ನ್ಯಾನೋ ಸಿಎನ್‌ಜಿ ನೀಡುತ್ತೆ 36 ಕೀ.ಮೀ. ಮೈಲೇಜ್!

By Nagaraja

ಕಳೆದ ದಿನವಷ್ಟೇ ನೂತನ ನ್ಯಾನೋ ಸಿಎನ್‌ಜಿ ಅನಾವರಣಗೊಂಡಿರುವ ಬಗ್ಗೆ ನಾವು ಲೇಖನ ಪ್ರಕಟಿಸಿರುತ್ತೇವೆ. ಅಷ್ಟಕ್ಕೂ ನ್ಯಾನೋ ಸಿಎನ್‌ಜಿ ಎಷ್ಟು ಮೈಲೇಜ್ ನೀಡುತ್ತದೆ ಎಂಬುದರ ಬಗ್ಗೆ ನಿಮಗೆ ಮಾಹಿತಿಯಿದೆಯೇ? ಹೌದು, ನೂತನ ನ್ಯಾನೋ ಸಿಎನ್‌ಜಿ ವರ್ಷನ್ ಒಂದು ಲೀಟರ್ ಇಂಧನದಲ್ಲಿ 36 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.

ವಿಶ್ವದ ಅತಿ ಅಗ್ಗದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯಾನೋ ಈ ಮೂಖಾಂತರ ಮಾರಾಟ ಕುದುರಿಸಿಕೊಳ್ಳಲು ಗುರಿಯಿರಿಸಿಕೊಂಡಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಗಗನಕ್ಕೇರುತ್ತಿರುವ ಈ ಪರಿಸ್ಥಿತಿಯಲ್ಲಿ ನ್ಯಾನೋ ಸಿಎನ್‌ಜಿ ವರ್ಷನ್ ಗ್ರಾಹಕರ ನೆಚ್ಚಿನ ಕಾರು ಎನಿಸಿಕೊಳ್ಳುವ ನಂಬಿಕೆಯನ್ನು ಟಾಟಾ ಮೋಟಾರ್ಸ್ ಹೊಂದಿದೆ.

ನಾಲ್ಕು ಸ್ಟೈಲಿಷ್ ಬಾಡಿ ಕಿಟ್‌ಗಳೊಂದಿಗೆ ಹೊಸ ನ್ಯಾನೋ ಆಗಮನ; ವಿವರಣೆಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

4 ಆಕರ್ಷಕ ಕಿಟ್‌ಗಳಲ್ಲಿ ಟಾಟಾ ನ್ಯಾನೋ

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಹೊಸ ಬಾಡಿ ಕಿಟ್ ಲಾಂಚ್ ಮಾಡಿದೆ. ಇದು ಎಲ್‌ಎಕ್ಸ್ ಹಾಗೂ ಸಿಎಕ್ಸ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ನೂತನ ಬಾಡಿ ಕಿಟ್ಸ್ ಜೆಟ್, ರಿಮಿಕ್ಸ್, ಆಲ್ಪಾ ಹಾಗೂ ಪೀಚ್ ಎಂಬ ಹೆಸರಿನಿಂದ ಅರಿಯಲ್ಪಡಲಿದೆ. ಇದು ಕಾರಿನ ಹೊರಗಡೆ ಹೆಚ್ಚಿನ ಅಂದತೆ ನೀಡುತ್ತದೆ. ಆದರೆ ಎಕ್ಸ್‌ಟೀರಿಯರ್ ಭಾಗದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹಾಗೆಯೇ ಕಾರಿನ ಮುಂಭಾಗದಲ್ಲೂ ಪ್ರತಿಯೊಂದು ಕಿಟ್ ಸ್ಪೆಷಲ್ ಬ್ಯಾಡ್ಸ್ ಪಡೆದುಕೊಂಡಿದೆ.

ಜೆಟ್

ಜೆಟ್

ಕ್ರೀಡಾ ಹಾಗೂ ಸ್ಪರ್ಧಾತ್ಮಕ ಲುಕ್

ಸಿಲ್ವರ್ ಫಿನಿಶ್ ಜತೆ ವಿ ಸ್ಪೋಕ್ ಅಲಾಯ್ ವೀಲ್

ದರ ಮಾಹಿತಿ

2013 ಎಲ್‌ಎಕ್ಸ್ ವೆರಿಯಂಟ್‌ಗೆ ರು. 27,000

2012 ಎಲ್‌ಎಕ್ಸ್ ಮಾದರಿಗೆ ರು. 28,500

2013 ಸಿಎಕ್ಸ್ ಮಾದರಿಗೆ ರು. 15,000

2012 ಸಿಎಕ್ಸ್ ಮಾದರಿಗೆ ರು. 16,500

ರಿಮಿಕ್ಸ್

ರಿಮಿಕ್ಸ್

ಟ್ರೆಂಡಿ ಲುಕ್

ಸಿಲ್ವರ್ ಫಿನಿಶ್ ಜತೆ ವಿ ಆಕಾರದ ಅಲಾಯ್ ವೀಲ್

ಸ್ಟೈಲ್ ಬಾಡಿ ಕಿಟ್

ದರ ಮಾಹಿತಿ

2013 ಎಲ್‌ಎಕ್ಸ್ ವೆರಿಯಂಟ್‌ಗೆ ರು. 27,000

2012 ಎಲ್‌ಎಕ್ಸ್ ಮಾದರಿಗೆ ರು. 28,500

2013 ಸಿಎಕ್ಸ್ ಮಾದರಿಗೆ ರು. 15,000

2012 ಸಿಎಕ್ಸ್ ಮಾದರಿಗೆ ರು. 16,500

ಆಲ್ಪಾ

ಆಲ್ಪಾ

ಆಧುನಿಕ ಹಾಗೂ ಪ್ರೀಮಿಯಂ ಲುಕ್

ಗ್ರಾಫೈಟ್ ಫಿನಿಶ್ ಜತೆ ವಿ ಸ್ಪೋಕ್ ಅಲಾಯ್ ವೀಲ್

ಬೋಲ್ಡ್ ಆಂಡ್ ಡೈನಾಮಿಕ್

ದರ ಮಾಹಿತಿ

2013 ಎಲ್‌ಎಕ್ಸ್ ವೆರಿಯಂಟ್‌ಗೆ ರು. 19,000

2012 ಎಲ್‌ಎಕ್ಸ್ ಮಾದರಿಗೆ ರು. 20,500

2013 ಸಿಎಕ್ಸ್ ಮಾದರಿಗೆ ರು. 15,000

2012 ಸಿಎಕ್ಸ್ ಮಾದರಿಗೆ ರು. 16,500

ಪೀಚ್

ಪೀಚ್

ಮುದ್ದಾದ ಹಾಗೂ ತಾರುಣ್ಯದ ಬಾಡಿ ಕಿಟ್

ವಿ ಸ್ಪೋಕ್ ಅಲಾಯ್ ವೀಲ್

ದರ ಮಾಹಿತಿ

2013 ಎಲ್‌ಎಕ್ಸ್ ವೆರಿಯಂಟ್‌ಗೆ ರು. 15,000

2012 ಎಲ್‌ಎಕ್ಸ್ ಮಾದರಿಗೆ ರು. 15,000

2013 ಸಿಎಕ್ಸ್ ಮಾದರಿಗೆ ರು. 16,500

2012 ಸಿಎಕ್ಸ್ ಮಾದರಿಗೆ ರು. 16,500

More from DriveSpark

Article Published On: Friday, June 21, 2013, 17:06 [IST]
English summary
In a bid to change the Nano's image and make them appeal to a younger crowd Tata Motors has launched four new body kits. Available for LX and CX trims, body kits add a little zing to an otherwise dull looking small car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+