ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

By Nagaraja

ನಿಮ್ಮೆಲ್ಲರ ಗಮನಕ್ಕೆ ಬಂದಿರುವಂತೆಯೇ ಆಡಿ ಕ್ಯೂ-ಡ್ರೈವ್ ಬೆಂಗಳೂರಿನಲ್ಲಿ ಆದ್ದೂರಿಯಾಗಿ ಆಯೋಜನೆಯಾಗಿದೆ. ಸಾಮಾನ್ಯವಾಗಿ ವಾರಂತ್ಯದಲ್ಲಿ ಸಾಗುವ ಈ ಆಫ್ ರೋಡಿಂಗ್ ಅನುಭವ ಈ ಬಾರಿಯೂ ಮಾರ್ಚ್ 29 ಹಾಗೂ 30ರಂದು ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು.

ದೇಶದ್ಯಾಂತ 30 ನಗರಗಳಲ್ಲಿ ಆಯೋಜನೆಯಾಗುತ್ತಿರುವ ಆಡಿ ಕ್ಯೂ ಡ್ರೈವ್ ಮುಖಾಂತರ 6,000ಕ್ಕೂ ಹೆಚ್ಚು ಕಾರು ಪ್ರೇಮಿಗಳನ್ನು ತನ್ನತ್ತ ಸೆಳೆಯುವ ಗುರಿಯಿರಿಸಿಕೊಂಡಿತ್ತು. ಇದು ಗ್ರಾಹಕರಿಗೆ ವಿನೂತನ ಆಫ್ ರೋಡ್ ಅನುಭವ ನೀಡುತ್ತಿದೆ.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಈ ಸಂದರ್ಭದಲ್ಲಿ ಆಡಿ ಪ್ರೇಮಿಗಳಿಗೆ ಕ್ಯೂ3, ಕ್ಯೂ5 ಹಾಗೂ ಕ್ಯೂ7ಗಳೆಂಬ ದುಬಾರಿ ಎಸ್‌ಯುವಿ ಮಾದರಿಗಳನ್ನು ಚಾಲನೆ ಮಾಡುವ ಅವಕಾಶ ದೊರಕಿದೆ.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಸಹ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

500 ಮೀಟರುಗಳಷ್ಟು ಉದ್ದಕ್ಕೆ ಹರಡಿದ್ದ ವಿಶೇಷವಾಗಿ ನಿರ್ಮಿಸಲಾಗಿದ್ದ ಆಫ್ ರೋಡ್‌ನಲ್ಲಿ ಆಡಿ ಕ್ಯೂ ಡ್ರೈವ್ ಚಾಲನಾ ಅನುಭವ ಏರ್ಪಡಿಸಲಾಗಿತ್ತು.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಒರಟಾದ ರಸ್ತೆಗಳಲ್ಲಿನ ಚಾಲನೆ ನಿಜಕ್ಕೂ ಚಾಲಕರಿಗೆ ಸವಾಲಿನ ವಿಷಯವಾಗಿತ್ತು.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಏರಿಳಿತಗಳಿಂದ ಕೂಡಿದ ಮಣ್ಣಿನ ರಸ್ತೆ, ಗುಂಡಿ, ನಿಖರವಾದ ತಿರುವು ಜತೆಗೆ ಕೆಸರಿನಿಂದ ಆವೃತ್ತವಾದ ರಸ್ತೆ ಪರಿಸ್ಥಿತಿಯನ್ನು ಚಾಲಕರು ಎದುರಿಸಬೇಕಾಗಿತ್ತು.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಆದರೆ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಆಡಿ ಎಸ್‌ಯುವಿ ಯಶ ಕಂಡಿತ್ತು.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಅಂದ ಹಾಗೆ ನಮ್ಮ ಪ್ರತಿನಿಧಿಗಳು ಆಡಿ ಕ್ಯೂ5 ಕಾರನ್ನು ಚಾಲನೆ ಮಾಡಿದ್ದರು. ಇದು 174 ಅಶ್ವಶಕ್ತಿ (380 ಎನ್‌ಎಂ ಟಾರ್ಕ್) ಉತ್ಪಾದಿಸುವ 2.0 ಲೀಟರ್ ಟಿಡಿಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಕೆಸರಿನಿಂದ ಆವೃತ್ತವಾದ ರಸ್ತೆಯಲ್ಲಿ ಚಲಿಸುವುದು ನಿಜಕ್ಕೂ ಚಾಲಕರಿಗೆ ಸವಾಲಿನ ವಿಷಯವಾಗಿತ್ತು. ಇದು ಗ್ರಾಮೀಣ ಪ್ರದೇಶದ ಆಫ್ ರೋಡಿಂಗನ್ನು ಬಿಂಬಿಸುವಂತಿತ್ತು.

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಒಟ್ಟಿನಲ್ಲಿ ಕ್ಯೂ ಡ್ರೈವ್ ಮೂಲಕ ಆಡಿ ಐಷಾರಾಮಿ ಎಸ್‌ಯುವಿ ಕಾರುಗಳ ಚಾಲನಾ ಅನುಭವ ಪಡೆದುಕೊಳ್ಳುವ ಸುವರ್ಣಾವಕಾಶ ಕಾರು ಪ್ರೇಮಿಗಳಿಗೆ ಲಭಿಸಿದೆ.

ಆಡಿ ಕ್ಯೂ ಡ್ರೈವ್‌ನಲ್ಲಿ ಭಾಗವಹಿಸಿದ್ದ ಕಾರುಗಳು ಇಂತಿದೆ

ಆಡಿ ಕ್ಯೂ ಡ್ರೈವ್‌ನಲ್ಲಿ ಭಾಗವಹಿಸಿದ್ದ ಕಾರುಗಳು ಇಂತಿದೆ

ಕ್ಯೂ3

1968 ಸಿಸಿ, 4 ಸಿಲಂಡರ್ ಡೀಸೆಲ್ ಎಂಜಿನ್

175 ಅಶ್ವಶಕ್ತಿ, 380 ಎನ್‌ಎಂ ಟಾರ್ಕ್

7 ಸ್ಪೀಡ್ ಎಸ್ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಕ್ಯೂ5

1968 ಸಿಸಿ, 4 ಸಿಲಂಡರ್ ಡೀಸೆಲ್ ಎಂಜಿನ್

175 ಅಶ್ವಶಕ್ತಿ, 380 ಎನ್‌ಎಂ ಟಾರ್ಕ್

7 ಸ್ಪೀಡ್ ಎಸ್ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಬೆಂಗಳೂರಿನಲ್ಲಿ ಗಮನ ಸೆಳೆದ ಆಡಿ ಕ್ಯೂ-ಡ್ರೈವ್

ಕ್ಯೂ7

2967 ಸಿಸಿ, ವಿ6 ಡೀಸೆಲ್ ಎಂಜಿನ್

243 ಅಶ್ವಶಕ್ತಿ, 550 ಎನ್‌ಎಂ ಟಾರ್ಕ್

8 ಸ್ಪೀಡ್ ಟಿಪ್‌ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

More from DriveSpark

Article Published On: Thursday, April 3, 2014, 16:42 [IST]
English summary
Audi Q-Drive is an off-road driving event which is in its third year in India. Usually held during weekends, this year's edition of Audi Q-Drive will be held across more than 30 Indian cities and is expected to engage over 6000 enthusiasts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+