ಲಂಬೋರ್ಗಿನಿ 50; ಇನ್ನೊಂದು ಸೂಪರ್ ಕಾರು ಮೆರಗು

By Nagaraja

ನಿಜವಾಗಿಯೂ 2013ನೇ ಇಸವಿಯನ್ನು ಸೂಪರ್ ಕಾರುಗಳ ವರ್ಷ ಎಂದೇ ಬಣ್ಣಿಸಬೇಕಾಗುತ್ತದೆ. ಕಳೆದ ಐದು ತಿಂಗಳೊಳಗೆ ಲಂಬೋರ್ಗಿನಿ, ಮೆಕ್‌ಲ್ಯಾರೆನ್ ಹಾಗೂ ಫೆರಾರಿ ಸೂಪರ್ ಕಾರುಗಳನ್ನು ನೋಡಿದ್ದೇವೆ. ಇದೀಗ ಈ ಸಾಲಿಗೆ ಮತ್ತೊಂದು ಆಕರ್ಷಕ ಕಾರು ಸೇರ್ಪಡೆಯಾಗಿದೆ.

ಲಂಬೋರ್ಗಿನಿ ಇಗೋಸ್ಟಾ (Lamborghini Egoista) ಎಂಬ ಒಂದು ಸೀಟಿನ ಸೂಪರ್ ಕಾರು ಉತ್ಸಾಹಿಗಳ ಗಮನ ಸೆಳೆಯುತ್ತಿದೆ. Santa Bolognese ಎಂಬ ವಾಹನ ತಯಾರಕ ಕಂಪನಿಯು ವಿಮಾನಗಳಿಂದ ಸ್ಫೂರ್ತಿ ಪಡೆದು ಈ ಕಾನ್ಸೆಪ್ಟನ್ನು ರಚಿಸಿದೆ.

Lamborghini Egoista

Lamborghini Egoista

ಇಗೋಸ್ಟಾ ಇಟಲಿ ಪದವಾಗಿದ್ದು, ಸ್ವಾರ್ಥಿ ಎಂಬ ಅರ್ಥವಿದೆ. ಒಬ್ಬನಿಗೆ ಮಾತ್ರ ಡ್ರೈವಿಂಗ್ ಮಾಡಲು ಹಾಗೂ ಆನಂದಿಸಲು ಅವಕಾಶವಿರುವುದರಿಂದ ಇಂತಹದೊಂದು ಹೆಸರನ್ನಿಡಲಾಗಿದೆ.

Lamborghini Egoista

Lamborghini Egoista

ಹೊರ ಕವಚವನ್ನು ಸಂಪೂರ್ಣವಾಗಿ ಯುದ್ಧ ವಿಮಾನದಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ. ಇದು ಸಂಪೂರ್ಣ ಏರೋಡೈನಾಮಿಕ್ ವಿನ್ಯಾಸ ಪಡೆದುಕೊಂಡಿದೆ.

Lamborghini Egoista

Lamborghini Egoista

ಇನ್ನು ಆಂತರಿಕ ಭಾಗದಲ್ಲೂ ಪೈಲಟ್‌ಗೆ ಕುಳಿತುಕೊಳ್ಳುವ ರೀತಿಯಲ್ಲಿ ಆಸನ ವ್ಯವಸ್ಥೆಯಿದ್ದು, ಉಪಯುಕ್ತ ಮಾಹಿತಿಗಳನ್ನು ನೀಡುವ ಉಪಕರಣಗಳಿವೆ. ಇದು ಹೆಚ್ಚಿನ ಗಮನ ಸೆಳೆಯಲು ಕಾರಣವಾಗಿದೆ.

Lamborghini Egoista

Lamborghini Egoista

ಲಂಬೋರ್ಗಿನಿ ಇಗೋಸ್ಟಾ 5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 600 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Lamborghini Egoista

Lamborghini Egoista

Lamborghini Egoista

Lamborghini Egoista

Lamborghini Egoista

Lamborghini Egoista

Lamborghini Egoista

Lamborghini Egoista

Lamborghini Egoista

Lamborghini Egoista

More from DriveSpark

Article Published On: Tuesday, May 14, 2013, 14:27 [IST]
English summary
Lamborghini Egoista is a single seater, inspired by aircrafts, but also takes design cues from the Apache attack helicopter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+