ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್; ವೈಶಿಷ್ಟ್ಯಗಳೇನು?

By Nagaraja

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ನಿಸ್ಸಾನ್, ತನ್ನ ಜನಪ್ರಿಯ ಮೈಕ್ರಾ ಮಾಡೆಲ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಯುರೋಪ್‌ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯದಲ್ಲೇ ಭಾರತಕ್ಕೂ ಆಗಮನವಾಗುವ ನಿರೀಕ್ಷೆ ನಮ್ಮದ್ದು.

ಹೊಸ ವರ್ಷನ್‌ನಲ್ಲಿ ಸಂಪೂರ್ಣ ಇಂಟಿರಿಯರ್ ಬದಲಾವಣೆ ಕಂಡುಬಂದಿದ್ದು, ಆರಾಮದಾಯಕ ಪಯಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರ ಜತೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಹೊಸ ಲುಕ್ ಪ್ರದಾನ ಮಾಡಲಾಗಿದೆ. ಹೊಸ ತಂತ್ರಗಾರಿಕೆ ಹಾಗೂ ಮನರಂಜನೆಗಾಗಿ ಹೆಚ್ಚಿನ ಆಯ್ಕೆಯನ್ನು ನೀಡಲಾಗಿದೆ.

ಹಾಗಿದ್ದರೆ ಹೊಸ ನಿಸ್ಸಾನ್ ಮೈಕ್ರಾದಲ್ಲಿ ಏನೆಲ್ಲ ಹೊಸ ಫೀಚರ್ಸ್ ಇರಲಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ನೋಡೋಣ ಬನ್ನಿ...

ಎಕ್ಸ್‌ಟೀರಿಯರ್ ಬದಲಾವಣೆ

ಎಕ್ಸ್‌ಟೀರಿಯರ್ ಬದಲಾವಣೆ

ಪರಿಷ್ಕೃತ ಫ್ರಂಟ್ ಗ್ರಿಲ್

ಬೊನೆಟ್

ಬಂಪರ್

ಹೆಡ್‌ಲೈಟ್

ಫಾಗ್ ಲೈಟ್

ಎಕ್ಸ್‌ಟೀರಿಯರ್ ಬದಲಾವಣೆ (ಹಿಂದುಗಡೆ)

ಎಕ್ಸ್‌ಟೀರಿಯರ್ ಬದಲಾವಣೆ (ಹಿಂದುಗಡೆ)

ಎಲ್‌ಇಡಿ ಲೈಟ್

ಪರಿಷ್ಕೃತ ಟೈಲ್ ಗೇಟ್

ಪರಿಷ್ಕೃತ ಬಂಪರ್

ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್; ವೈಶಿಷ್ಟ್ಯಗಳೇನು?

ಪರಿಷ್ಕೃತ ನಿಸ್ಸಾನ್ ಮೈಕ್ರಾ ಹೊಸ ಅಲಾಯ್ ವೀಲ್ ವಿನ್ಯಾಸದೊಂದಿಗೆ ಆಗಮನವಾಗಲಿದ್ದು, ಹೆಚ್ಚಿನ ಕಲರ್ ಆಯ್ಕೆಗಳಿರಲಿವೆ. ಹಾಗೆಯೇ ಕೆಲವು ವೆರಿಯಂಟ್‌ಗಳಿಗೆ ಯುಎಸ್‌ಬಿ ಹಾಗೂ ಬ್ಲ್ಯೂಟೂತ್ ಕನೆಕ್ಟಿವಿಟಿ ಇರಲಿದೆ.

ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್; ವೈಶಿಷ್ಟ್ಯಗಳೇನು?

ಇನ್ನು ಭಾರತಕ್ಕೆ ಆಗಮಿಸಲಿರುವ ಟಾಪ್ ಎಂಡ್ ಮೈಕ್ರಾ ವೆರಿಯಂಟ್‌ನಲ್ಲಿ ರಿಯರ್ ಪಾರ್ಕಿಂಗ್ ಸೆನ್ಸಾರ್ ಕೂಡಾ ಇರಲಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮೈಕ್ರಾ ಆವೃತ್ತಿಗೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ.

ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್; ವೈಶಿಷ್ಟ್ಯಗಳೇನು?

ಇದಕ್ಕೂ ದೊಡ್ಡ ಸುದ್ದಿಯೆಂಬಂತೆ ಭಾರತದಲ್ಲಿ ನಿಸ್ಸಾನ್ ಪೆಟ್ರೋಲ್ ವರ್ಷನ್‌ನಲ್ಲಿ ಎಕ್ಸ್-ಟ್ರಾನಿಕ್ ಸಿವಿಟಿ ಗೇರ್ ಬಾಕ್ಸ್ ಲಭ್ಯವಿರಲಿದೆ. ಇದು ಸನ್ನಿ ಹಾಗೂ ಸ್ಕಾಲಾ ಆಟೋಮ್ಯಾಟಿಕ್‌ನಲ್ಲಿ ಕಂಡುಬಂದಿರುವುದಕ್ಕೆ ಸಮಾನವಾದ ಟ್ರಾನ್ಸ್‌ಮಿಷನ್ ಆಗಿರಲಿದೆ.

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

Nissan Micra facelift

More from DriveSpark

Article Published On: Thursday, June 6, 2013, 15:22 [IST]
English summary
The Nissan Micra has been given a substantial interior makeover as part of a series of mid-life changes. This facelifted Micra has been revelead for European markets, but the same version is expected to be unveiled in India as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+