500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಜಪಾನಿನ ಕಾರು ತಯಾರಕ ಕಂಪನಿಯಾದ ಹೋಂಡಾ ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ ಎಸ್‍ಯುವಿಯಾದ ಪ್ರೊಲೋಗ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಜನರಲ್ ಮೋಟಾರ್ಸ್ ಅಲ್ಟಿಯಮ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಪ್ರೊಲೋಗ್ ಎಲೆಕ್ಟ್ರಿಕ್ ಕಾರು ಜನರಲ್ ಮೋಟಾರ್ಸ್ ಜೊತೆಗಿನ ಪಾಲುದಾರಿಕೆಯಾಗಿ ಬರುತ್ತದೆ ಏಕೆಂದರೆ ಇದು ಅಮೇರಿಕಾ ಬ್ರ್ಯಾಂಡ್‌ನ ಮಾಡ್ಯುಲರ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಮತ್ತು ಚೇವಿ ಬ್ಲೇಜರ್ ಇವಿ ನಲ್ಲಿರುವಂತೆ ಅಲ್ಟಿಯಮ್ ಬ್ಯಾಟರಿ ತಂತ್ರಜ್ಞಾನದಿಂದ ಆಧಾರವಾಗಿದೆ. ಅಲ್ಟಿಯಮ್ ಪ್ಲಾಟ್‌ಫಾರ್ಮ್‌ ಚೆವ್ರೊಲೆಟ್ ಬ್ಲೇಜರ್ ಇವಿ ಮತ್ತು ಕ್ಯಾಡಿಲಾಕ್ ಲೈರಿಕ್ ಮಾದರಿಗಳಿಗೆ ಆಧಾರವಾಗಿದೆ. ಈ ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 2 ವರ್ಷಗಳಲ್ಲಿ ಮಾರಾಟವಾಗಲಿದೆ. ಭಾರತದಲ್ಲಿ ಮಾರಾಟವಾಗುವ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ವಿನ್ಯಾಸ

ಈ ಹೊಸ ಪ್ರೊಲೊಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಲಾಸ್ ಏಂಜಲೀಸ್‌ನಲ್ಲಿರುವ ಹೋಂಡಾ ಡಿಸೈನ್ ಸ್ಟುಡಿಯೋ ವಿನ್ಯಾಸಗೊಳಿಸಿದೆ. ಇದು ಸಿಆರ್-ವಿ ಮೇಲೆ ಮತ್ತು ಪಾಸ್‌ಪೋರ್ಟ್ ಎಸ್‍ಯುವಿಯ ಪಕ್ಕದಲ್ಲಿರುತ್ತದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೋಂಡಾ ಪ್ರೊಲೊಗ್ ಎಲೆಕ್ಟ್ರಿಕ್ ಎಸ್‍ಯುವಿ ಬ್ಲೇಜರ್ ಇವಿ ಯೊಂದಿಗೆ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಂಡರೂ ತನ್ನದೇ ಆದ ಗುರುತನ್ನು ಹೊಂದಿರುತ್ತದೆ. ಈ ಹೊಸ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‍ಯುವಿ ಸಿಗ್ನೇಚರ್ ಫ್ರಂಟ್ ಗ್ರಿಲ್ ಮತ್ತು ಅಡ್ಡಲಾಗಿ ಇರಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಹೊಸದಾಗಿ ವಿನ್ಯಾಸಗೊಳಿಸಲಾದ 21-ಇಂಚಿನ ವ್ಹೀಲ್ ಗಳನ್ನು ಹೊಂದಿರುತ್ತದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಈ ಪ್ರೊಲೊಗ್ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂಭಾಗದಲ್ಲಿ ಸಾಂಪ್ರದಾಯಿಕ ಬ್ರ್ಯಾಂಡ್ ಲೋಗೋ ಬದಲಿಗೆ "ಹೋಂಡಾ" ಬ್ಯಾಡ್ಜ್ ಅನ್ನು ಪಡೆಯುತ್ತದೆ. ಇದು ಹಿಂಭಾಗದಲ್ಲಿ AWD ಬ್ಯಾಡ್ಜಿಂಗ್ ಅನ್ನು ಸಹ ಪಡೆಯುತ್ತದೆ. ಒಟ್ಟಾರೆಯಾಗಿ ಈ ಹೊಸ ಎಸ್‍ಯುವಿಯು ನೋಡುಗರ ಸೆಳೆಯುವಂತಹ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಇಂಟಿರಿಯರ್

ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್‌ನಲ್ಲಿ ಡಿಜಿಟಲ್ ಡಿಸ್ ಪ್ಲೇಯನ್ನು ಪಡೆಯುತ್ತದೆ. ಈ ಎಸ್‍ಯುವಿಯಲ್ಲಿ 11-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ 11.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಕಂಪನಿಯು ಕಂಟ್ರೋಲ್ ಗಳಿಗಾಗಿ ಟಚ್ ಯೂನಿಟ್ ಬದಲಿಗೆ ಫಿಸಿಕಲ್ ಬಟನ್‌ಗಳನ್ನು ಆಯ್ಕೆ ಮಾಡಿದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಹೋಂಡಾ ಪ್ರೊಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯು 3,094 ಮಿಲಿಮೀಟರ್‌ಗಳ ದೊಡ್ಡ ವೀಲ್‌ಬೇಸ್‌ನೊಂದಿಗೆ ಬರುತ್ತದೆ, ಇದು ಬ್ಲೇಜರ್ ಇವಿಯಂತೆ ಇದೆ. ಹೊಸ ಪ್ರೊಲೊಗ್‌ನ ವೀಲ್‌ಬೇಸ್ ಸಿಆರ್-ವಿ ಮತ್ತು ಪಾಸ್‌ಪೋರ್ಟ್‌ಗಿಂತ ಗಮನಾರ್ಹವಾಗಿ ದೊಡ್ಡದಾಗಿದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿಯು 2,701 ಎಂಎಂ ವ್ಹೀಲ್‌ಬೇಸ್ ಹೊಂದಿದ್ದರೆ, ಪಾಸ್‌ಪೋರ್ಟ್ 2,820 ಎಂಎಂ ಉದ್ದದ ವೀಲ್‌ಬೇಸ್‌ನಲ್ಲಿ ಚಲಿಸುತ್ತದೆ. ಅನುಪಾತದಲ್ಲಿ, ಹೊಸ ಪ್ರೊಲೊಗ್ ಇವಿ 4,877 ಉದ್ದ, 1,989 ಎಂಎಂ ಅಗಲ ಮತ್ತು 1,643 ಎಂಎಂ ಎತ್ತರವನ್ನು ಒಳಗೊಂಡಿದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಬ್ಲೇಜರ್ ಇವಿಯಂತೆಯೇ, ಪ್ರೊಲಾಗ್ FWD ಮತ್ತು RWD ಕಾನ್ಫಿಗರೇಶನ್‌ಗಳೊಂದಿಗೆ ಒಂದೇ ಎಲೆಕ್ಟ್ರಿಕ್ ಮೋಟಾರು ಮತ್ತು AWD ಸಿಸ್ಟಂ ಅನ್ನು ಸಕ್ರಿಯಗೊಳಿಸುವ ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಪಡೆಯಬಹುದು. ಬ್ಲೇಜರ್ ಇವಿಯ ಕಾರ್ಯಕ್ಷಮತೆ-ಆಧಾರಿತ SS ರೂಪಾಂತರವು 557 ಹೆಚ್‍ಪಿ ಮತ್ತು 879 ಎನ್ಎಂ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು 467 ಕಿ.ಮೀ ವರೆಗೆ ರೇಂಜ್ ನೀಡಿದರೆ, RS ರೂಪಾಂತರವು 515 ಕಿಮೀ ರೇಂಜ್ ನೊಂದಿಗೆ ಬರುತ್ತದೆ ಮತ್ತು ಪ್ರೊಲೋಗ್‌ನಲ್ಲಿ ಇದೇ ರೀತಿಯ ವಿಶೇಷಣಗಳನ್ನು ನಿರೀಕ್ಷಿಸಬಹುದು.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಹೋಂಡಾ ಭಾರತೀಯ ಮಾರುಕಟ್ಟೆಗೆ ಸಿಟಿ ಸೆಡಾನ್ ಆಧಾರಿತ ಎಲ್ಲಾ-ಹೊಸ ಎಸ್‍ಯುವಿ ಸಿದ್ಧಪಡಿಸುತ್ತಿದೆ, ಇದು ಮುಂದಿನ ವರ್ಷದಲ್ಲಿ ಬಹಿರಂಗಗೊಳ್ಳಬಹುದು. ಬ್ರ್ಯಾಂಡ್ ಪ್ರಸ್ತುತ ಭಾರತದಲ್ಲಿ ಯಾವುದೇ ಎಸ್‍ಯುವಿಯನ್ನು ಮಾರಾಟ ಮಾಡುವುದಿಲ್ಲ. ಕಳೆದ ವರ್ಷ ಹೋಂಡಾ ಸರಣಿಯಿಂದ ಸಿಆರ್-ವಿ ಮಾದರಿಯನ್ನು ಸ್ಥಗಿತಗೊಳಿಸಲಾಗಿತ್ತು.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೋಂಡಾ ಕಂಪನಿಯು ಭಾರತದಲ್ಲಿ ಎಸ್‍ಯುವಿ ಮಾದರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ, ಇದರಿಂದ ಹೋಂಡಾ ಕಂಪನಿಯು ಹೊಸ ಎಸ್‍ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ, ಕೆಲವು ವರದಿಗಳ ಪ್ರಕಾರ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬೆಳೆಯುತ್ತಿರುವ ಮತ್ತು ಹೆಚ್ಚು ಸ್ಪರ್ಧಾತ್ಮಕ ಎಸ್‍ಯುವಿ ವಿಭಾಗದಲ್ಲಿ ಹೋಂಡಾ ಹೆಚ್‍ಆರ್-ವಿ ಉತ್ತಮವಾದ ಫಿಟ್ ಆಗಿರಬಹುದು. ಇದಲ್ಲದೆ, ಹೋಂಡಾ ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಬಹು ಡ್ರೈವ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತು.

500 ಕಿ.ಮೀ.ಗೂ ಹೆಚ್ಚು ಮೈಲೇಜ್, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೈಬ್ರಿಡ್ ಭಾರತದಲ್ಲಿ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್‌ನಲ್ಲಿ ಬರುವಂತೆಯೇ ಇರುತ್ತದೆ. 2022ರ ಹೋಂಡಾ ಹೆಚ್‍ಆರ್-ವಿ ಕ್ರಾಸ್ಒವರ್ ನವೀಕರಣಗಳಿಗೆ ಸಂಬಂಧಿಸಿದಂತೆ, ಹೊಸ ಮತ್ತು ಹೆಚ್ಚು ಆಧುನಿಕ ಮತ್ತು ಫ್ಯೂಚರಿಸ್ಟಿಕ್-ಕಾಣುವ ವಿನ್ಯಾಸಕ್ಕಾಗಿ ಹಳೆಯ ಬಾಹ್ಯ ಶೈಲಿಯನ್ನು ಹೊಂದಿದೆ. ಈ ವಾಹನದ ಮುಂಭಾಗವು ಹೊಸ ಬಾಡಿ ಬಣ್ಣದ ಮಲ್ಟಿ-ಸ್ಲೇಟೆಡ್ ಗ್ರಿಲ್ ಅನ್ನು ಪಡೆಯುತ್ತದೆ ಅದು ಸ್ವಲ್ಪಮಟ್ಟಿಗೆ ಇವಿ ಕಾರಿನಂತೆ ಕಾಣುತ್ತದೆ. ಇದು ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಮೆಶ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಲೋವರ್ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ, .

Most Read Articles

Kannada
Read more on ಹೋಂಡಾ honda
English summary
New honda prologue electric suv design power range details
Story first published: Tuesday, October 11, 2022, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X