ಖರೀದಿಗೂ ಮುನ್ನ ಮಾರುತಿ ಸಿಯಾಝ್ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ

By Nagaraja

ಅಂತೂ ಇಂತೂ ಬಹುನಿರೀಕ್ಷಿತ ಮಾರುತಿ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರು ಬಂದೇ ಬಿಟ್ಟಿದೆ. ನಾವು ಈಗಾಗಲೇ ತಿಳಿಸಿರುವಂತೆಯೇ ಮಾರುತಿ ಸಿಯಾಝ್ 10,000 ಬುಕ್ಕಿಂಗ್ ಸಂಖ್ಯೆಯನ್ನು ದಾಟಿದೆ.

ಅಷ್ಟಕ್ಕೂ ನಿರ್ಮಾಣ ಸ್ಥಗಿತಗೊಂಡಿರುವ ಎಸ್‌ಎಕ್ಸ್4 ಬದಲಿ ಕಾರಾಗಿರುವ ಮಾರುತಿ ಸಿಯಾಝ್‌ನಲ್ಲಿರುವ ವಿಶಿಷ್ಟತೆಗಳೇನು? ದೇಶದ ಅತಿ ನಂಬಿಕೆಗ್ರಸ್ತ ಹಾಗೂ ಅಗ್ರಮಾನ್ಯ ಸಂಸ್ಥೆಯು ಇದರಲ್ಲಿ ಗ್ರಾಹಕರಿಗಾಗಿ ನೀಡಿರುವ ಸೌಲಭ್ಯಗಳೇನು? ಇದರಲ್ಲಿರುವ ಎಂಜಿನ್ ಮಾನದಂಡಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದೇವೆ.

ವಿನ್ಯಾಸ

ವಿನ್ಯಾಸ

ಪ್ರೊಜೆಕ್ಟರ್ ಹೆಡ್ ಲ್ಯಾಂಪ್

ವಿನ್ಯಾಸ

ವಿನ್ಯಾಸ

ರಿಯರ್ ಕಾಂಬಿನೇಷನ್ ಲ್ಯಾಂಪ್

ವಿನ್ಯಾಸ

ವಿನ್ಯಾಸ

ಸ್ಟೈಲಿಷ್ ಅಲಾಯ್ ವೀಲ್

ವಿನ್ಯಾಸ

ವಿನ್ಯಾಸ

ಎಲೆಗಂಟ್ ಕ್ರೋಮ್ ಗ್ರಿಲ್

ವಿನ್ಯಾಸ

ವಿನ್ಯಾಸ

ಏರೋಡೈನಾಮಿಕ್ ಶೈಲಿ

ಒಳಮೈ

ಒಳಮೈ

ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್,

ಒಳಮೈ

ಒಳಮೈ

ರಿಯರ್ ಆರ್ಮ್‌ರೆಸ್ಟ್ ವಿತ್ ಕಪ್ ಹೋಲ್ಡರ್,

ಒಳಮೈ

ಒಳಮೈ

ಕ್ಯಾಮೆರಾ ಅಸಿಸ್ಟಡ್ ರಿವರ್ಸ್ ಪಾರ್ಕಿಂಗ್,

ಒಳಮೈ

ಒಳಮೈ

ಕ್ಯಾಮೆರಾ ಅಸಿಸ್ಟಡ್ ರಿವರ್ಸ್ ಪಾರ್ಕಿಂಗ್,

ಒಳಮೈ

ಒಳಮೈ

ಎಂಜಿನ್ ಸ್ಟಾರ್ಟ್ ಸ್ಟಾಪ್

ಒಳಮೈ

ಒಳಮೈ

ಸ್ಮಾರ್ಟ್ ಕೀ

ಒಳಮೈ

ಒಳಮೈ

ಸ್ಟೀರಿಂಗ್ ಮೌಂಟೆಡ್ ಆಡಿಯೋ ಆಂಡ್ ಕಾಲಿಂಗ್ ಕಂಟ್ರೋಲ್,

ಒಳಮೈ

ಒಳಮೈ

ಸಿಡಿ ಆಡಿಯೋ ಸಿಸ್ಟಂ,

ಒಳಮೈ

ಒಳಮೈ

ಆಟೋ ಎಸಿ,

ಹೆಚ್ಚು ಸ್ಥಳಾವಕಾಶ

ಹೆಚ್ಚು ಸ್ಥಳಾವಕಾಶ

ಲೆಗ್ ರೂಂ, ಹೆಡ್ ರೂಂ ಮತ್ತು ಶೌಲ್ಡರ್ ರೂಂ,

ಹೆಚ್ಚು ಸ್ಥಳಾವಕಾಶ

ಹೆಚ್ಚು ಸ್ಥಳಾವಕಾಶ

ರಿಯರ್ ಸನ್‌ಶೇಡ್,

ಹೆಚ್ಚು ಸ್ಥಳಾವಕಾಶ

ಹೆಚ್ಚು ಸ್ಥಳಾವಕಾಶ

ರಿಯರ್ ಎಸಿ ವೆಂಟ್ಸ್, ಚಾರ್ಜಿಂಗ್ ಪಾಯಿಂಟ್ಸ್,

ಹೆಚ್ಚು ಸ್ಥಳಾವಕಾಶ

ಹೆಚ್ಚು ಸ್ಥಳಾವಕಾಶ

ರಿಯರ್ ರೀಡಿಂಗ್ ಲ್ಯಾಂಪ್ಸ್,

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್,
4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಸುರಕ್ಷತೆ

ಸುರಕ್ಷತೆ

ಡ್ಯುಯಲ್ ಏರ್ ಬ್ಯಾಗ್,

ರಿಯರ್ ಪಾರ್ಕಿಂಗ್ ಸೆನ್ಸಾರ್,

ಸುರಕ್ಷತೆ

ಸುರಕ್ಷತೆ

ಹೈ ಟೆನ್ಸೈಲ್ ಸ್ಟೀಲ್ ಬಾಡಿ,

ಸುರಕ್ಷತೆ

ಸುರಕ್ಷತೆ

ಸುಜುಕಿ ಟೋಟಲ್ ಎಫೆಕ್ಟಿವ್ ಕಂಟ್ರೋಲ್ ಟೆಕ್ನಾಲಜಿ (ಎಸ್‌ಟಿಇಸಿಟಿ)

ಸುರಕ್ಷತೆ

ಸುರಕ್ಷತೆ

ಎಬಿಎಸ್ ಜೊತೆ ಇಬಿಡಿ

ಉಪಯುಕ್ತತೆ

ಉಪಯುಕ್ತತೆ

ಡೋರ್ ಬಾಟಲಿ ಹೋಲ್ಡರ್,

ಉಪಯುಕ್ತತೆ

ಉಪಯುಕ್ತತೆ

ಸೀಟು ಬ್ಯಾಕ್ ಪಾಕೆಟ್

ಉಪಯುಕ್ತತೆ

ಉಪಯುಕ್ತತೆ

ಕಂಟ್ರೋಲ್ಡ್ ಆಂಡ್ ಇಲ್ಯೂಮಿನೇಟಡ್ ಕನ್ಸೋಲ್ ಬಾಕ್ಸ್,

ಉಪಯುಕ್ತತೆ

ಉಪಯುಕ್ತತೆ

ಯುಟಿಲಿಟಿ ಬಾಕ್ಸ್ ಜೊತೆ ಫ್ರಂಟ್ ಆರ್ಮ್ ರೆಸ್ಟ್,

ಉಪಯುಕ್ತತೆ

ಉಪಯುಕ್ತತೆ

ಸನ್ ಗ್ಲಾಸ್ ಹೋಲ್ಡರ್,

ಉಪಯುಕ್ತತೆ

ಉಪಯುಕ್ತತೆ

510 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್,
ಎಲೆಕ್ಟ್ರೋಮ್ಯಾಗ್ನೇಟಿಕ್ ಲ್ಯಾಚ್ ಮತ್ತು ಬೂಟ್ ಲೈಟ್,

ಎಂಜಿನ್

ಎಂಜಿನ್

1373 ಸಿಸಿ (68 ಕೆಡಬ್ಲ್ಯು, 130 ಎನ್‌ಎಂ ಟಾರ್ಕ್)

ಡೀಸೆಲ್
1248 ಸಿಸಿ (66 ಕೆಡಬ್ಲ್ಯು, 200 ಎನ್‌ಎಂ ಟಾರ್ಕ್)

ಇಂಧನ ಟ್ಯಾಂಕ್ ಸಾಮರ್ಥ್ಯ - 43 ಲೀಟರ್

 

ಮೈಲೇಜ್ (kmpl)

ಮೈಲೇಜ್ (kmpl)

ಮ್ಯಾನುವಲ್ (ಪೆಟ್ರೋಲ್) - 20.73
ಆಟೋಮ್ಯಾಟಿಕ್ (ಪೆಟ್ರೋಲ್)- 19.12
ಡೀಸೆಲ್ - 26.21

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ - 4490
ಅಗಲ - 1730
ಎತ್ತರ - 1485
ವೀಲ್ ಬೈಸ್ - 2650
ಗ್ರೌಂಡ್ ಕ್ಲಿಯರನ್ಸ್ - 170
ಬೂಟ್ ಸ್ಪೇಸ್ - 510 (ಲೀಟರ್)
ಟರ್ನಿಂಗ್ ರೇಡಿಯಸ್ (ಮೀಟರ್) - 5.4
ಆಸನ ಸಾಮರ್ಥ್ಯ - 5

ಬಣ್ಣಗಳು

ಬಣ್ಣಗಳು

ಪಿಯರ್ಲ್ ಸ್ನೊ ವೈಟ್,
ಪಿಯರ್ಲ್ ಮೆಟ್ಯಾಲಿಕ್ ಡಿಗ್ನಿಟಿ ಬ್ರೌನ್,
ಪಿಯರ್ಲ್ ಸ್ಯಾಂಗ್‌ರಿಯ ರೆಡ್,
ಮೆಟ್ಯಾಲಿಕ್ ಸಿಲ್ಕಿ ಸಿಲ್ವರ್
ಮೆಟ್ಯಾಲಿಕ್ ಗ್ಲಿಸ್ಟೆನಿಂಗ್ ಗ್ರೇ,
ಪಿಯರ್ಲ್ ಮಿಡ್ ನೈಟ್ ಬ್ಲ್ಯಾಕ್,
ಮೆಟ್ಯಾಲಿಕ್ ಕ್ಲಿಯರ್ ಬೀಜ್

 ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್:
ವಿ - 7.35 ಲಕ್ಷ ರು.
ವಿ ಪ್ಲಸ್ - 7.92 ಲಕ್ಷ ರು.
ಝಡ್ - 8.62 ಲಕ್ಷ ರು.
ಝಡ್ (ಒ) - 8.98 ಲಕ್ಷ ರು.
ವಿ ಪ್ಲಸ್ ಆಟೋಮ್ಯಾಟಿಕ್ - 9.04 ಲಕ್ಷ ರು.
ಝಡ್ ಆಟೋಮ್ಯಾಟಿಕ್ - 9.74 ಲಕ್ಷ ರು.

ಡೀಸೆಲ್:
ವಿ - 8.42 ಲಕ್ಷ ರು.
ವಿ ಪ್ಲಸ್ - 9.02 ಲಕ್ಷ ರು.
ಝಡ್ - 9.85 ಲಕ್ಷ ರು.
ಝಡ್ (ಒ) - 10.21 ಲಕ್ಷ ರು.

 

 
English summary
Get full deatails about recently launched Maruti Suzuki Ciaz Price, Specs, Features & More.
Please Wait while comments are loading...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+