1 ಕೋಟಿ ಸೇಲ್; ಬೆಂಝ್ 'ಸಿ ಕ್ಲಾಸ್' ಸಂಭ್ರಮದ ಎಡಿಷನ್ ಲಾಂಚ್

By Nagaraja

ಒಂದರ ಬಳಿಕ ಒಂದರಂತೆ ದುಬಾರಿ ಕಾರುಗಳನ್ನು ದೇಶಕ್ಕೆ ಪರಿಚಯಿಸುತ್ತಿರುವ ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ಇದೀಗ ನೂತನ 'ಸಿ' ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್ ಮಾಡಿದೆ.

ದರ ಮಾಹಿತಿ: 39. 16 ಲಕ್ಷ ರು. (ದೆಹಲಿ ಎಕ್ಸ್ ‌ಶೋ ರೂಂ)

ವಿಶ್ವದಾದ್ಯಂತ ಒಂದು ಕೋಟಿ ಸಿ ಕ್ಲಾಸ್ ಮಾರಾಟದ ಸಂಭ್ರಮದ ಅಂಗವಾಗಿ ಈ ವಿಶೇಷ ಕಾರನ್ನು ಲಾಂಚ್ ಮಾಡಲಾಗಿದೆ. ಪ್ರಸ್ತುತ ಸ್ಪೋರ್ಟಿ ಲುಕ್ ಹೊಂದಿರುವ ಸೆಡಾನ್ ಕಾರು ಭಾರತೀಯ ಗ್ರಾಹಕರಿಗಾಗಿ ಲಭ್ಯವಿರುತ್ತದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಅಂದ ಹಾಗೆ ಸೀಮಿತ 500 ಆವೃತ್ತಿಗಳು ಮಾತ್ರ ಲಭ್ಯವಿರುತ್ತದೆ. ಹಾಗಾಗಿ ಗ್ರಾಹಕರು ತ್ವರೆ ಮಾಡಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಸಿ220 ಸಿಡಿ ವೆರಿಯಂಟ್ ತಲಹದಿಯಲ್ಲಿ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಬಿಡುಗಡೆ ಮಾಡಲಾಗಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಹೆಸರಲ್ಲೇ ಸೂಚಿಸಿರುವಂತೆಯೇ ಈ ಸಂಭ್ರಮದ ಆವೃತ್ತಿ ತಯಾರಿಗೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಮುಂಭಾಗದಲ್ಲಿ ಎಡಿಷನ್ ಸಿ ಬ್ಯಾಡ್ಜ್, ಹೆಡ್ ಲ್ಯಾಂಪ್, ಕ್ರೋಮ್ ಎಕ್ಸ್‌ಹಾಸ್ಟ್ ಪೈಪ್ ಟಿಪ್ಸ್ ಹಾಗೂ ಎಲೆಕ್ಟ್ರಿಕ್ ಸನ್‌ರೂಫ್ ಹೆಚ್ಚು ಆಕರ್ಷಕವಾಗಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಇನ್ನು ಒಳಗಡೆ ಚರ್ಮದ ಹೋದಿಕೆಯ ಸೀಟುಗಳನ್ನು ಲಗತ್ತಿಸಲಾಗಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಹಾಗೆಯೇ ಮನರಂಜನೆಗಾಗಿ 11.4 ಸಿಸಿ ಎಲ್‌ಇಡಿ ಮಾಹಿತಿ ಸಿಸ್ಟಂ ಜತೆ ನೇವಿಗೇಷನ್ ಹಾಗೂ ಮ್ಯಾಪ್ಸ್ ಸೌಲಭ್ಯವಿರುತ್ತದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ತಾಂತ್ರಿಕವಾಗಿ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್‌ನಲ್ಲಿ ಯಾವುದೇ ರೀತಿಯ ಬದಲಾವಣೆ ತರಲಾಗಿಲ್ಲ. ಅಂದರೆ ಕಾಸ್ಮೆಟಿಕ್ ಬದಲಾವಣೆ ಮಾತ್ರ ಕಂಡುಬಂದಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಇದು 4 ಸಿಲಿಂಡರ್, 2143 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 170 ಪಿಎಸ್ ಪವರ್ (400 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಹಾಗೆಯೇ ಮರ್ಸಿಡಿಸ್ 7 ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, ಇಕೊ ಸ್ಟಾರ್ಟ್-ಸ್ಟಾರ್ಟ್ ಸೌಲಭ್ಯವನ್ನು ಹೊಂದಿರುತ್ತದೆ.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಲಾಂಚ್

ಸಿ ಕ್ಲಾಸ್ ಸಿ220 ಸಿಡಿಐ ವೆರಿಯಂಟ್‌ಗಿಂತಲೂ ನೂತನ ಸೀಮಿತ ಆವೃತ್ತಿಯ ಸೆಲೆಬ್ರೇಷನ್ ಎಡಿಷನ್ 6 ಲಕ್ಷ ರು.ಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.

More from DriveSpark

Article Published On: Tuesday, November 12, 2013, 16:47 [IST]
English summary
Mercedes Benz has launched a special limited production C-Class ‘Edition-C' or in other words, Celebration Edition. The Merc C-Class Edition C has been launched to mark the occasion of sale of 10 million C-Class cars worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+