ಯಾವೆಲ್ಲ ಹ್ಯುಂಡೈ ಮಾದರಿಗಳಿಗೆ ಎಷ್ಟೆಷ್ಟು ಬೆಲೆ ಏರಿಕೆ?

By Nagaraja

ದಕ್ಷಿಣ ಕೊರಿಯಾದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಕಳೆದ ದಿನವಷ್ಟೇ ತನ್ನೆಲ್ಲ ಮಾದರಿಗಳಿಗೆ 2015 ಜನವರಿ 1ರಿಂದಲೇ ಅನ್ವಯವಾಗುವಂತೆಯೇ ಕನಿಷ್ಠ 12,000 ರು.ಗಳಿಂದ ಗರಿಷ್ಠ 1.27 ಲಕ್ಷ ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿತ್ತು.

ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಹಾಗೂ ಅಬಕಾರಿ ಸುಂಕ ವಿನಾಯಿತಿ ನೀತಿಯನ್ನು ಹಿಂಪಡೆದಿರುವುದರಿಂದ ಭಾರಿ ಹೊರೆಯನ್ನು ತಡೆಯುವ ನಿಟ್ಟಿನಲ್ಲಿ ಇಂತಹದೊಂದು ನೀತಿ ಅನುಸರಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿರುವ ಹ್ಯುಂಡೈ, ಹೊಸ ವರ್ಷದಲ್ಲೂ ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಹಾಗಿರುವಾಗ ಯಾವೆಲ್ಲ ಹ್ಯುಂಡೈ ಮಾದರಿಗಳಿಗೆ ಎಷ್ಟೆಷ್ಟು ಬೆಲೆ ಏರಿಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ರು. 15,417 ವರೆಗೆ ಬೆಲೆ ಏರಿಕೆ

ಪರಿಷ್ಕೃತ ದರ (ಎಕ್ಸ್ ಶೋ ರೂಂ ದೆಹಲಿ)
2.88 - 4.03 ಲಕ್ಷ ರು.

 

ಹ್ಯುಂಡೈ ಐ10

ಹ್ಯುಂಡೈ ಐ10

ರು. 21,501 ವರೆಗೆ ಬೆಲೆ ಏರಿಕೆ

ಪರಿಷ್ಕೃತ ದರ (ಎಕ್ಸ್ ಶೋ ರೂಂ ದೆಹಲಿ)
3.99 - 4.77 ಲಕ್ಷ ರು.

 

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ರು. 22,508 ವರೆಗೆ ಬೆಲೆ ಏರಿಕೆ

ಪರಿಷ್ಕೃತ ದರ (ಎಕ್ಸ್ ಶೋ ರೂಂ ದೆಹಲಿ)
4.41 - 6.43 ಲಕ್ಷ ರು.

 

 ಹ್ಯುಂಡೈ ಎಕ್ಸ್‌ಸೆಂಟ್

ಹ್ಯುಂಡೈ ಎಕ್ಸ್‌ಸೆಂಟ್

ರು. 25,597 ವರೆಗೆ ಬೆಲೆ ಏರಿಕೆ

ಪರಿಷ್ಕೃತ ದರ (ಎಕ್ಸ್ ಶೋ ರೂಂ ದೆಹಲಿ)
4.73 - 7.47 ಲಕ್ಷ ರು.

 

ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಎಲೈಟ್ ಐ20

ರು. 29,814 ವರೆಗೆ ಬೆಲೆ ಏರಿಕೆ

ಪರಿಷ್ಕೃತ ದರ (ಎಕ್ಸ್ ಶೋ ರೂಂ ದೆಹಲಿ)
4.99 - 7.66 ಲಕ್ಷ ರು.

 

ಹ್ಯುಂಡೈ ವೆರ್ನಾ

ಹ್ಯುಂಡೈ ವೆರ್ನಾ

ರು. 23,965 ವರೆಗೆ ಬೆಲೆ ಏರಿಕೆ

ಪರಿಷ್ಕೃತ ದರ (ಎಕ್ಸ್ ಶೋ ರೂಂ ದೆಹಲಿ)
7.93 - 11.72 ಲಕ್ಷ ರು.

 

ಹ್ಯುಂಡೈ ಎಲಂಟ್ರಾ

ಹ್ಯುಂಡೈ ಎಲಂಟ್ರಾ

ರು. 36,912 ವರೆಗೆ ಬೆಲೆ ಏರಿಕೆ

ಹ್ಯುಂಡೈ ಸೊನಾಟಾ

ಹ್ಯುಂಡೈ ಸೊನಾಟಾ

ರು. 45,396 ವರೆಗೆ ಬೆಲೆ ಏರಿಕೆ

ಹ್ಯುಂಡೈ ಸಾಂಟಾಫೆ

ಹ್ಯುಂಡೈ ಸಾಂಟಾಫೆ

1.27 ಲಕ್ಷ ರು. ವರೆಗೆ ಬೆಲೆ ಏರಿಕೆ

 
English summary
Hyundai India increased the prices across all models starting from Eon to Santa Fe in the range of Rs.15, 000 - 1, 27,000 effective from January 01, 2015.
Please Wait while comments are loading...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+