ಮುಂಗಾರು ಮಳೆಗೆ ಟಾಟಾ ಕೊಡುಗೆಗಳ ಸುರಿಮಳೆ

ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ರಾಜ್ಯದ್ಯಾಂತ ಆವರಿಸಿಕೊಳ್ಳಲಿದೆ. ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ದೇಶದ ವಾಹನೋದ್ಯಮ ಮಾರಾಟವು ಕುಂಠಿತವಾಗುತ್ತದೆ. ಈ ಎಲ್ಲ ಪರಿಸ್ಥಿತಿಗಳನ್ನು ಎದುರಿಸಲು ಸಜ್ಜಾಗಿರುವ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಧೆಯಾಗಿರುವ ಟಾಟಾ ಮೋಟಾರ್ಸ್, ವಾಹನ ಪ್ರೇಮಿಗಳಿಗಾಗಿ ನೂತನ ಕೊಡುಗೆಗಳ ಸುರಿಮಳೆಗೈದಿದೆ.

ಟಾಟಾ ಮೋಟಾರ್ಸ್ ಜನಪ್ರಿಯ ಆವೃತ್ತಿಗಳಲ್ಲಿ ಈ ಆಫರುಗಳು ಅನ್ವಯವಾಗಲಿದೆ. ಅಂದ ಹಾಗೆ ಟಾಟಾ ಕೊಡುಗೆ 2014 ಜೂನ್ 1ರಿಂದಲೇ ಆರಂಭವಾಗಿದ್ದು ಜೂನ್ 30ರ ವರೆಗೆ ಮುಂದುವರಿಯಲಿದೆ. ಇವುಗಳಲ್ಲಿ ಮೂರು ವರ್ಷಗಳ ವರೆಗಿನ ವಿಮಾ ಸೌಲಭ್ಯ, ಕ್ಯಾಶ್ ಆಫರ್, ಎಕ್ಸ್‌ಚೇಂಜ್ ಬೋನಸ್ ಜೊತೆಗೆ ಕಾರ್ಪೋರೇಂಟ್ ಬೋನಸ್ ಸೇರಿಕೊಂಡಿದೆ. ಅಲ್ಲದೆ ಟಾಟಾ ಸಫಾಕರಿ ಡಿಕೊರ್ ಎಲ್ಎಕ್ಸ್ ವೆರಿಯಂಟ್‌ಗೆ (ಎಕ್ಸ್ ಶೋ ದೆಹಲಿ) ರು. 90,000 ಪ್ರಯೋಜನ ಪಡೆಯಬಹುದಾಗಿದೆ. ಟಾಟಾ ಜೂನ್ ಕೊಡುಗೆಗಳ ಸಂಪೂರ್ಣ ಪಟ್ಟಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ನ್ಯಾನೋ

ನ್ಯಾನೋ

ಒಟ್ಟು ಪ್ರಯೋಜನ: ರು. 55,000 ವರೆಗೆ

ಅಗ್ರ ವೈಶಿಷ್ಟ್ಯಗಳು:

  • ಬೆಸ್ಟ್ ಇನ್ ಕ್ಲಾಸ್ ಎಸಿ,
  • ಬೆಸ್ಟ್ ಇನ್ ಕ್ಲಾಸ್ ಪೆಟ್ರೋಲ್,
  • ಮೈಲೇಜ್ 25 kmpl
  • 4 ವರ್ಷಗಳ ಅಥವಾ 60,000 ಕೀ.ಮೀ. ವಾರಂಟಿ ಸೌಲಭ್ಯ
  • ಇಂಡಿಕಾ

    ಇಂಡಿಕಾ

    ಒಟ್ಟು ಪ್ರಯೋಜನ: ರು. 56,000 ವರೆಗೆ

    ಅಗ್ರ ವೈಶಿಷ್ಟ್ಯಗಳು:

    • ಸುಧಾರಿತ ಸಿಆರ್4 ಎಂಜಿನ್,
    • ಮೈಲೇಜ್ 25 kmpl,
    • ನ್ಯೂ ಎಫ್ ಶಿಫ್ಟ್ ಗೇರ್ ಬಾಕ್ಸ್,
    • ಡ್ಯು ಪ್ಲೋಟ್ ಸಸ್ಪೆಷನ್,
    • ಹೆಚ್ಚು ಸ್ಥಳಾವಕಾಶದ ಡ್ಯುಯಲ್ ಟೋನ್ ಇಂಟಿರಿಯರ್
    • ವಿಸ್ಟಾ ಟೆಕ್

      ವಿಸ್ಟಾ ಟೆಕ್

      ಒಟ್ಟು ಪ್ರಯೋಜನ: ರು. 72,000 ವರೆಗೆ

      ಅಗ್ರ ವೈಶಿಷ್ಟ್ಯಗಳು:

      • ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಜತೆ ಜಿಪಿಎಸ್,
      • ಸುಧಾರಿತ 75 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್,
      • ಡ್ರೈವ್ ಪ್ರೊ ಕನ್ಸಾಲ್ ಮತ್ತು ಮುಂದುವರಿದ ಡಿಐಎಸ್
      • ಇಂಡಿಗೊ ಇಸಿಎಸ್

        ಇಂಡಿಗೊ ಇಸಿಎಸ್

        ಒಟ್ಟು ಪ್ರಯೋಜನ: ರು. 58,000 ವರೆಗೆ

        ಅಗ್ರ ವೈಶಿಷ್ಟ್ಯಗಳು:

        • ಸುಧಾರಿತ ಸಿಆರ್4 ಎಂಜಿನ್,
        • ಮೈಲೇಜ್ 25 kmpl,
        • ನ್ಯೂ ಡ್ಯು ಪ್ಲೋಟ್ ಸಸ್ಪೆಷನ್,
        • ಮುಂದುವರಿದ ಮ್ಯೂಸಿಕ್ ಸಿಸ್ಟಂ
        • ಟಾಟಾ ಮಾಂಝಾ

          ಟಾಟಾ ಮಾಂಝಾ

          ಒಟ್ಟು ಪ್ರಯೋಜನ: ರು. 65,000 ವರೆಗೆ

          ಅಗ್ರ ವೈಶಿಷ್ಟ್ಯಗಳು:

          • ಸುಧಾರಿತ 90 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್,
          • ಟಚ್ ಸ್ಕ್ರೀನ್ ಮಲ್ಟಿಮೀಡಿಯಾ ನೇವಿಗೇಷನ್
          • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
          • ಸುಮೋ ಗೋಲ್ಡ್

            ಸುಮೋ ಗೋಲ್ಡ್

            ಒಟ್ಟು ಪ್ರಯೋಜನ: ರು. 72,000 ವರೆಗೆ

            ಅಗ್ರ ವೈಶಿಷ್ಟ್ಯಗಳು:

            • ಪವರ್‌ಫುಲ್ 3ಎಲ್ ಸಿಆರ್4 ಎಂಜಿನ್,
            • ರೂಫ್ ಮೌಂಟೆಡ್ ಡ್ಯುಯಲ್ ಎಸಿ,
            • ಡಬಲ್ ವಿಶ್‌ಬೋನ್ ಸಸ್ಪೆಷನ್
            • ಸಫಾರಿ ಸ್ಟ್ರೋಮ್

              ಸಫಾರಿ ಸ್ಟ್ರೋಮ್

              ಒಟ್ಟು ಪ್ರಯೋಜನ: ರು. 1,09,500 ವರೆಗೆ

              ಅಗ್ರ ವೈಶಿಷ್ಟ್ಯಗಳು:

              • ಪವರ್‌ಫುಲ್ 2.2 ಲೀಟರ್ ವ್ಯಾರಿಕೋರ್ (VariCOR) ಎಂಜಿನ್, 140 ಪಿಎಸ್ ಮತ್ತು 320 ಎನ್‌ಎಂ ಟಾರ್ಕ್,
              • 4x4 ಇಎಸ್‌ಒಎಫ್ (ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಲೈ)
              • 3 ವರ್ಷಗಳ ಅಥವಾ 1,00,000 ಕೀ.ಮೀ. ವಾರಂಟಿ
              • ಆರಿಯಾ

                ಆರಿಯಾ

                ಒಟ್ಟು ಪ್ರಯೋಜನ: ರು. 95,000 ವರೆಗೆ

                ಅಗ್ರ ವೈಶಿಷ್ಟ್ಯಗಳು:

                • ನ್ಯೂ 2.2 ಲೀಟರ್ ವ್ಯಾರಿಕೋರ್ ಎಂಜಿನ್, 150 ಪಿಎಸ್ ಮತ್ತು 320 ಎನ್‌ಎಂ
                • ಮೈಲೇಜ್ 15.05 kmpl
                • 3 ವರ್ಷಗಳ ಅಥವಾ 1,00,000 ಕೀ.ಮೀ. ವಾರಂಟಿ
                • ಮುಂಗಾರು ಮಳೆಗೆ ಟಾಟಾ ಕೊಡುಗೆಗಳ ಸುರಿಮಳೆ

                  ಇವೆಲ್ಲದರ ಜೊತೆಗೆ ಯಾವುದೇ ಟಾಟಾ ಕಾರುಗಳನ್ನು ಟೆಸ್ಟ್ ಡ್ರೈವ್ ಮಾಡುವ ಮುಖಾಂತರ ಪ್ರತಿ ವಾರದಲ್ಲೂ ನ್ಯಾನೋ ಟ್ವಿಸ್ಟ್ ಪವರ್ ಸ್ಟೀರಿಂಗ್ ಕಾರು ಗೆಲ್ಲುವ ಅದೃಷ್ಟವಕಾಶ ನಿಮಗಿರಲಿದೆ. ಹಾಗೆಯೇ ಶಿಕ್ಷಕರು, ವೈದ್ಯರು ಹಾಗೂ ಸರಕಾರಿ ಉದ್ಯೋಗಿಗಳಿಗೆ ವಿಶೇಷ ಆಫರುಗಳು ಇರಲಿದೆ.

                  ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿರಿ: ಟಾಟಾ ಕೊಡುಗೆ

                  *ಷರುತ್ತುಗಳು ಅನ್ವಯ

More from DriveSpark

Article Published On: Thursday, June 5, 2014, 6:00 [IST]
English summary
Tata Motors Offers For Selected Models
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+