ಬೇಡಿಕೆ ಕಾಯ್ದುಕೊಂಡ ಟಾಪ್ 20 ಮಾಡೆಲ್‌ಗಳು
ಕೆಲವೊಂದು ನಿರ್ದಿಷ್ಟ ಕಾರು ಮಾಡೆಲ್‌ಗಳನ್ನು ಹೊರತಪಡಿಸಿದರೆ 2013 ಜುಲೈ ತಿಂಗಳ ಕಾರು ಮಾರುಕಟ್ಟೆ ದೇಶದ ವಾಹನೋದ್ಯಮ ಪಾಲಿಗೆ ಮತ್ತೆ ನಿರಾಸೆಯನ್ನುಂಟು ಮಾಡಿದೆ. ಅಂದರೆ ಸತತವಾಗಿ ಒಂಬತ್ತನೇ ತಿಂಗಳಲ್ಲೂ ದೇಶದ ಕಾರು ಮಾರುಕಟ್ಟೆ ಕುಸಿತ ಅನುಭವಿಸಿದೆ.
ಎಂದಿನಂತೆ ದೇಶದ ಜನಪ್ರಿಯ ಮಾಡೆಲ್ ಮಾರುತಿ ಅಲ್ಟೊ ಅತಿ ಹೆಚ್ಚು ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರೆ ಬುಲೆರೊ, ಅಮೇಜ್ ಹಾಗೂ ಇದೀಗಷ್ಟೇ ಬಿಡುಗಡೆಗೊಂಡಿರುವ ಇಕೊಸ್ಪೋರ್ಟ್ ಆವೃತ್ತಿಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಡಸ್ಟರ್ ಕೂಡಾ ತನ್ನ ಬೇಡಿಕೆಯನ್ನು ಸ್ಪಲ್ವ ಮಟ್ಟಿಗೆ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಂದ ಹಾಗೆ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಮಾಡೆಲ್‌ಗಳ ಬಗ್ಗೆ ತಿಳಿಯುವ ಕುತೂಹಲ ನಿಮ್ಮಲಿಲ್ಲವೇ? ಹಾಗಿದ್ದರೆ ಬನ್ನಿ ಫೋಟೊ ಸ್ಲೈಡರ್ ಮೂಲಕ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳನ್ನು ನೋಡೋಣವೇ...

ಮಾರುತಿ ಸುಜುಕಿ ಆಲ್ಟೊ
ಮಾರಾಟ ಸಂಖ್ಯೆ: 18,206 ಯುನಿಟ್

ಮಾರುತಿ ಡಿಜೈರ್
ಮಾರಾಟ ಸಂಖ್ಯೆ: 15,249 ಯುನಿಟ್

ಮಾರುತಿ ವ್ಯಾಗನಾರ್
ಮಾರಾಟ ಸಂಖ್ಯೆ: 13,409 ಯುನಿಟ್

ಮಾರುತಿ ಸುಜುಕಿ ಸ್ವಿಫ್ಟ್
ಮಾರಾಟ ಸಂಖ್ಯೆ: 10,461 ಯುನಿಟ್

ಮಹೀಂದ್ರ ಬುಲೆರೊ
ಮಾರಾಟ ಸಂಖ್ಯೆ: 6,955 ಯುನಿಟ್

ಹ್ಯುಂಡೈ ಇಯಾನ್
ಮಾರಾಟ ಸಂಖ್ಯೆ: 6,946 ಯುನಿಟ್

ಹ್ಯುಂಡೈ ಐ10
ಮಾರಾಟ ಸಂಖ್ಯೆ: 6,735 ಯುನಿಟ್

ಹೋಂಡಾ ಅಮೇಜ್
ಮಾರಾಟ ಸಂಖ್ಯೆ: 6,515 ಯುನಿಟ್

ಹ್ಯುಂಡೈ ಐ20
ಮಾರಾಟ ಸಂಖ್ಯೆ: 5,366 ಯುನಿಟ್

ಫೋರ್ಡ್ ಇಕೊಸ್ಪೋರ್ಟ್
ಮಾರಾಟ ಸಂಖ್ಯೆ: 4,715 ಯುನಿಟ್

ಟೊಯೊಟಾ ಇನ್ನೋವಾ
ಮಾರಾಟ ಸಂಖ್ಯೆ: 4,677 ಯುನಿಟ್

ಮಾರುತಿ ಸುಜುಕಿ ಎರ್ಟಿಗಾ
ಮಾರಾಟ ಸಂಖ್ಯೆ: 4,562 ಯುನಿಟ್

ಟಾಟಾ ಇಂಡಿಕಾ ಹಾಗೂ ವಿಸ್ಟಾ
ಮಾರಾಟ ಸಂಖ್ಯೆ: 4,276 ಯುನಿಟ್

ಮಾರುತಿ ಓಮ್ನಿ
ಮಾರಾಟ ಸಂಖ್ಯೆ: 4,214 ಯುನಿಟ್

ಹ್ಯುಂಡೈ ವರ್ನಾ
ಮಾರಾಟ ಸಂಖ್ಯೆ: 3,479 ಯುನಿಟ್

ಮಾರುತಿ ಇಕೊ
ಮಾರಾಟ ಸಂಖ್ಯೆ: 3,329 ಯುನಿಟ್

ಮಹೀಂದ್ರ ಸ್ಕಾರ್ಪಿಯೊ
ಮಾರಾಟ ಸಂಖ್ಯೆ: 3,256 ಯುನಿಟ್

ರೆನೊ ಡಸ್ಟರ್
ಮಾರಾಟ ಸಂಖ್ಯೆ: 3,089 ಯುನಿಟ್

ಹ್ಯುಂಡೈ ಸ್ಯಾಂಟ್ರೊ
ಮಾರಾಟ ಸಂಖ್ಯೆ: 2,961 ಯುನಿಟ್

ಟೊಯೊಟಾ ಇಟಿಯೋಸ್
ಮಾರಾಟ ಸಂಖ್ಯೆ: 2,680 ಯುನಿಟ್


Click it and Unblock the Notifications








