ಟಾಟಾ ಕಾರುಗಳಿಗೆ 96,000 ರು. ವರೆಗೆ ಆಫರ್

Written By:

ಹಾಗೊಂದು ವೇಳೆ ನೀವು ಸ್ವದೇಶಿ ನಿರ್ಮಿತ ಟಾಟಾ ಕಾರನ್ನು ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಖಂಡಿತ ನಮ್ಮ ಈ ಲೇಖನ ನಿಮ್ಮ ಕನಸು ನನಸಾಗಿಸುವಲ್ಲಿ ಸಹಕಾರಿಯಾಗಲಿದೆ. ಯಾಕೆಂದರೆ ಟಾಟಾ ಕಾರುಗಳನ್ನು ಖರೀದಿ ಮಾಡಲು ಇದೇ ಸಕಾಲ!

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮುಂಬರುವ ಕ್ರಿಸ್ಮಸ್ ಹಾಗೂ 2014 ವರ್ಷಾಂತ್ಯದ ಅವಧಿಯನ್ನು ಗಮನದಲ್ಲಿಟ್ಟುಕೊಂಡು, ತನ್ನೆಲ್ಲ ಗ್ರಾಹಕರಿಗೆ ವಿಶೇಷ ಇಯರ್ ಇಂಡ್ ಸೇಲ್ಸ್ ಆಫರ್ ಮುಂದಿಡುತ್ತಿದೆ. ಈ ಮೂಲಕ ಗ್ರಾಹಕರು ಗರಿಷ್ಠ 96,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

  

ಟಾಟಾ ಜನಪ್ರಿಯ ಮಾದರಿಗಳಿಗೆ ನಗದು ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್, ಲಾಯಲ್ಟಿ ಬೋನಸ್ ಲಭ್ಯವಾಗಲಿದೆ. ಆದರೆ ಈ ಆಫರುಗಳ ಪಟ್ಟಿಯಿಂದ ಇತ್ತೇಚೆಗಷ್ಟೇ ಬಿಡುಗಡೆಗೊಂಡು ಭಾರಿ ಮಾರಾಟ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ಹೊರತುಪಡಿಸಲಾಗಿದೆ. ಟಾಟಾ ವರ್ಷಾಂತ್ಯಾದ ಮಾರಾಟ ಆಫರ್ ಈಗಾಗಲೇ ಡಿಸೆಂಬರ್ 1ರಂದು ಆರಂಭವಾಗಿದ್ದು, 2014 ಡಿಸೆಂಬರ್ 31ರ ವರೆಗೆ ಮುಂದುವರಿಯಲಿದ್ದು, ದೆಹಲಿ ಎಕ್ಸ್ ಶೋ ಬೆಲೆ ಆಧಾರದಲ್ಲಿ ಆಫರುಗಳನ್ನು ಕೊಡಲಾಗಿದೆ. ಟಾಟಾ ಕಾರು ಆಫರುಗಳ ಪಟ್ಟಿಗಾಗಿ ಮುಂದಿನ ಪುಟದತ್ತ ಮುಂದುವರಿಯಿರಿ...

ನ್ಯಾನೋ ಟ್ವಿಸ್ಟ್
  

ನ್ಯಾನೋ ಟ್ವಿಸ್ಟ್

ಗರಿಷ್ಠ ಪ್ರಯೋಜನ: 61,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

 • ಬೆಸ್ಟ್ ಇನ್ ಕ್ಲಾಸ್ ಎಸಿ,
 • ಬೆಸ್ಟ್ ಇನ್ ಕ್ಲಾಸ್ ಪೆಟ್ರೋಲ್,
 • ಮೈಲೇಜ್ - 25 kmpl
 • 4 ವರ್ಷ/60,000 ಕೀ.ಮೀ.ಗಳ ವರೆಗಿನ ವಾರಂಟಿ ಸೌಲಭ್ಯ

*ಮೈಲೇಜ್ ಭಾರತೀಯ ವಾಹನೋದ್ಯಮ ಸಂಸ್ಥೆಯ ಮಾನ್ಯತೆಯ ಪ್ರಕಾರ ನೀಡಲಾಗಿದೆ.

 

ಇಂಡಿಕಾ ಇವಿ2
  

ಇಂಡಿಕಾ ಇವಿ2

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

 • ಸಂಸ್ಕರಿಸಿದ ಸಿಆರ್4 ಎಂಜಿನ್,
 • ಮೈಲೇಜ್ - 25 kmpl
 • ಹೊಸ ಎಫ್-ಶಿಫ್ಟ್ ಗೇರ್ ಬಾಕ್ಸ್ ಮತ್ತು ಡ್ಯುಯೊ ಫ್ಲೋಟ್ ಸಸ್ಪೆಷನ್,
 • ಹೆಚ್ಚು ಸ್ಥಳಾವಕಾಶಯುಕ್ತ ಡ್ಯುಯಲ್ ಟೋನ್ ಇಂಟಿರಿಯರ್

*ಮೈಲೇಜ್ ಭಾರತೀಯ ವಾಹನೋದ್ಯಮ ಸಂಸ್ಥೆಯ ಮಾನ್ಯತೆಯ ಪ್ರಕಾರ ನೀಡಲಾಗಿದೆ.

 

ವಿಸ್ಟಾ
  

ವಿಸ್ಟಾ

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

 • ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಸಿಸ್ಟಂ ಜೊತೆ ಜಿಪಿಎಸ್,
 • ಸಂಸ್ಕರಿಸಿದ 75 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್,
 • ಡ್ರೈವ್ ಪ್ರೊ ಕನ್ಸಾಲ್ ಆಂಡ್ ಮುಂದುವರಿದ ಡಿಎಸ್‌ಐ

 

ಇಂಡಿಗೊ ಇಸಿಎಸ್
  

ಇಂಡಿಗೊ ಇಸಿಎಸ್

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

 • ಸಂಸ್ಕರಿಸಿದ ಸಿಆರ್4 ಎಂಜಿನ್,
 • ಮೈಲೇಜ್ - 25 kmpl,
 • ಹೊಸ ಡ್ಯು ಫ್ಲೋಟ್ ಸಸ್ಪೆಷನ್,
 • ಮುಂದುವರಿದ ಮ್ಯೂಸಿಕ್ ಸಿಸ್ಟಂ

*ಮೈಲೇಜ್ ಭಾರತೀಯ ವಾಹನೋದ್ಯಮ ಸಂಸ್ಥೆಯ ಮಾನ್ಯತೆಯ ಪ್ರಕಾರ ನೀಡಲಾಗಿದೆ.

 

ಸುಮೋ ಗೋಲ್ಡ್
  

ಸುಮೋ ಗೋಲ್ಡ್

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

 • ಶಕ್ತಿಶಾಲಿ 3 ಲೀಟರ್ ಸಿಆರ್4 ಎಂಜಿನ್,
 • ರೂಫ್ ಮೌಂಟೆಡ್ ಡ್ಯುಯಲ್ ಎಸಿ,
 • ಡಬಲ್ ವಿಶ್‌ಬೋನ್ ಸಸ್ಪೆಷನ್

 

ಮೂವಸ್
  

ಮೂವಸ್

ಪ್ರಾರಂಭಿಕ ಬೆಲೆ 6.99 ಲಕ್ಷ ರು.

ಅಗ್ರ ವೈಶಿಷ್ಟ್ಯಗಳು

 • 2.2 ಲೀಟರ್ ವ್ಯಾರಿಕೋರ್ ಎಂಜಿನ್, 120 ಅಶ್ವಶಕ್ತಿ,
 • ಮೈಲೇಜ್ - 15.16 kmpl,
 • 7/8/9 ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ

*ಮೈಲೇಜ್ ಭಾರತೀಯ ವಾಹನೋದ್ಯಮ ಸಂಸ್ಥೆಯ ಮಾನ್ಯತೆಯ ಪ್ರಕಾರ ನೀಡಲಾಗಿದೆ.

 

ಟಾಟಾ ಸಫಾರಿ ಸ್ಟ್ರೋಮ್
  

ಟಾಟಾ ಸಫಾರಿ ಸ್ಟ್ರೋಮ್

ಗರಿಷ್ಠ ಪ್ರಯೋಜನ: 96,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

 • ಶಕ್ತಿಶಾಲಿ 2.2 ಲೀಟರ್ ವ್ಯಾರಿಕೋರ್ ಎಂಜಿನ್,
 • 140 ಅಶ್ವಶಕ್ತಿ, 320 ಎನ್‌ಎಂ ಟಾರ್ಕ್ (ತಿರುಗುಬಲ),
 • 4X4 ಇಎಸ್ಒಎಫ್ (ಎಲೆಕ್ಟ್ರಾನಿಕ್ ಶಿಫ್ಟ್-ಆನ್-ಫ್ಲೈ)
 • 3 ವರ್ಷ/1,00,000 ಕೀ.ಮೀ.ಗಳ ವಾರಂಟಿ

 

ಆರಿಯಾ
  

ಆರಿಯಾ

ಪ್ರಾರಂಭಿಕ ಬೆಲೆ 9.95 ಲಕ್ಷ ರು.

ಅಗ್ರ ವೈಶಿಷ್ಟ್ಯಗಳು

 • ಹೊಸ 2.2 ಲೀಟರ್ ವ್ಯಾರಿಕೋರ್ ಎಂಜಿನ್,
 • 150 ಪಿಎಸ್, 320 ಎನ್ಎಂ ಟಾರ್ಕ್ (ತಿರುಗುಬಲ),
 • ಮೈಲೇಜ್ - 15.05 kmpl
 • 3 ವರ್ಷ/1,00,000 ಕೀ.ಮೀ.ಗಳ ವಾರಂಟಿ

*ಮೈಲೇಜ್ ಭಾರತೀಯ ವಾಹನೋದ್ಯಮ ಸಂಸ್ಥೆಯ ಮಾನ್ಯತೆಯ ಪ್ರಕಾರ ನೀಡಲಾಗಿದೆ.
*ಸಂಪೂರ್ಣ ಮಾಹಿತಿಗಾಗಿ ನಿಮ್ಮ ಸ್ಥಳೀಯ ಟಾಟಾ ವಿತರಕರನ್ನು ಈ ಕೂಡಲೇ ಸಂಪರ್ಕಿಸಿರಿ.

 

English summary
Dont miss it Tata Motors End Of Year Sales offers; Benefits upto Rs. 96,000.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more