ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

By Nagaraja

ಕೊನೆಗೂ ಆ ಕ್ಷಣ ನನಸಾಗಿದೆ. ಬ್ರಿಟನ್ ಮೂಲದ ಅತಿ ಪುರಾತನ ಹಾಗೂ ಐತಿಹಾಸಿಕ ಕಾರು ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್‌ನಿಂದ ಅದ್ಭುತ ಹಾಗೂ ಅತ್ಯಂತ ಸೊಗಸಾದ ಕಾರಿನ ದಿವ್ಯ ದರ್ಶನವಾಗಿದೆ.

ಅದುವೇ ರೋಲ್ಸ್ ರಾಯ್ಸ್ 'ಸೆರೆನಿಟಿ'. ಹ್ಯಾಂಡ್ ಕ್ರಾಫ್ಟಡ್ ಕಾರುಗಳಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ರೋಲ್ಸ್ ರಾಯ್ಸ್, ಸೆರೆನಿಟಿ ಮೂಲಕ ತನ್ನ ಪ್ರಸಿದ್ಧಿಯನ್ನು ಇನ್ನಷ್ಟು ವೃದ್ಧಿಸಿಕೊಂಡಿದೆ. |

ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

ಐಕಾನಿಕ್ ರೋಲ್ಸ್ ರಾಯ್ಸ್ ಕಾರುಗಳನ್ನು ನೋಡುವುದೇ ಮನಸ್ಸಿಗೆ ಒಂಥರ ಖುಷಿ. ನೂತನ ಸೆರೆನಿಟಿ ಮಾದರಿಯಲ್ಲೂ ಸಂಸ್ಥೆಯು ಇಂತಹದೊಂದು ರೋಚಕತೆಯನ್ನು ಕಾಯ್ದುಕೊಂಡಿದೆ.

ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

ಇದೀಗ 2015 ಜಿನೆವಾ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಈ ಐಷಾರಾಮಿ ಕಾರನ್ನು ತನ್ನದೇ ಗರಡಿಯಲ್ಲಿ ಕಸ್ಟಮೈಸ್ಡ್ ಮಾಡಲಾಗಿದೆ.

ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

ನಿಜಕ್ಕೂ ರೋಲ್ಸ್ ರಾಯ್ಸ್ ಫಾಟಂ ಕಾರಿಗೆ ನೀಡಿರುವ ಹೊಸ ಸ್ಪರ್ಶ ಶ್ಲಾಘನೀಯ. ಇದು ರೋಲ್ಸ್ ರಾಯ್ಸ್ ಮಾಲಿಕರಿಗೆ ಅದ್ಭುತ ಅನುಭವ ನೀಡಲಿದೆ.

ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

ರೋಲ್ಸ್ ರಾಯ್ಸ್ ತತ್ವಶಾಸ್ತ್ರವೇ ಸೆರೆನಿಟಿ ಕಾರಿಗೆ ಸ್ಪೂರ್ತಿದಾಯಕವಾಗಿದೆ. "ಅಂತದದೊಂದು ಸೃಷ್ಟಿ ಅಸ್ತಿತ್ವದಲ್ಲಿಲ್ಲದಿದ್ದರೆ ವಿನ್ಯಾಸಗೊಳಿಸಿ" ಎಂಬುದೇ ಇದರ ಧ್ಯೇಯವಾಗಿದೆ. ಇದರೊಂದಿಗೆ ರೋಲ್ಸ್ ರಾಯ್ಸ್ ದೀರ್ಘ ಕಾಯುವಿಕೆಗೆ ಅಂತ್ಯವಾಗಿದೆ.

ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

ರೋಲ್ಸ್ ರಾಯ್ಸ್ ಸೆರೆನಿಟಿ ಕಾರಿನಲ್ಲಿ ರೇಷ್ಮೆ ಸ್ಪರ್ಶವನ್ನು ಅನುಭವಿಸಬಹುದಾಗಿದೆ. ವಿಶೇಷವೆಂದರೆ ಇದರ ಕೇವಲ ಒಂದು ಮಾದರಿ ಮಾತ್ರ ನಿರ್ಮಾಣವಾಗಲಿದೆ.

ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

ಅಂದ ಹಾಗೆ ಇದರಲ್ಲಿ ವಿ12 ಎಂಜಿನ್ ಆಳವಡಿಸಲಾಗಿದ್ದು, ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೂಡಾ ಇರಲಿದೆ.

ಜಿನೆವಾದಲ್ಲಿ ದಿವ್ಯ ದರ್ಶನ ನೀಡಿದ ರೋಲ್ಸ್ ರಾಯ್ಸ್ ಎಂಬ ಅದ್ಭುತ

ಒಟ್ಟಿನಲ್ಲಿ ಜಿನೆವಾದಲ್ಲಿ ಸೇರಿರುವ ರೋಲ್ಸ್ ರಾಯ್ಸ್ ಅಭಿಮಾನಿಗಳಲ್ಲಂತೂ ರೋಚಕತೆಯನ್ನು ಸೃಷ್ಟಿ ಮಾಡುವಲ್ಲಿ ಸೆರೆನಿಟಿ ಯಶಸ್ವಿಯಾಗಿದೆ.

More from DriveSpark

Article Published On: Friday, March 6, 2015, 7:30 [IST]
English summary
Rolls Royce is the ultimate experience in luxury travelling, now they have decided to make their customer experience even more luxurious. Now at the 2015 Geneva Motor Show the British luxury car maker has revealed its Serenity model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+