಬಹುತೇಕ ಕಾರುಗಳಲ್ಲಿ ಹಂತ-ಹಂತವಾಗಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲಾಗುತ್ತಿದೆ.

ವೊಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಖರೀದಿ ಮೇಲೆ ರೂ.3.26 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ವೊಲ್ವೊ ಎಕ್ಸ್‌ಸಿ40 ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ನೆರವಾಗಬಹುದು. ವೊಲ್ವೊ ಕಂಪನಿಯ ಈ ಎಕ್ಸ್‌ಸಿ40 ದೇಶಿಯ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಎ, ಬಿ‍ಎಂ‍‍ಡಬ್ಲ್ಯು ಎಕ್ಸ್ 1 ಹಾಗೂ ಆಡಿ ಕ್ಯೂ 3 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, May 25, 2021, 9:56 [IST]
English summary
Volvo XC40 Attracts Discount. Read In Kananda.
Read more on ವೊಲ್ವೊ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+