ಹೋಂಡಾ ಸಣ್ಣ ಕಾರು ಆಲ್ಟೊಗೆ ಪ್ರತಿಸ್ಪರ್ಧಿಯಾಗಬಹುದೇ?

ದೇಶದ ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಮಾರುತಿ ಸುಜುಕಿಯ ಆಲ್ಟೊಗೆ ಪ್ರತಿಸ್ಪರ್ಧಿಯಾಗಿ ನೂತನ ಸಣ್ಣ ಕಾರನ್ನು ಹೋಂಡಾ ಸದ್ಯದಲ್ಲೇ ಮಾರುಕಟ್ಟೆಗಿಳಿಸಲಿದೆ. ಜಪಾನ್ ವಾಹನ ತಯಾರಕ ಕಂಪನಿಯಿಂದ ನಿರ್ಮಾಣವಾಗಲಿರುವ ಈ ಎನ್ ಸಿರೀಸ್ ತಲಹದಿಯ ಕಾರು, ಬ್ರಿಯೊ ಕಾಂಪಾಕ್ಟ್‌ ವಿಭಾಗದ ಕಳಗಡೆ ಕಾಣಿಸಿಕೊಳ್ಳಲಿದೆ.

ಪ್ರಸ್ತುತ ದೇಶದ ಎಂಟ್ರಿ ಲೆವೆಲ್ ಮಾರುಕಟ್ಟೆಯನ್ನು ಮಾರುತಿ, ಹ್ಯುಂಡೈ ಹಾಗೂ ಟಾಟಾ ಮೋಟಾರ್ಸ್ ಆಕ್ರಮಿಸಿಕೊಂಡಿದೆ. ಈ ಪೈಕಿ ಮಾರುತಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್‌ಗೆ ಅತ್ಯಂತ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಮೂರು ಲಕ್ಷ ಅಸುಪಾಸಿನಲ್ಲಿರುವ ಮಾರುತಿ ಆಲ್ಟೊ ಪ್ರತಿ ತಿಂಗಳು ಸರಾಸರಿ 20,000 ಯುನಿಟ್ ಹಾಗೂ ಇಯಾನ್ ಕಾರುಗಳು 8000ದಿಂದ 9000ದಷ್ಟು ಮಾರಾಟವಾಗುತ್ತಿವೆ.

1000ಸಿಸಿಗಿಂತಲೂ ಕಡಿಮೆಯ ಕಾರನ್ನು ಹೋಂಡಾ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಜಪಾನ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಯಶ ಸಾಧಿಸಿರುವ ಎನ್-ಸಿರೀಸ್ ಕಾರುಗಳು ಭಾರತ ರಸ್ತೆಯನ್ನು ಪ್ರವೇಶಿಸಿದ್ದಲ್ಲಿ ಅಚ್ಚರಿಯೇನಿಲ್ಲ.
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

ಮಾರುತಿ ಆಲ್ಟೊ ಪ್ರತಿಸ್ಪರ್ಧಿ ಹೋಂಡಾ ಸಣ್ಣ ಕಾರು

ಹಾಗೊಂದು ವೇಳೆ ಸ್ಪರ್ಧಾತ್ಮಕ ದರದಲ್ಲಿ ಎಂಟ್ರಿ ಲೆವೆಲ್ ಕಾರನ್ನು ಪರಿಚಯಿಸುವಲ್ಲಿ ಯಶಸ್ವಿಯಾದ್ಧಲ್ಲಿ ಇದು ಆಲ್ಟೊ ಮಾರುಕಟ್ಟೆಗೆ ಖಂಡಿತವಾಗಿಯೂ ಧಕ್ಕೆಯನ್ನುಂಟು ಮಾಡಲಿದೆ. ಇನ್ನು 600ಸಿಸಿ ಕಿಯಾ ಹ್ಯಾಚ್‌ಬ್ಯಾಕ್ ಕಾರಿನ ಬಗ್ಗೆ ಮಾತನಾಡುವುದಾದರೆ ಹೆಚ್ಚಿನ ಸ್ಥಳಾವಕಾಶ ಹೊಂದಿರಲಿದೆ.

ಮಾರುತಿ ಆಲ್ಟೊ ಪ್ರತಿಸ್ಪರ್ಧಿ ಹೋಂಡಾ ಸಣ್ಣ ಕಾರು

ಭಾರತ ಸೇರಿದಂತೆ ಚೀನಾ ಹಾಗೂ ಯುರೋಪ್ ಮಾಡುವುದರ ಯೋಜನೆ ವಿಸ್ತರಿಸುವದರ ಕುರಿತಾಗಿ ಹೋಂಡಾ ಚಿಂತನೆಯಲ್ಲಿದೆ.

ಮಾರುತಿ ಆಲ್ಟೊ ಪ್ರತಿಸ್ಪರ್ಧಿ ಹೋಂಡಾ ಸಣ್ಣ ಕಾರು

ಭಾರತದಲ್ಲಿ ಎಂಟ್ರಿ ಲೆವೆಲ್ ಕಾರಿಗಳಿಗೆ ಭಾರಿ ಬೇಡಿಕೆಯಿದ್ದರೂ ಇದರತ್ತ ಹೋಂಡಾ ಗಮನ ಕೊಡದಿರುವುದು ಬೇಸರದ ಸಂಗತಿಯಾಗಿತ್ತು. ಇದರ ಬದಲಾಗಿ ಸೆಡಾನ್ ಹಾಗೂ ಕ್ರಾಸೋವರ್ ಕಾರುಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿತ್ತು.

ಮಾರುತಿ ಆಲ್ಟೊ ಪ್ರತಿಸ್ಪರ್ಧಿ ಹೋಂಡಾ ಸಣ್ಣ ಕಾರು

ಆದರೆ ಇದೀಗ ಎನ್-ಸಿರೀಸ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮೂಲಕ ನೂತನ ಕಾರು ಸಿದ್ಧಪಡಿಸುವ ಯೋಜನೆ ಹೊಂದಿದೆ. ಈ ಸಬ್ ಬ್ರಿಯೊ ಕಾರು ಭಾರತದಲ್ಲಿ ಮಾರುತಿ ಆಲ್ಟೊ, ವ್ಯಾಗನಾರ್ ಹಾಗೂ ಹ್ಯುಂಡೈ ಇಯಾನ್ ಕಾರುಗಳಿಗೆ ಕಠಿಣ ಸ್ಪರ್ಧೆ ನೀಡಲು ಸಾಧ್ಯವಾಗಲಿದೆ.

ಮಾರುತಿ ಆಲ್ಟೊ ಪ್ರತಿಸ್ಪರ್ಧಿ ಹೋಂಡಾ ಸಣ್ಣ ಕಾರು

ಪ್ರಸ್ತುತ ಎನ್-ಸಿರೀಸ್ ಅಡಿಯಲ್ಲಿ ಹೋಂಡಾ ಮೂರು ಆವೃತ್ತಿಗಳನ್ನು ಮಾರಾಟ ಮಾಡುತ್ತಿವೆ. ಅವುಗಳೆಂದರೆ ಎನ್-ಬಾಕ್ಸ್, ಎನ್-ಬಾಕ್ಸ್ ಪ್ಲಸ್ ಹಾಗೂ ಎನ್-ಒನ್. ಹಾಗೆಯೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 5 ಎನ್ ಮಾಡೆಲ್‌ಗಳನ್ನು ಬಿಡುಗಡೆ ಮಾಡುವುದು ಗುರಿಯಾಗಿದೆ.

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

ಹೋಂಡಾ ಎನ್-ಒನ್

More from DriveSpark

Article Published On: Monday, April 8, 2013, 11:35 [IST]
English summary
Honda is gearing up to take on the Maruti Alto, the country's largest selling car. The Japanese major is studying the idea of getting in a low-price N Series small car below the Brio compact.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+