ಆಫರ್ ಆಫರ್; ಹ್ಯುಂಡೈ ಫ್ರೀಡಂ ಸೆಲೆಬ್ರೇಷನ್

ಹಾಗೊಂದು ವೇಳೆ ದೇಶದ ಎರಡನೇ ಅತಿದೊಡ್ಡ ಕಾರು ಕಂಪನಿಯಾಗಿರುವ ಹ್ಯುಂಡೈ ಕಾರುಗಳನ್ನು ಖರೀದಿಸಲು ನೀವು ಯೋಚನೆ ಮಾಡಿದ್ದಲ್ಲಿ ಇನ್ನು ತಡ ಮಾಡದಿರಿ! ಇದುವೇ ನಿಮ್ಮ ಮುಂದಿರುವ ಸುವರ್ಣಾವಕಾಶ ಖಂಡಿತ ಮಿಸ್ ಮಾಡದಿರಿ. ಯಾಕೆಂದರೆ ದಕ್ಷಿಣ ಕೊರಿಯಾ ಮೂಲದ ಕಾರು ಸಂಸ್ಥೆಯಾಗಿರುವ ಹ್ಯುಂಡೈ 'ಫ್ರೀಡಂ ಸೆಲೆಬ್ರೇಷನ್' ಆಫರುಗಳನ್ನು ಮುಂದಿರಿಸಿದ್ದು, ಗ್ರಾಹಕರು 1.45 ಲಕ್ಷ ರು.ಗಳ ವರೆಗೂ ರಿಯಾಯಿತಿ ದರ ಪಡೆದುಕೊಳ್ಳಬಹುದಾಗಿದೆ.

ಈ ಆಫರ್ ಕೇವಲ ಸೀಮಿತ ಅವಧಿಗೆ ಅಂದರೆ ಆಗಸ್ಟ್ ತಿಂಗಳಿಗೆ ಮಾತ್ರ ಲಭ್ಯವಿರಲಿದೆ. ಹಾಗಾಗಿ ಗ್ರಾಹಕರು ಆದಷ್ಟು ಬೇಗನೇ ಇದರ ಪ್ರಯೋಜನ ಗಿಟ್ಟಿಸಿಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ. ಪ್ರಸ್ತುತ ಆಫರ್ ಐ20 ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್, ಎಲಂಟ್ರಾ, ವರ್ನಾ ಹಾಗೂ ಐ10, ಇಯಾನ್, ಅಸೆಂಟ್, ಸೊನಾಟಾ ಹಾಗೂ ಸಾಂಟಾ ಫೆ ಪೆಟ್ರೋಲ್ ಆವೃತ್ತಿಗಳಿಗೆ ಲಭ್ಯವಿರಲಿದೆ.

ದೇಶಿಯ ಕಾರು ಮಾರುಕಟ್ಟೆ ಹಿನ್ನಡೆ ಅನುಭವಿಸಿರುವಂತೆಯೇ ಹ್ಯುಂಡೈ ಡಿಸ್ಕೌಂಟ್ ಮೇಳ ಉತ್ತೇಜನ ನೀಡುವ ನಿರೀಕ್ಷೆಯಿದೆ. ಹಾಗಿದ್ದರೆ ಯಾವೆಲ್ಲ ಹ್ಯುಂಡೈ ಕಾರುಗಳನ್ನು ಖರೀದಿಸಿದರೆ ಎಷ್ಟೆಷ್ಟು ರಿಯಾಯಿತಿ ದರ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಹ್ಯುಂಡೈ ಫ್ರೀಡಂ ಸೆಲೆಬ್ರೇಷನ್

ಹ್ಯುಂಡೈ ಫ್ರೀಡಂ ಸೆಲೆಬ್ರೇಷನ್

ಹ್ಯುಂಡೈ ಫ್ರೀಡಂ ಸೆಲೆಬ್ರೇಷನ್ ಆಫರುಗಳನ್ನು ತಿಳಿದುಕೊಳ್ಳಲು ಒಂದೊಂದೇ ಸ್ಲೈಡರ್ ಕ್ಲಿಕ್ಕಿಸುತ್ತಾ ಮುಂದೆ ಸಾಗಿರಿ...

ಹ್ಯುಂಡೈ ಐ10

ಹ್ಯುಂಡೈ ಐ10

ರು. 38,000 ವರೆಗೂ ಡಿಸ್ಕೌಂಟ್

ಹ್ಯುಂಡೈ ಐ20

ಹ್ಯುಂಡೈ ಐ20

ಪೆಟ್ರೋಲ್ ಆವೃತ್ತಿ ರು. 28,000 ವರೆಗೂ ಉಳಿತಾಯ,

ಡೀಸೆಲ್ ಆವೃತ್ತಿ ರು. 35,000 ವರೆಗೂ ಉಳಿತಾಯ

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ರು. 21,250 ವರೆಗೆ ರಿಯಾಯಿತಿ ದರ

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸ್ಯಾಂಟ್ರೊ

ಒಟ್ಟು ಉಳಿತಾಯ ರು. 29,350

ಹ್ಯುಂಡೈ ಅಸೆಂಟ್

ಹ್ಯುಂಡೈ ಅಸೆಂಟ್

ಒಟ್ಟು ಉಳಿತಾಯ ರು. 30,700

ಹ್ಯುಂಡೈ ಸೊನಾಟಾ

ಹ್ಯುಂಡೈ ಸೊನಾಟಾ

1.39 ರು.ಗಳ ವರೆಗೆ ರಿಯಾಯಿತಿ ದರ

ಹ್ಯುಂಡೈ ಎಲಂಟ್ರಾ ಡೀಸೆಲ್

ಹ್ಯುಂಡೈ ಎಲಂಟ್ರಾ ಡೀಸೆಲ್

ರು. 65,000 ವರೆಗೂ ಪ್ರಯೋಜನ

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ

ಪೆಟ್ರೋಲ್ ಆವೃತ್ತಿ ಒಟ್ಟು ಉಳಿತಾಯ ರು. 25,000,

ಡೀಸೆಲ್ ಆವೃತ್ತಿ ಒಟ್ಟು ಉಳಿತಾಯ ರು. 35,000

ಹ್ಯುಂಡೈ ಸಾಂಟಾ ಫೆ

ಹ್ಯುಂಡೈ ಸಾಂಟಾ ಫೆ

ಒಟ್ಟು ಉಳಿತಾಯ 1.45 ಲಕ್ಷ ರು.

ಹ್ಯುಂಡೈ ಫ್ರೀಡಂ ಸೆಲೆಬ್ರೇಷನ್ ಆಫರ್

ಹ್ಯುಂಡೈ ಫ್ರೀಡಂ ಸೆಲೆಬ್ರೇಷನ್ ಆಫರ್

ಇದೀಗ ಹ್ಯುಂಡೈ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Wednesday, August 14, 2013, 12:18 [IST]
English summary
Hyundai Motor India is offering huge discounts to boost sales. Now Hyundai customers can get benefits of up to Rs. 1.45 lakhs. Last month, Hyundai India registered a negative growth that is probably one of the reasons for such an expansive list of offerings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+