ಸೆಲೆಬ್ರಿಟಿಗಳ ನಡುವೆ ಆಡಿ ಐಷಾರಾಮಿ ಕಾರುಗಳ ಕಲರವ
ಜಗತ್ತಿಗೆ ಒಂದರ ಬಳಿಕ ಒಂದರಂತೆ ಐಷಾರಾಮಿ ಕಾರುಗಳನ್ನು ಪರಿಚಯಿಸುತ್ತಿರುವ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ ಇಂಡಿಯಾ, ದೆಹಲಿ ಕೌಚರ್ ವೀಕ್‌ನಲ್ಲಿ ನೂತನ ಆಡಿ ಆರ್8ವಿ10ಪ್ಲಸ್, ಆಡಿ ಆರ್‌ಎಸ್5, ಆಡಿಎಸ್6 ಹಾಗೂ ಆಡಿ ಟಿಟಿ ಮಾಡೆಲ್‌ಗಳನ್ನು ಪರಿಚಯಿಸಿದೆ. ಈ ಸಂದರ್ಭದಲ್ಲಿ ಲಗ್ಷುರಿ ಕಾರುಗಳ ಜತೆ ಸೆಲೆಬ್ರಿಟಿಗಳು ಪ್ರಮುಖ ಆಕರ್ಷಣೆಯಾಗಿದ್ದರು.
ಇದೇ ಸಂದರ್ಭದಲ್ಲಿ ಆಡಿ ಲಗ್ಷುರಿ ಫ್ಯಾಶನ್ ಮಾರಾಟ ವಸ್ತುಗಳನ್ನು ಸಹ ಪ್ರದರ್ಶನಕ್ಕಿಡಲಾಗಿತ್ತು. ಸ್ಲಮ್ ಡಾಗ್ ಮಿಲಿಯನೇರ್ ಮೂಲಕ ಜನಪ್ರಿಯ ಎನಿಸಿಕೊಂಡಿದ್ದ ಹಾಲಿವುಡ್ ನಟಿ ಫ್ರೀದಾ ಪಿಂಟೊ ಕಾರ್ಯಕ್ರಮಕ್ಕೆ ಮೆರಗು ತುಂಬಿದ್ದರು.

ಆಡಿ ಆರ್8 ವಿ10 ಪ್ಲಸ್
ಆಡಿ ಆರ್8 ವಿ10 ಪ್ಲಸ್ ಐಷಾರಾಮಿ ಕಾರಿನ ಜತೆ ಫೋಸ್ ನೀಡುತ್ತಿರುವ ಆಡಿ ಇಂಡಿಯಾ ಅಧ್ಯಕ್ಷ ಮೈಕಲ್ ಪೆರ್ಶ್ಕೆ ಹಾಗೂ ಜನಪ್ರಿಯ ನಟಿ ಫ್ರೀದಾ ಪಿಂಟೊ

ಆಡಿ ಕಲೆಕ್ಷನ್
ಆಡಿ ಐಷಾರಾಮಿ ಕಲೆಕ್ಷನ್‌ಗಳನ್ನು ಆಡಿ ಇಂಡಿಯಾ ಅಧ್ಯಕ್ಷರು ಬಿಡುಗಡೆಗೊಳಿಸಿದರು.

ಆಡಿ ಐಷಾರಾಮಿ ಕಾರು
ಕಳೆದ ಕೆಲವು ವರ್ಷಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ಆಡಿ ಐಷಾರಾಮಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.

ಸೆಲೆಬ್ರಿಟಿ
ಅಂದ ಹಾಗೆ ಬಾಲಿವುಡ್ ಸೆಲೆಬ್ರಿಟಿಗಳಿಗೆ ಆಡಿ ಐಷಾರಾಮಿ ಕಾರು ಫೇವರಿಟ್ ಎನಿಸಿಕೊಳ್ಳುತ್ತಿದೆ.

ಆಡಿ ಆರ್‌ಎಸ್5
ಆಡಿಯ ಐಷಾರಾಮಿ ಕಾರು ಆರ್‌ಎಸ್5


Click it and Unblock the Notifications