ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಡಬ್ಲ್ಯುಆರ್-ವಿ ಎಸ್‍ಯುವಿಯನ್ನು ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಪರಿಚಯಿಸಿತು. ಈ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಇಂಡೋನೇಷ್ಯಾದಲ್ಲಿ ಮಾರಾಟವಾಗಲಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಈ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ ವರದಿಗಳ ಪ್ರಕಾರ, ಈ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವ ಸಾದ್ಯತೆಗಳಿದೆ. ಹೋಂಡಾ ಕಂಪನಿಯು 2023ರ ಮಧ್ಯಾಂತರ ಅವಧಿಯಲ್ಲಿ ಬಿಡುಗಡೆಯಾಗಬಹುದು. ಈ ಹೋಂಡಾ ಎಸ್‍ಯುವಿ ಭಾರತದಲ್ಲಿ ಬಿಡುಗಡೆಯಾದರೆ ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ನೇರ ಪ್ರತಿಸ್ಪರ್ಧಿಯಾಗಿರುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಈ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಸುಮಾರು 4.2 ಮೀಟರ್ ಉದ್ದವನ್ನು ಹೊಂದಿದೆ. ಇದು ಫ್ಲಾಟ್ ಫಾರ್ಮ್ ಅನ್ನು ಐದನೇ ತಲೆಮಾರಿನ ಸಿಟಿ ಸೆಡಾನ್‌ನೊಂದಿಗೆ ಹಂಚಿಕೊಂಡಿದೆ. ಈ ಹೊಸ 2023ರ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಗಮನಾರ್ಹವಾಗಿ ಸುಧಾರಿತ ವಿನ್ಯಾಸ ಮತ್ತು ನವೀಕರಿಸಿದ ಒಳಾಂಗಣದೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಎಂಜಿನ್

ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಉದ್ದಳತೆ

ಈ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು 4060 ಎಂಎಂ ಉದ್ದ, 1780 ಎಂಎಂ ಅಗಲ ಮತ್ತು 1608 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಎಸ್‍ಯುವಿಯು 380-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ವಿನ್ಯಾಸ

2023ರ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿ ವಿನ್ಯಾಸವು ಹೋಂಡಾ ಕಾನ್ಸೆಪ್ಟ್ RS ನಿಂದ ಪ್ರೇರಿತವಾಗಿದೆ. ಈ ಎಸ್‍ಯುವಿ ಅದರ ಕೆಲವು ವಿನ್ಯಾಸ ಬಿಟ್‌ಗಳನ್ನು ಹೋಂಡಾ ಹೆಚ್ಆರ್-ವಿ ಮತ್ತು ಸಿಆರ್-ವಿ ಯೊಂದಿಗೆ ಹಂಚಿಕೊಳ್ಳುತ್ತದೆ. ಹೊಸ ಡಬ್ಲ್ಯುಆರ್-ವಿ ಇಂಡಿಯಾ-ಸ್ಪೆಕ್ ಹೋಂಡಾ ಅಮೇಜ್‌ನಲ್ಲಿ ಬಳಸಲಾದ ಅದೇ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಈ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿ ಮುಂಭಾಗದಲ್ಲಿ ಕೋನೀಯ ಸುತ್ತುವ ಹೆಡ್‌ಲ್ಯಾಂಪ್‌ಗಳು ಮತ್ತು ಅಗಲವಾದ ಏರ್‌ಡ್ಯಾಮ್‌ನೊಂದಿಗೆ ಬಂಪರ್ ಅನ್ನು ಒಳಗೊಂಡಿದೆ. ಟ್ಯಾಪರಿಂಗ್ ರೂಫ್‌ಲೈನ್ ಮತ್ತು ಕೋನೀಯ ಟೈಲ್‌ಗೇಟ್ ವಿನ್ಯಾಸವು ಕ್ರಾಸ್-ಹ್ಯಾಚ್ ಲುಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಕೆಲವು ಪ್ರಮುಖ ವಿನ್ಯಾಸದ ಅಂಶಗಳು ಅಸ್ಸೆಟ್ ಕ್ರೀಸ್ ಮತ್ತು ವ್ಹೀಲ್ ಆರ್ಚ್‌ಗಳು, ಡೋರುಗಳ ಕೆಳಗಿನ ಭಾಗದಲ್ಲಿ ಸ್ಪೋರ್ಟಿ ಬಾಡಿ ಕ್ಲಾಡಿಂಗ್, ಪ್ರಮುಖ ಸಿ-ಪಿಲ್ಲರ್, ಸ್ಲಿಮ್ ಅಡ್ಡಲಾಗಿ ಇರಿಸಲಾದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ರೇಕ್ಡ್ ರಿಯರ್ ಟೈಲ್‌ಗೇಟ್ ವಿನ್ಯಾಸವನ್ನು ಸೇರಿವೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಸ್ಟೈಲಿಂಗ್ ಪ್ಯಾಕೇಜ್‌

ಈ ಹೊಸ 2023ರ ಹೋಂಡಾ WR-V - WR-E ಮತ್ತು WR-V RS ನೊಂದಿಗೆ ಎರಡು ಸ್ಟೈಲಿಂಗ್ ಪ್ಯಾಕೇಜ್‌ಗಳನ್ನು ಪ್ರಸ್ತುತಪಡಿಸಿದೆ. ಎರಡನೆಯದು 17-ಇಂಚಿನ ಅಲಾಯ್ ವ್ಹೀಲ್, ಹೊಸ ಗ್ರಿಲ್, ಒಳಗೆ ಮತ್ತು ಹೊರಗೆ ಕೆಂಪು ಅಸ್ಸೆಂಟ್, ಸಂಪೂರ್ಣ ಕಪ್ಪು ಆಂತರಿಕ ಮತ್ತು ಡ್ಯುಯಲ್-ಟೋನ್ ಬಣ್ಣದ ಯೋಜನೆಗಳೊಂದಿಗೆ ಬರಲಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಈ ಹೊಸ ಎಸ್‍ಯುವಿ ಇಂಚಿನ MID, ಸಂಪರ್ಕಿತ ಕಾರ್ ಟೆಕ್, ಆಟೋ ಕೂಲಿಂಗ್ ಕಾರ್ಯ ಮತ್ತು ರಿಮೋಟ್ ಎಂಜಿನ್ ಪ್ರಾರಂಭದಂತಹ ವೈಶಿಷ್ಟ್ಯಗಳೊಂದಿಗೆ ನೀಡಲಾಗಿದೆ. ಮುಂಭಾಗದಲ್ಲಿ, ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿ 6 ಏರ್‌ಬ್ಯಾಗ್‌ಗಳು, ಪ್ರಿಟೆನ್ಷನರ್ ಸೀಟ್ ಬೆಲ್ಟ್‌ಗಳು ಮತ್ತು ಇಬಿಡಿ ಜೊತೆಗೆ ಎಬಿಎಸ್ ಅನ್ನು ಒದಗಿಸುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಇದು ಲೇನ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ರೋಡ್ ಡಿಪಾರ್ಚರ್ ಮಿಟಿಗೇಶನ್ ಸಿಸ್ಟಮ್ ಮತ್ತು ಡಿಕ್ಕಿ ಮಿಟಿಗೇಶನ್ ಬ್ರೇಕಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಹೋಂಡಾ ಸೆನ್ಸಿಂಗ್ ಸುರಕ್ಷತಾ ಸೂಟ್‌ನೊಂದಿಗೆ ಬರಲಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಇನ್ನು ಹೋಂಡಾ ಕಂಪನಿಯು ಭಾರತದಲ್ಲಿ ಎಸ್‍ಯುವಿ ಮಾದರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ, ಇದರಿಂದ ಹೋಂಡಾ ಕಂಪನಿಯು ಹೊಸ ಎಸ್‍ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ, ಕೆಲವು ವರದಿಗಳ ಪ್ರಕಾರ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಭಾರತದಲ್ಲಿ ಬೆಳೆಯುತ್ತಿರುವ ಮತ್ತು ಹೆಚ್ಚು ಸ್ಪರ್ಧಾತ್ಮಕ ಎಸ್‍ಯುವಿ ವಿಭಾಗದಲ್ಲಿ ಹೋಂಡಾ ಹೆಚ್‍ಆರ್-ವಿ ಉತ್ತಮವಾದ ಫಿಟ್ ಆಗಿರಬಹುದು. ಇದಲ್ಲದೆ, ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ. ಹೋಂಡಾ ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿಯನ್ನು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ವಿದೇಶಿ ಮಾರುಕಟ್ಟೆಯಲ್ಲಿ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಬಹು ಡ್ರೈವ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತು. ಈ ಹೈಬ್ರಿಡ್ ಭಾರತದಲ್ಲಿ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್‌ನಲ್ಲಿ ಬರುವಂತೆಯೇ ಇರಲಿದೆ.

ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯ ವಿಶೇಷತೆಗಳು

ಹೊಸ ಮತ್ತು ಹೆಚ್ಚು ಆಧುನಿಕ ಮತ್ತು ಫ್ಯೂಚರಿಸ್ಟಿಕ್-ಕಾಣುವ ವಿನ್ಯಾಸಕ್ಕಾಗಿ ಹಳೆಯ ಬಾಹ್ಯ ಶೈಲಿಯನ್ನು ಹೊಂದಿರುತ್ತದೆ. ಈ ವಾಹನದ ಮುಂಭಾಗವು ಹೊಸ ಬಾಡಿ ಬಣ್ಣದ ಮಲ್ಟಿ-ಸ್ಲೇಟೆಡ್ ಗ್ರಿಲ್ ಅನ್ನು ಪಡೆಯುತ್ತದೆ ಅದು ಸ್ವಲ್ಪಮಟ್ಟಿಗೆ ಇವಿ ಕಾರಿನಂತೆ ಕಾಣುತ್ತದೆ. ಇದು ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಮೆಶ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಲೋವರ್ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ,

Most Read Articles

Kannada
Read more on ಹೋಂಡಾ honda
English summary
Here some top highlights of new honda wr v suv details
Story first published: Tuesday, November 8, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X