ಹ್ಯಾಪಿ ನ್ಯೂಸ್; ನ್ಯಾನೋ ನಂಬಿಕೆಗ್ರಸ್ತ ಬ್ರಾಂಡ್

By Nagaraja

ಸ್ವದೇಶಿ ಪ್ರೇಮಿಗಳಿಗೆ ಸಿಹಿ ಸುದ್ದಿ ಎಂಬ ರೀತಿಯಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ನ ಐಕಾನಿಕ್ ಕಾರಾಗಿರುವ ನ್ಯಾನೋ, ನಂಬಿಕೆಗ್ರಸ್ತ ಬ್ರಾಂಡ್ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.

2014 ಆಟೋ ಎಕ್ಸ್ ಪೋ

ಬ್ರಾಂಡ್ ಟ್ರಸ್ಟ್ ರಿಪೋರ್ಟ್ ನಡೆಸಿರುವ ಅಧ್ಯಯನ ವರದಿಯಲ್ಲಿ ಇದು ಬೆಳಕಿಗೆ ಬಂದಿದೆ. ಅಲ್ಲದೆ ನ್ಯಾನೋ ತನ್ನ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ ಎಂಬುದನ್ನು ಸಹ ವರದಿ ಉಲ್ಲೇಖಿಸಿದೆ.

ಹ್ಯಾಪಿ ನ್ಯೂಸ್; ನ್ಯಾನೋ ನಂಬಿಕೆಗ್ರಸ್ತ ಬ್ರಾಂಡ್

ಈ ಭಾರತೀಯ ಕಾರು ಕಳೆದ ವರ್ಷಗಿಂತಲೂ 50ರಷ್ಟು ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಈ ಮೂಲಕ ಸತತ ಎರಡನೇ ವರ್ಷದಲ್ಲೂ ಅತ್ಯಂತ ನಂಬಿಕೆಗ್ರಸ್ತ ಕಾರೆಂಬ ಗೌರವಕ್ಕೆ ಪಾತ್ರವಾಗಿದೆ.

ಹ್ಯಾಪಿ ನ್ಯೂಸ್; ನ್ಯಾನೋ ನಂಬಿಕೆಗ್ರಸ್ತ ಬ್ರಾಂಡ್

ಒಟ್ಟು 284 ವಿಭಾಗಗಳಲ್ಲಾಗಿ 1200 ಬ್ರಾಂಡ್‌ಗಳಲ್ಲಿ ನ್ಯಾನೋ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಹ್ಯಾಪಿ ನ್ಯೂಸ್; ನ್ಯಾನೋ ನಂಬಿಕೆಗ್ರಸ್ತ ಬ್ರಾಂಡ್

ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ನ್ಯಾನೋ ಅದರಂತೆ ಸೆಡಾನ್ ವಿಭಾಗದಲ್ಲಿ ಹೋಂಡಾ ಸಿಟಿ ಸಹ ಗೆಲುವಿನ ಯಾತ್ರೆಯನ್ನು ಮುಂದುವರಿಸಿದೆ. ಇಲ್ಲಿ ಅಚ್ಚರಿಯೆಂಬಂತೆ ಮಿಟ್ಸುಬಿಸಿ ಲ್ಯಾನ್ಸರ್ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮೂರನೇ ಸ್ಥಾನದಲ್ಲಿದೆ.

ಹ್ಯಾಪಿ ನ್ಯೂಸ್; ನ್ಯಾನೋ ನಂಬಿಕೆಗ್ರಸ್ತ ಬ್ರಾಂಡ್

ಇನ್ನೊಂದೆಡೆ ಎಸ್‌ಯುವಿ/ಎಂಯುವಿ ವಿಭಾಗದಲ್ಲಿ ಕಳೆದ ವರ್ಷದ ಟಾಟಾ ಸಫಾರಿ ಹಿಂದಿಕ್ಕಿರುವ ಮಹೀಂದ್ರ ಸ್ಕಾರ್ಪಿಯೊ ಅಗ್ರಸ್ಥಾನಕ್ಕೇರಿದೆ.

ಹ್ಯಾಪಿ ನ್ಯೂಸ್; ನ್ಯಾನೋ ನಂಬಿಕೆಗ್ರಸ್ತ ಬ್ರಾಂಡ್

ಒಟ್ಟು 16 ನಗರಗಳಲ್ಲಾಗಿ ನಡೆಸಿರುವ ಅಧ್ಯಯನದಲ್ಲಿ ಈ ವರದಿ ಬಿಡುಗಡೆಗೊಂಡಿದೆ. ಇದರಲ್ಲಿ ಟಾಟಾ ಉತ್ತಮ ಸಾಧನೆ ಮಾಡಿದೆ.

Article Published On: Tuesday, February 18, 2014, 12:19 [IST]
English summary
Tata Nano has been awarded with the title of Most Trusted Automobile in India. The hatchback was rewarded by 'Brand Trust Report', India study.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+