ಸೂಪರ್ ಕಾರು ಮಾರುಕಟ್ಟೆಗೆ ಬಿಎಂಡಬ್ಲ್ಯು ರಿ ಎಂಟ್ರಿ

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ಸೂಪರ್ ಕಾರು ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಡಲಿದ್ದು, ತನ್ನ ಆಟೋ ಮೊಬೈಲ್ ಇತಿಹಾಸದಲ್ಲೇ ಅತಿ ವೇಗದ ಕಾರನ್ನು ಅನಾವರಣಗೊಳಿಸಲಿದೆ.

ಹಿಂದೊಮ್ಮೆ ಎಂ1 ಸೂಪರ್ ಕಾರು ಕಾನ್ಸೆಪ್ಟ್ ಲಾಂಚ್ ಮಾಡಿದ್ದ ಬಿಎಂಡಬ್ಲ್ಯು ಅದೇ ತಲಹದಿಯಲ್ಲಿ ಅತಿ ನೂತನ ಎಂ8 ಸೂಪರ್ ಕಾರಿನ ಮೂಲಕ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಕಾರು ಪ್ರೇಮಿಗಳು ಬಿಎಂಡಬ್ಲ್ಯು ಸೂಪರ್ ಕಾರಿನ ಆಗಮನವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ 2016ರ ವೇಳೆಗೆ ಎಂ8 ರಸ್ತೆಗಿಳಿಯಲಿದೆ. ಈ ಮೂಲಕ ಶತಮಾನೋತ್ಸವನ್ನು ಭರ್ಜರಿಯಾಗಿ ಆಚರಿಸುವ ಇರಾದೆಯನ್ನು ಬಿಂಡಬ್ಲ್ಯು ಹೊಂದಿದೆ.

BMW M8 to be Launched in 2016

2008ನೇ ಇಸವಿಯಲ್ಲಿ ಬಿಎಂಡಬ್ಲ್ಯು ಎಂ1 ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಎಂ8 ಮೂಲಕ ರಿ ಎಂಟ್ರಿ ಕೊಡಲು ಸಿದ್ಧವಾಗಿದೆ.

BMW M8 to be Launched in 2016

ಎಂ8 ಕಾರು ಕಾರ್ಬನ್ ಫೈಬರ್, ಅಲ್ಯುಮಿನಿಯಂ ಚಾಸಿಸ್ ಹಾಗೂ ಐ8 ಪ್ಲಗ್ ಇನ್ ಹೈಬ್ರಿಡ್ ಹೊಂದಿದೆ. ಇದರ ಒಟ್ಟಾರೆ ತೂಕ 1,280 ಕೆ.ಜಿ ಆಗಿರಲಿದೆ.

BMW M8 to be Launched in 2016

ಈ ಸೂಪರ್ ಕಾರಿನ ಟ್ವಿನ್ ಟರ್ಬೊ ಚಾರ್ಜ್ಡ್ ವಿ8 ಎಂಜಿನ್ 600 ಬಿಎಚ್‌ಪಿ ಉತ್ಪಾದಿಸಲಿದೆ.

BMW M8 to be Launched in 2016

ಅಂದರೆ ಈ ಲೈಟ್ ವೇಟ್ ಚಾಸಿಸ್ ಹಾಗೂ ಪವರ್‌ಫುಲ್ ಎಂಜಿನ್ ನೆರವಿನಿಂದ ಬಿಎಂಡಬ್ಲ್ಯು ಎಂ8 ಕೇವಲ 3 ಸೆಕೆಂಡುಗಳಲ್ಲಿ 0-100 ಕೀ.ಮಿ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

BMW M8 to be Launched in 2016

ಹಾಗೆಯೇ ಪ್ರತಿ ಗಂಟೆಗೆ 320 ಕೀ.ಮೀ ವೇಗತೆಯಲ್ಲಿ ಸಾಮರ್ಥ್ಯ ಹೊಂದಿರಲಿದೆ. ಇದು ಬಿಎಂಡಬ್ಲ್ಯು ಇತಿಹಾಸದಲ್ಲೇ ಅತಿ ವೇಗದ ಕಾರು ಎನಿಸಿಕೊಳ್ಳಲಿದೆ.

ಬಿಎಂಡಬ್ಲ್ಯು ಸೂಪರ್ ಕಾರು

ಬಿಎಂಡಬ್ಲ್ಯು ಸೂಪರ್ ಕಾರು

BMW M8 to be Launched in 2016

ಬಿಎಂಡಬ್ಲ್ಯು ಎಂ8 ಸೂಪರ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್‌ಗೆ ಭೇಟಿ ಕೊಡುತ್ತಿರಿ...

More from DriveSpark

Article Published On: Monday, February 25, 2013, 16:52 [IST]
English summary
Now it has emerged that the BMW M8 will indeed be launched in 2016 and will celebrate the 100th birthday of the popular German car maker.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+