ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಲಾಂಚ್
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಅತಿ ವಿಶೇಷವಾದ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ (ಶೋಧಿಸು) ವಿಶೇಷ ಎಡಿಷನ್ ಲಾಂಚ್ ಮಾಡಿದೆ.
ಇತರೆಲ್ಲ ಟಾಟಾ ಮಾಡೆಲ್‌ಗಳಂತೆಯೇ ಸಫಾರಿ ಸ್ಟ್ರೋಮ್ ಎಸ್‌ಯುವಿ ಕೂಡಾ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿದೆ. ಹಾಗಿದ್ದರೂ ಛಲ ಬಿಡದ ದೇಶದ ಅತ್ಯಂತ ದೊಡ್ಡ ವಾಹನ ಉತ್ಪಾದಕ ಸಂಸ್ಥೆಯಾಗಿರುವ ಟಾಟಾ, ಅತಿ ವಿಶೇಷವಾದ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಬಿಡುಗಡೆಗೊಳಿಸಿದೆ.
ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್ ದರ: 10.86 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
ನೂತನ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್ ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ಭಾಗಗಳಲ್ಲೂ ಹೆಚ್ಚಿನ ಕಸ್ಟಮೈಸ್ಡ್ ಫೀಚರ್‌ಗಳನ್ನು ಪಡೆದುಕೊಂಡಿದೆ. ಇದರಲ್ಲಿ 2.2 ಲೀಟರ್ VariCOR ಟರ್ಬೊ ಚಾರ್ಜ್ಡ್ ಡೀಸೆಲ್ ಮೋಟಾರ್ ಎಂಜಿನ್ ಆಳವಡಿಸಲಾಗಿದೆ.
ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಪ್ಯಾಕೇಜ್
- ಎಕ್ಸ್‌ಪ್ಲೋರರ್ ನಡ್ಜ್ ಗಾರ್ಡ್
- ಸ್ಟೈಲಿಷ್ ಕ್ರೋಮ್ ಗ್ರಾನಿಷ್
- ಸ್ಪೋರ್ಟಿ ಡೋರ್ ವೈಸರ್ಸ್
- ಎಕ್ಸ್‌ಪ್ಲೋರರ್ ಡಿಕಾಲ್ಸ್
- ಎಕ್ಸ್‌ಪ್ಲೋರರ್ ಬ್ಯಾಡ್ಜ್
- 2 ಡೀನ್ ಟಚ್‌ಸ್ಕ್ರೀನ್ ಮಾಹಿತಿ ಸಿಸ್ಟಂ
- ಲೆಥರ್ ಸೀಟ್ ಕವರ್
- ರಬ್ಬರ್ ಮ್ಯಾಟ್
- ಏರ್ ಫ್ರೆಶ್‌ನರ್
- ಕಾರ್ ಕೇರ್ ಕಿಟ್

ಹೆಚ್ಚುವರಿ ಫೀಚರ್ಸ್
ಇದರ ಜತೆಗೆ ಈ ಕೆಳಗಿನ ಹೆಚ್ಚುವರಿ ಆಕ್ಸೆಸರಿ ಫೀಚರ್‌ಗಳನ್ನು ಆಳವಡಿಸಲಾಗಿದೆ. ಅವುಗಳೆಂದರೆ ಪಿಎನ್‌ಡಿ ನೇವಿಗೇಷನ್ ಸಿಸ್ಟಂ, ನಾಡ್ಜ್ ಗಾರ್ಡ್ ಹಾಲ್ಫ್ ಕ್ರೋಮ್ ಫಿನಿಶ್, ಫಾಗ್ ಲ್ಯಾಂಪ್, ಕಾರ್ ಕವರ್, ಸ್ಲೈಮ್ ಟೈರ್ ರಿಪೈರ್ ಕಿಟ್, ಕೆನೊಪಿ, ಅಲಾಯ್ ವೀಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸೀಟು ಕವರ್, ರಿಫ್ರಿಜರೇಟರ್, ಹಿಚ್ ಆಂಡ್ ರಿಸೀವರ್ ಸಿಸ್ಟಂ

ಮಾರಾಟದ ವಸ್ತುಗಳು
ಟಿ ಶರ್ಟ್, ಕ್ಯಾಪ್, ಸಿಪ್ಪರ್ ಬಾಟಲಿ, ಬೀರ್ ಮಗ್, ಬ್ಯಾಕ್ ಸೀಟ್ ಓರ್ಗನೈಸರ್, ಟ್ರಾವೆಲ್ ಕ್ಲಾಕ್, ಸನ್ ಗ್ಲಾಸ್, ಬೈನಾಕುಲರ್, ಬ್ಯಾಕ್‌ಪ್ಯಾಕ್, ಫೋಟೋಗ್ರಾಫರ್ ಜಾಕೆಟ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ನಡ್ಜ್ ಗಾರ್ಡ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಮೇಲ್ಛಾವಣಿ

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಲೆಥರ್ ಸೀಟು ಕವರ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
2 ಡಿನ್ ಟಚ್‌ಸ್ಕ್ರೀನ್ ಮಾಹಿತಿ ಸಿಸ್ಟಂ

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಫಾಗ್ ಲ್ಯಾಂಪ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಡೋರ್ ವೈಸರ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಕಾರ್ಗೊ ಬಾಸ್ಕೆಟ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಡಿಕಾಲ್ಸ್ ಆನ್ ವೈಟ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಡಿಕಾಲ್ಸ್ ಇನ್ ಬ್ಲ್ಯಾಕ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಕ್ರೋಮ್ ಗಾರ್ನಿಷ್ ಆನ್ ಟೈಲ್ ಲ್ಯಾಂಪ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ಕ್ರೋಮ್ ಗಾರ್ನಿಷ್ ಹೆಡ್‌ಲ್ಯಾಂಪ್

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್
ನೇವಿಗೇಷನ್ ಸಿಸ್ಟಂ


Click it and Unblock the Notifications








