ಟಾಟಾ 'ವಿನ್ 4 ಶುವರ್' ಫೆಸ್ಟಿವಲ್ ಆಫರ್; ಇಂದೇ ನಿಮ್ಮದಾಗಿಸಿ!

ನೀವು ಟಾಟಾ ಮೋಟಾರ್ಸ್ ಅಥವಾ ಯಾವುದೇ ಹೊಸ ಕಾರು ಖರೀದಿಸಲು ಬಯಸಿದ್ದೇ ಆದ್ದಲ್ಲಿ ಇನ್ನು ತಡ ಮಾಡಬೇಡಿರಿ. ಯಾಕೆಂದರೆ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ವಿನೂತನ 'ವಿನ್ 4 ಶುವರ್' (ಗೆಲುವು ಖಚಿತ) ಫೆಸ್ಟಿವರ್ ಆಫರ್ ಮುಂದಿಡುತ್ತಿದೆ.

ಇದರ ಅನ್ವಯ ಅದೃಷ್ಟಶಾಲಿಗಳು ಟಾಟಾ ಕಾರನ್ನು ಸಂಪೂರ್ಣ ಉಚಿತವಾಗಿ ಮನೆಯ ಕೊಂಡೊಹೋಗುವ ಅವಕಾಶವಿರುತ್ತದೆ. ಇದರ ಜತೆಗೆ ಐಪ್ಯಾಡ್, ಸ್ಮಾರ್ಟ್ ಫೋನ್‌ಗಳಂತಹ ಆಕರ್ಷಕ ಕೊಡುಗೆಗಳನ್ನು ಪಡೆಯಲಿದ್ದಾರೆ.

ಮತ್ಯಾಕೆ ತಡ, ತ್ವರೆ ಮಾಡಿರಿ ಪ್ರಸ್ತುತ ಲಿಮಿಟೆಡ್ ಅವಧಿಯ ಆಫರ್ ಜೂನ್ 20ರ ವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಪ್ರತಿಯೊಂದು ಕಾರು ಖರೀದಿಯಲ್ಲಿ ಗಿಫ್ಟ್ ವೋಚರು ಖಂಡಿತ ಲಗತ್ತಿಸಲಾಗಿರುತ್ತದೆ.

ಅಷ್ಟೇ ಯಾಕೆ ನೀವು ಟಾಟಾ ಇಸಿಎಸ್, ಇವಿ2, ಸಫಾರಿ ಸ್ಟ್ರೋಮ್, ಆರಿಯಾ, ಸುಮೋ ಗೋಲ್ಡ್, ವಿಸ್ಟಾ ಮಾಂಝಾ ಅಥವಾ ಅಗ್ಗದ ನ್ಯಾನೋ ಖರೀದಿಸಲು ಬಯಸಿದ್ದಲ್ಲೇ ಆದ್ದಲ್ಲಿ ರು. 1,50 ಲಕ್ಷ ರು.ಗಳ ವರೆಗೂ ಉಳಿತಾಯ ಮಾಡಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಆಫರ್‌ಗಳಿಗಾಗಿ ಮುಂದಿನ ಪುಟ ತಿರುವಿರಿ...

ಟಾಟಾ ಇಂಡಿಗೊ ಇಸಿಎಸ್

ಟಾಟಾ ಇಂಡಿಗೊ ಇಸಿಎಸ್

ಒಟ್ಟು ಉಳಿತಾಯ: ರು. 48,000 ವರೆಗೆ

ಟಾಟಾ ಇಂಡಿಕಾ ಇವಿ2

ಟಾಟಾ ಇಂಡಿಕಾ ಇವಿ2

ಒಟ್ಟು ಉಳಿತಾಯ: ರು. 45,000 ವರೆಗೆ

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್

ಒಟ್ಟು ಉಳಿತಾಯ: ರು. 25,000 ವರೆಗೆ

ಟಾಟಾ ಆರಿಯಾ

ಟಾಟಾ ಆರಿಯಾ

ಒಟ್ಟು ಉಳಿತಾಯ: ರು. 1.42,000 ವರೆಗೆ

ಟಾಟಾ ಸುಮೋ ಗೋಲ್ಡ್

ಟಾಟಾ ಸುಮೋ ಗೋಲ್ಡ್

ಒಟ್ಟು ಉಳಿತಾಯ: ರು. 43,500 ವರೆಗೆ

ಟಾಟಾ ವಿಸ್ಟಾ

ಟಾಟಾ ವಿಸ್ಟಾ

ಒಟ್ಟು ಉಳಿತಾಯ: ರು. 53,000 ವರೆಗೆ

ಟಾಟಾ ಮಾಂಝಾ

ಟಾಟಾ ಮಾಂಝಾ

ಒಟ್ಟು ಉಳಿತಾಯ: ರು. 30,000 ವರೆಗೆ

ಟಾಟಾ ನ್ಯಾನೋ

ಟಾಟಾ ನ್ಯಾನೋ

ಒಟ್ಟು ಉಳಿತಾಯ: ರು. 45,000 ವರೆಗೆ

More from DriveSpark

Article Published On: Monday, June 10, 2013, 14:32 [IST]
English summary
Tata Motors has launched the Win 4 Sure Festival Offer. Now company is offering cash benefits ranging from Rs 25,000 (on Safari Storme) to Rs 1,42,000 (on Aria) and. Hurry this offer is valid till June 20, 2013 only. Your chance to win exciting prizes like an iPAD mini, smartphone and a brand new Tata car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+