ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ ಮಾಡಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಹೊಸ ಟೈಗುನ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಕಾರುಗಳ ಖರೀದಿಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ್ದು, ಮುಂಬರುವ ದೀಪಾವಳಿ ಸಂಭ್ರಮದಲ್ಲಿ ಕಾರು ಖರೀದಿದಾರರನ್ನು ಸೆಳೆಯಲು ಹಲವು ಕೊಡುಗೆಗಳನ್ನು ಪ್ರಕಟಿಸಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಹೊಸ ಟೈಗುನ್ ಮತ್ತು ವರ್ಟಸ್ ಕಾರುಗಳ ಮೂಲಕ ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಸೆಡಾನ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಖರೀದಿದಾರರನ್ನು ಸೆಳೆಯಲು ಹೊಸ ಆಫರ್‌ಗಳನ್ನು ನೀಡುತ್ತಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ದೀಪಾವಳಿಗಾಗಿ ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರು ಮಾರಾಟ ನೀರಿಕ್ಷೆಯಿರುವುದರಿಂದ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಆಫರ್‌ಗಳಲ್ಲಿ ಕ್ಯಾಶ್ ಬ್ಯಾಕ್, ಎಕ್ಸ್‌ಚೆಂಜ್ ಮತ್ತು ಲಾಯಲ್ಟಿ ನೀಡುತ್ತಿದೆ. ಹೊಸ ಆಫರ್‌ಗಳಲ್ಲಿ ಗ್ರಾಹಕರು ರೂ. 10 ಸಾವಿರದಿಂದ ರೂ. 55 ಸಾವಿರದಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಟೈಗುನ್ ಕಾರಿನ ಕಂಫರ್ಟ್‌ಲೈನ್ 1.0 ಲೀಟರ್ ರೂಪಾಂತರದಲ್ಲಿ ರೂ. 30 ಸಾವಿರ ತನಕ ಮತ್ತು ಇತರೆ 1.0 ಲೀಟರ್ ರೂಪಾಂತರಗಳ ಮೇಲೆ ರೂ. 55 ಸಾವಿರ ತನಕ ಕೊಡುಗೆಗಳನ್ನು ಪ್ರಕಟಿಸಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಹಾಗೆಯೇ ಹೊಸ ಆಫರ್‌ನಲ್ಲಿ ಕಂಪನಿಯು ವರ್ಟಸ್ ಕಾರು ಖರೀದಿಸುವ ಗ್ರಾಹಕರಿಗಾಗಿ ಕಂಫರ್ಟ್‌ಲೈನ್ ಮತ್ತು ಹೈಲೈನ್ ರೂಪಾಂತರಗಳ ಮೇಲೆ ರೂ 30 ಸಾವಿರ ತನಕ ಮತ್ತು ಟಾಪ್ ಎಂಡ್ ಮಾದರಿಯ ಮೇಲೆ ರೂ. 10 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಇನ್ನು ಟೈಗುನ್ ಮತ್ತು ವರ್ಟಸ್ ಕಾರು‌ಗಳು ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಕಂಪನಿಗಳ ಸಹಭಾಗೀತ್ವದ ಎಂಕ್ಯೂಬಿ-ಎ0-ಇನ್(MQB-AO-IN) ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಬಿಡುಗಡೆಗೊಂಡಿದ್ದು, ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಮಾದರಿಯಲ್ಲಿ ಅಭಿವೃದ್ದಿಗೊಂಡಿರುವ ಟೈಗುನ್ ಮತ್ತು ವರ್ಟಸ್ ಕಾರುಗಳು ಕೆಲವು ವಿಶೇಷ ಫೀಚರ್ಸ್ ಮೂಲಕ ತನ್ನದೆ ಆದ ಗ್ರಾಹಕ ವರ್ಗವನ್ನು ಸೆಳೆಯುತ್ತಿವೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಹೊಸ ಕಾರುಗಳಲ್ಲಿ ಕಂಪನಿಯು 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದಲ್ಲಿ ಟಾಪ್ ಎಂಡ್ ಮಾದರಿಗಳಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಟೈಗುನ್ ಕಾರಿನಲ್ಲಿರುವ ಡೈನಾಮಿಕ್ ಲೈನ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.56 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.90 ಲಕ್ಷ ಬೆಲೆ ಹೊಂದಿದ್ದರೆ ಜಿಟಿ ಲೈನ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.96 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.71 ಲಕ್ಷ ಬೆಲೆ ಹೊಂದಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಟೈಗುನ್ ಆರಂಭಿಕ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಎಸ್‌ಜಿ ಡ್ಯಯುಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

1.0-ಲೀಟರ್ ಟಿಎಸ್ಐ ಪೆಟ್ರೋಲ್ ಮಾದರಿಯು 113-ಬಿಎಚ್‌ಪಿ, 175 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ 1.5-ಲೀಟರ್ ಪೆಟ್ರೋಲ್ ಮಾದರಿಯು 148-ಬಿಎಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, 1.0-ಲೀಟರ್ ಟಿಎಸ್ಐ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 18.47 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ 1.5-ಲೀಟರ್ ಮಾದರಿಯು ಪ್ರತಿ ಲೀಟರ್‌ಗೆ 17.88 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಹೊಸ ಟೈಗುನ್ ಕಾರಿನಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಎಲ್‍ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್ಸ್ ಇಂಟ್ರಾಗ್ರೆಟೆಡ್ ಡಿಆರ್‌ಎಲ್ಎಸ್ ಜೋಡಣೆ ಹೊಂದಿದ್ದು, ಫಂಕ್ಷನಲ್ ಟರ್ನ್ ಇಂಡಿಕೇಟರ್, ಎಲ್‍ಇಡಿ ಲೈಟ್ ಬಾರ್‌, ಮುಂಭಾಗದಲ್ಲಿ ಸ್ಕಫ್ ಪ್ಲೇಟ್, 17-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವಿಂಡೋ ಹಾಗೂ ಡೋರ್ ಹ್ಯಾಂಡಲ್ ಮೇಲೆ ಕ್ರೋಮ್ ವಿನ್ಯಾಸ ಮತ್ತು ಕಾರಿನ ಸುತ್ತಲೂ ಬಾಡಿ ಕ್ಲ್ಯಾಡಿಂಗ್ ನೀಡಲಾಗಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಕಾರಿನ ಒಳಭಾಗದ ವಿನ್ಯಾಸವು ಸಹ ಸಾಕಷ್ಟು ಪ್ರೀಮಿಯಂ ಫೀಚರ್ಸ್‌ಗಳಿಂದ ಕೂಡಿದ್ದು, ಅಡ್ವಾನ್ಸ್ ಟೆಕ್ನಿಕಲ್ ಫೀಚರ್ಸ್‌ಗಳಾದ 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ 8-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌‌, ಅಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ ಕಾರ್ ಕನೆಕ್ಟ್ ಟೆಕ್ನಾಲಜಿ ಹೊಂದಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಹಾಗೆಯೇ ಹೊಸ ಕಾರು ವರ್ಚುವಲ್ ಕಾಕ್‌ಪಿಟ್‌ನೊಂದಿಗೆ ಬ್ಲ್ಯಾಕ್ ಆ್ಯಂಡ್ ಗ್ರೇ ಡ್ಯುಯಲ್ ಕಲರ್ ಡ್ಯಾಶ್‌ಬೋರ್ಡ್ ಹೊಂದಿದ್ದು, ಮುಂಭಾಗದಲ್ಲಿ ವೆಂಟಿಲೆಟೆಡ್ ಸೀಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ಸೆಂಟ್ರಲ್ ಆರ್ಮ್ ರೆಸ್ಟ್, ರಿಯರ್ ಎಸಿ ವೆಂಟ್ಸ್, ಕೀ ಲೆಸ್ ಎಂಟ್ರಿ, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಹೊಂದಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಸುರಕ್ಷತೆಗೂ ಹೊಸ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40 ಸುರಕ್ಷಾ ಫೀಚರ್ಸ್‌ಗಳು ಟೈಗನ್ ಕಾರಿನಲ್ಲಿವೆ. 6 ಏರ್‌ಬ್ಯಾಗ್(ಟಾಪ್ ಎಂಡ್ ಮಾದರಿಯಲ್ಲಿ) ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿ ಹಲವು ಸೌಲಭ್ಯಗಳಿವೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಇನ್ನು ವರ್ಟಸ್ ಅನ್ನು ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಡೈನಾಮಿಕ್ ಲೈನ್‌ನಲ್ಲಿ ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್ ಎಂಬ ಮೂರು ರೂಪಾಂತರಗಳನ್ನು ಮತ್ತು ಪರ್ಫಾಮೆನ್ಸ್ ಲೈನ್‌ನಲ್ಲಿ ಜಿಟಿ ಪ್ಲಸ್ ವೆರಿಯೆಂಟ್ ನೀಡಲಾಗಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್, ಇವುಗಳ ಬೆಲೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.32 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಹೊಂದಿದ್ದರೆ ಟಾಪ್-ಎಂಡ್ ಪರ್ಫಾರ್ಮೆನ್ಸ್ ಲೈನ್‌ನಲ್ಲಿರುವ ಜಿಟಿ ಲೈನ್‌ ಎಕ್ಸ್‌ಶೋರೂಂ ಪ್ರಕಾರ ರೂ. 18.42 ಲಕ್ಷ ಬೆಲೆ ಹೊಂದಿದೆ.

ಟೈಗುನ್ ಮತ್ತು ವರ್ಟಸ್ ಕಾರುಗಳ ಖರೀದಿಗೆ ಮೇಲೆ ವಿಶೇಷ ಆಫರ್ ಘೋಷಣೆ

ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ವರ್ಟಸ್ ಕಾರು ಮಾದರಿಯನ್ನು ಈ ಹಿಂದಿನ ವೆಂಟೊ ಮಾದರಿಯ ಸ್ಥಾನಕ್ಕೆ ಬದಲಿಸಿದ್ದು, ಇದು ವೆಂಟೊ ಮಾದರಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಹೆಚ್ಚಿನ ಮಟ್ಟದ ಉದ್ದಳತೆ ಹೊಂದಿದೆ. ಹೊಸ ಕಾರು 4,561 ಎಂಎಂ ಉದ್ದ, 1,752 ಎಂಎಂ ಅಗಲ ಮತ್ತು 1,507 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೆಸ್ ಅನ್ನು ಒಳಗೊಂಡಿದೆ.

More from DriveSpark

Article Published On: Thursday, October 6, 2022, 8:45 [IST]
English summary
Volkswagen announced offers on taigun and virtus up to rs 55 000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+