ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ; ಇನ್ನೊಂದು ಫೋಟೊ ಗ್ಯಾಲರಿ
ಜಪಾನ್ ಕಾರು ಉತ್ಪಾದಕ ಸಂಸ್ಥೆಯಾದ ನಿಸ್ಸಾನ್, ತನ್ನ ಹ್ಯಾಚ್‌ಬ್ಯಾಕ್ ಮೈಕ್ರಾ ಆವೃತ್ತಿಯ 30ನೇ ವರ್ಷಾಚರಣೆಯ ಅಂಗವಾಗಿ ನೂತನ ಮೈಕ್ರಾ ಮಾಡೆಲ್ ಅನ್ನು ಬಿಡುಗಡೆಗೊಳಿಸಿದೆ. ಸದ್ಯ ಈ ಕಾರು ಬ್ರಿಟನ್‌ನಲ್ಲಿ ಮಾತ್ರ ಲಭ್ಯವಿದೆ.
1983ನೇ ಇಸವಿಯಲ್ಲಿ ಬ್ರಿಟನ್‌ನಲ್ಲಿ ಮೈಕ್ರಾ ಮೊದಲ ಆವೃತ್ತಿ ಬಿಡುಗಡೆಗೊಂಡಿತ್ತು. ಆ ಬಳಿಕ ತನ್ನದೇ ಆದ ಛಾಪು ಮೂಡಿಸಿದ್ದ ಈ ಚಿಕ್ಕ ಕಾರು ಇದೀಗ ನಾಲ್ಕನೇ ತಲೆಮಾರಿಗೆ ಕಾಲಿಟ್ಟಿದೆ.
2013 ಬ್ಯಾಂಕಾಕ್ ಮೋಟಾರ್ ಶೋದಲ್ಲಿ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್ ಪ್ರದರ್ಶನಗೊಂಡಿತ್ತು. ಪ್ರಸ್ತುತ ಕಾರು ವರ್ಷಾಂತ್ಯದಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.
30ನೇ ವಾರ್ಷಿಕೋತ್ಸವ ಆಚರಣೆಯು ಗ್ರಾಹಕರಲ್ಲಿ ನಿಸ್ಸಾನ್ ಮೈಕ್ರಾ ದೀರ್ಘ ಕಾಲದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದರಂತೆ ಮೈಕ್ರಾ ಮಾಲಿಕರಿಗಾಗಿ ವಿನೂತನ ಆಫರ್ ಮುಂದಿಟ್ಟಿದೆ. ಇದೀಗ ಕೆಳಗಡೆ ಗ್ಯಾಲರಿಯಲ್ಲಿ ಕೊಡಲಾಗಿರುವ ನಿಸ್ಸಾನ್ ಮೈಕ್ರಾ 30 ವರ್ಷಗಳ ಜೈತ್ರಯಾತ್ರೆಯನ್ನು ನೋಡೋಣ ಬನ್ನಿ...

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ

ನಿಸ್ಸಾನ್ ಮೈಕ್ರಾ ಜೈತ್ರಯಾತ್ರೆ



Click it and Unblock the Notifications








