ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

Written By:

ಪ್ರತಿ ಬಾರಿಯೂ ಲಂಬೋರ್ಗಿನಿ ಅವೆಂಟಡೊರ್ ಬಗ್ಗೆ ಮಾತನಾಡುವಾಗ ಕಾರು ಪ್ರಿಯರಲ್ಲಿ ಅತೀವ ಕ್ರೇಜ್ ಹುಟ್ಟಿಕೊಳ್ಳುತ್ತದೆ. ತನ್ನದೇ ಆದ ಚಪ್ಪಟೆ ಆಕಾರ ಹೊಂದಿದ್ದರೂ ಅತ್ಯಾರ್ಷಕ ಲುಕ್ ಹೊಂದಿರುವ ಲಂಬೋರ್ಗಿನಿ ಸೂಪರ್ ಕಾರುಗಳಿಗೆ ಸರಿಸಾಟಿ ಲಂಬೋರ್ಗಿನಿ ಮಾತ್ರವಾಗಿದೆ.

ಪ್ರಸ್ತುತ ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್ ಪಡೆದಿದೆ. ಇದರ 700 ಬಿಎಚ್‌ಪಿ ಎಂಜಿನ್ ಪ್ರತಿ ಗಂಟೆಗೆ 350 ಕೀ. ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದ್ದು, ಕಾರು ಪ್ರಿಯರನ್ನು ಕೈಬೀಸಿ ತನ್ನೆತ್ತ ಸೆಳೆಯುತ್ತಿದೆ.

ಅಂದ ಹಾಗೆ ಲಂಬೋರ್ಗಿನಿ ಅವೆಂಟಡೊರ್ ಚಿನ್ನದ ಕಾರಿದ ದರ ಸರಿ ಸುಮಾರು ಮೂರು ಕೋಟಿ ರುಪಾಯಿಗಳಾಗಿವೆ. ಆದರೆ ಎಷ್ಟು ಪ್ರಮಾಣದಲ್ಲಿ ಚಿನ್ನದ ಲೇಪನ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭಿಸಿಲ್ಲ.

ಇಲ್ಲಿ ಕೊಟ್ಟಿರುವ ಫೋಟೊ ಫೀಚರ್ ಮೂಲಕ ಲಂಬೋರ್ಗಿನಿ ಅವೆಂಟಡೊರ್ ಚಿನ್ನದ ಕಾರಿನ ಸ್ಟೈಲಿಷ್ ಲುಕ್‌ನ ಆನಂದ ಪಡೆಯಿರಿ...

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್- ಎಯು79

ಲಂಬೋರ್ಗಿನಿ ಅವೆಂಟಡೊರ್ ಗೋಲ್ಡನ್ ಲುಕ್

English summary
Lamborghini cars are considered mad even by sports car driving standards. They are beautiful yet sharp. The latest Lamborghini Aventador has all the qualities of a typical Lamborghini and more. While many thought the Aventador's 700bhp engine and a top speed of nearly 350kmph was mad enough.
Story first published: Friday, February 8, 2013, 13:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark