ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಬಿಡುಗಡೆ; ಬೆಲೆ ಎಷ್ಟು ಗೊತ್ತೇ?

By Nagaraja

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ಎಲ್ಲ ಹೊಸತನದಿಂದ ಕೂಡಿರುವ ವೆರ್ನಾ 4ಎಸ್ ಫ್ಲೂಯಿಡಿಕ್ ಮಧ್ಯಮ ಗಾತ್ರದ ಸೆಡಾನ್ ಕಾರನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಹೊಸ ಹ್ಯುಂಡೈ ವೆರ್ನಾ ಪ್ರಾರಂಭಿಕ ಬೆಲೆ 7.74 ಲಕ್ಷ ರು.ಗಳಾಗಿರಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಹೊಸ ವೆರ್ನಾ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಿಯಾಝ್ ಹಾಗೂ ಹೋಂಡಾ ಸಿಟಿ ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

ಹ್ಯುಂಡೈ ವೆರ್ನಾ 1.4 - 7.74

ಹ್ಯುಂಡೈ ವೆರ್ನಾ 1.6 ಎಸ್ - 8.85

ಹ್ಯುಂಡೈ ವೆರ್ನಾ 1.6 ಎಸ್ (ಐಚ್ಛಿಕ) - 9.38

ಹ್ಯುಂಡೈ ವೆರ್ನಾ 1.6 ಎಸ್ (ಐಚ್ಛಿಕ) ಆಟೋಮ್ಯಾಟಿಕ್ - 10.11

ಹ್ಯುಂಡೈ ವೆರ್ನಾ 1.6 ಎಸ್‌ಎಕ್ಸ್ - 10.15

(ಲಕ್ಷ ರು.ಗಳಲ್ಲಿ)

(ಲಕ್ಷ ರು.ಗಳಲ್ಲಿ)

ಡೀಸೆಲ್ (ಲಕ್ಷ ರು.ಗಳಲ್ಲಿ)

ಹ್ಯುಂಡೈ ವೆರ್ನಾ 1.4 - 8.94

ಹ್ಯುಂಡೈ ವೆರ್ನಾ 1.6 ಎಸ್ - 10

ಹ್ಯುಂಡೈ ವೆರ್ನಾ 1.6 ಎಸ್ (ಐಚ್ಛಿಕ) - 10.59

ಹ್ಯುಂಡೈ ವೆರ್ನಾ 1.6 ಎಸ್‌ಎಕ್ಸ್ - 11.46

ಹ್ಯುಂಡೈ ವೆರ್ನಾ 1.6 ಎಸ್‌ಎಕ್ಸ್ ಆಟೋಮ್ಯಾಟಿಕ್ - 12.19

 ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಪೆಟ್ರೋಲ್

1.4 ಲೀಟರ್ - 106 ಅಶ್ವಶಕ್ತಿ, 135 ತಿರುಗುಬಲ

1.6 ಲೀಟರ್ - 122 ಅಶ್ವಶಕ್ತಿ, 155 ತಿರುಗುಬಲ

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಡೀಸೆಲ್

1.4 ಲೀಟರ್ - 89 ಅಶ್ವಶಕ್ತಿ, 224 ತಿರುಗುಬಲ

1.6 ಲೀಟರ್ - 127 ಅಶ್ವಶಕ್ತಿ, 260 ತಿರುಗುಬಲ

 ಗೇರ್ ಬಾಕ್ಸ್

ಗೇರ್ ಬಾಕ್ಸ್

ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಎಲೆಕ್ಟ್ರೊ ಕ್ರೋಮಿಕ್ ಮಿರರ್,
  • ರಿಯರ್ ಪಾರ್ಕಿಂಗ್ ಅಸಿಸ್ಟ್,
  • ಸಂಪೂರ್ಣ ಆಟೋಮ್ಯಾಟಿಕ್ ಎಸಿ,
  • ಮಳೆ ಸಂವೇದಿ ವೈಪರ್,
  • ಹೆಡ್ ಲ್ಯಾಂಪ್ ಎಸ್ಕಾರ್ಟ್ ಕ್ರಿಯಾತ್ಮಕತೆ,
  •  ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    • ಇಂಪಾಕ್ಟ್ ಸೆನ್ಸಿಂಗ್ ಡೋರ್ ಅನ್ ಲಾಕ್ ,
    • ಆ್ಯಂಟಿ ಪಿಂಚ್ ಪವರ್ ವಿಂಡೋ,
    • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
    • ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
    • ಆಟೋಮ್ಯಾಟಿಕ್ ಹೆಡ್ ಲೈಡ್ ಕಂಟ್ರೋಲ್
    • ಹ್ಯುಂಡೈ ವೆರ್ನಾ 4ಎಸ್ ಫ್ಲೂಯಿಡಿಕ್ ಸೇಫ್ಟಿ

      ಹ್ಯುಂಡೈ ವೆರ್ನಾ 4ಎಸ್ ಫ್ಲೂಯಿಡಿಕ್ ಸೇಫ್ಟಿ

      • ಎಬಿಎಸ್,
      • ಇಬಿಡಿ,
      • ಆರು ಏರ್ ಬ್ಯಾಗ್,
      • ರಿಯರ್ ವ್ಯೂ ಕ್ಯಾಮೆರಾ

More from DriveSpark

Article Published On: Wednesday, February 18, 2015, 16:20 [IST]
English summary
Hyundai has launched its latest facelift model of the Verna, called the Verna 4S Fluidic, with 4S standing for Style, Safety, Speed, and Sophistication.
Read in English: New Hyundai Verna Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+