ಮಿಸ್ ಮಾಡದಿರಿ ಟಾಟಾ ಮೋಟಾರ್ಸ್ ಫೇಸ್ಟಿವ್ ಆಫರ್
ಪ್ರಸ್ತುತ ಹಬ್ಬದ ಸಂಭ್ರಮದಲ್ಲಿರುವ ದೇಶದ ನಿವಾಸಿಗಳಿಗೆ ಭಾರತದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಭರ್ಜರಿ ಕೊಡುಗೆಗಳನ್ನು ಮುಂದಿಡುತ್ತಿದೆ.
ಹೌದು, 'ಸೆಪ್ಟೆಂಬರ್ ಫೆಸ್ಟಿವ್ ಆಫರ್'ಗೆ ಟಾಟಾ ಮೋಟಾರ್ಸ್ ಚಾಲನೆ ನೀಡಿದ್ದು, ಈ ತಿಂಗಳ 30ರ ವರೆಗೆ ಆಫರ್ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಟಾಟಾ ಕಾರನ್ನು ಖರೀದಿ ಮಾಡಿದ್ದಲ್ಲಿ ಗರಿಷ್ಠ 95,000 ರು.ಗಳ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ (ಷರತ್ತುಗಳು ಅನ್ವಯ). ಹಾಗಾದರೆ ಇನ್ಯಾಕೆ ತಡ ಈಗಲೇ ಜನಪ್ರಿಯ ಟಾಟಾ ಕಾರುಗಳ ಆಫರುಗಳನ್ನು ಕೆಳಗಡೆ ಕೊಟ್ಟಿರುವ ಫೋಟೊ ಫೀಚರ್ ಮೂಲಕ ತಿಳಿದುಕೊಳ್ಳಿರಿ.

ಟಾಟಾ ನ್ಯಾನೋ
ಪ್ರಯೋಜನ: ರು. 50,000 ವರೆಗೆ
ಉನ್ನತ ವೈಶಿಷ್ಟ್ಯಗಳು
ಬೆಸ್ಟ್ ಇನ್ ಕ್ಲಾಸ್ ಎಸಿ,
ಬೆಸ್ಟ್ ಇನ್ ಕ್ಲಾಸ್ ಪೆಟ್ರೋಲ್ ಮೈಲೇಜ್ 25 kmpl,
4 ವರ್ಷಗಳ ಅಥವಾ 60,000 ಕೀ.ಮೀ. ವರೆಗೆ ವಾರಂಟಿ ಸೌಲಭ್ಯ

ಟಾಟಾ ಇಂಡಿಕಾ ಇವಿ2
ಪ್ರಯೋಜನ: ರು. 40,000 ವರೆಗೆ
ಉನ್ನತ ವೈಶಿಷ್ಟ್ಯಗಳು
ಸಂಸ್ಕರಿಸಿದ ಸಿಆರ್4 ಎಂಜಿನ್ - 25 kmpl,
ನೂತನ ಎಫ್-ಶಿಫ್ಟ್ ಗೇರ್ ಬಾಕ್ಸ್,
ಡ್ಯುಯಲ್ ಪ್ಲೋಟ್ ಸಸ್ಪೆಷನ್,
ಹೆಚ್ಚು ಸ್ಥಳಾವಕಾಶಯುಕ್ತ ಡ್ಯುಯಲ್ ಟೋನ್ ಇಂಟಿರಿಯರ್

ಟಾಟಾ ವಿಸ್ಟಾ ಟೆಕ್
ಪ್ರಯೋಜನ: ರು. 60,000 ವರೆಗೆ
ಉನ್ನತ ವೈಶಿಷ್ಟ್ಯಗಳು
ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಸಿಸ್ಟಂ ಜೊತೆ ಜಿಪಿಎಸ್,
ಸಂಸ್ಕರಿಸಿದ 75 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್,
ಡ್ರೈವ್ ಪ್ರೊ ಕನ್ಸೋಲ್ ಆಂಡ್ ಮುಂದುವರಿದ ಡಿಐಎಸ್

ಟಾಟಾ ಇಂಡಿಗೊ ಇಸಿಎಸ್
ಪ್ರಯೋಜನ: ರು. 50,000 ವರೆಗೆ
ಉನ್ನತ ವೈಶಿಷ್ಟ್ಯಗಳು
ಸಂಸ್ಕರಿಸಿದ ಸಿಆರ್4 ಎಂಜಿನ್ - 25 kmpl,
ಹೊಸ ಡ್ಯು ಪ್ಲೋಟ್ ಸಸ್ಪೆಷನ್,
ಸುಧಾರಿತ ಮ್ಯೂಸಿಕ್ ಸಿಸ್ಟಂ

ಟಾಟಾ ಮೂವಸ್
ಪ್ರಯೋಜನ: ರು. 15,000 ವರೆಗೆ
ಉನ್ನತ ವೈಶಿಷ್ಟ್ಯಗಳು
2.2 ಲೀಟರ್ ವ್ಯಾರಿಕೋರ್ ಎಂಜಿನ್ ಜೊತೆ 120 ಪಿಎಸ್ ಪವರ್,
ಉತ್ತಮ ಮೈಲೇಜ್ 15.16 kmpl,
ಹೊಂದಿಕೊಳ್ಳುವ ಆಸನದ ಜೊತೆಗೆ 7,8 ಹಾಗೂ 9 ಸಿಟ್ಟಿಂಗ್ ಆಯ್ಕೆಗಳು

ಟಾಟಾ ಸುಮೋ ಗೋಲ್ಡ್
ಪ್ರಯೋಜನ: ರು. 20,000 ವರೆಗೆ
ಉನ್ನತ ವೈಶಿಷ್ಟ್ಯಗಳು
ಶಕ್ತಿಶಾಲಿ 3 ಲೀಡರ್ ಸಿಆರ್4 ಎಂಜಿನ್,
ರೂಫ್ ಮೌಂಟೆಡ್ ಡ್ಯುಯಲ್ ಎಸಿ,
ಡಬಲ್ ವಿಶ್‌ಬೋನ್ ಸಸ್ಪೆಷನ್

ಟಾಟಾ ಸಫಾರಿ ಸ್ಟ್ರೋಮ್
ಪ್ರಯೋಜನ: ರು. 95,000 ವರೆಗೆ
ಉನ್ನತ ವೈಶಿಷ್ಟ್ಯಗಳು
ಶಕ್ತಿಶಾಲಿ 2.2 ಲೀಟರ್ ವ್ಯಾರಿಕೋರ್ ಎಂಜಿನ್ (140 ಪಿಎಸ್ ಮತ್ತು 320 ಎನ್‌ಎಂ),
4x4 ಇಎಸ್‌ಒಎಫ್ (ಎಲೆಕ್ಟ್ರಾನಿಕ್-ಶಿಫ್ಟ್-ಆನ್-ಫ್ಲೈ),
3 ವರ್ಷ ಅಥವಾ 1,00,000 ಕೀ.ಮೀ.ಗಳ ಎಂಜಿನ್ ವಾರಂಟಿ

ಟಾಟಾ ಆರಿಯಾ
ಪ್ರಯೋಜನ: ರು. 15,000 ವರೆಗೆ
ಉನ್ನತ ವೈಶಿಷ್ಟ್ಯಗಳು
ಹೊಸ 2.2 ಲೀಟರ್ ವ್ಯಾರಿಕೋರ್ ಎಂಜಿನ್ (150 ಪಿಎಸ್ ಮತ್ತು 320 ಎನ್‌ಎಂ),
ಬೆಸ್ಟ್ ಇನ್ ಕ್ಲಾಸ್ ಮೈಲೇಜ್ - 15.05 kmpl
3 ವರ್ಷ ಅಥವಾ 1,00,000 ಕೀ.ಮೀ.ಗಳ ಎಂಜಿನ್ ವಾರಂಟಿ


Click it and Unblock the Notifications








