ದೇಶದ ಜನಪ್ರಿಯ ಟಾಪ್ 5 ಎಸ್‌ಯುವಿ/ಎಂಪಿವಿ ಕಾರುಗಳು

By Nagaraja

ಇದೀಗಷ್ಟೇ ದೇಶದ ಟಾಪ್ 10 ಪ್ರಯಾಣಿಕ ಕಾರುಗಳ ಬಗ್ಗೆ ಮಾತನಾಡಿದ್ದೇವೆ. ಇದರ ಮುಂದುವರಿದ ಭಾಗವೆಂಬಂತೆ ಇಂದಿನ ಈ ಲೇಖನದಲ್ಲಿ ದೇಶದ ಟಾಪ್ 5 ಎಸ್‌ಯುವಿ/ಎಂಪಿವಿಗಳ ಬಗ್ಗೆ ಚರ್ಚಿಸಲಿದ್ದೇವೆ.

ದೇಶದ ಟಾಪ್ 10 ಪ್ರಯಾಣಿಕ ಕಾರುಗಳು ಯಾವುದು ಗೊತ್ತೇ?

ನಿಮಗೆಲ್ಲರಿಗೂ ಗೊತ್ತಿರುವ ಹಾಗೆಯೇ ಸಮಕಾಲೀನ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಸೇರಿದಂತೆ ಬಹು ಬಳಕೆಯ ವಾಹನಗಳಿಗೂ ಹೆಚ್ಚಿನ ಬೇಡಿಕೆಯಿದೆ. ಸ್ಮರ್ಧಾತ್ಮಕ ದರ, ಹೆಚ್ಚು ಸ್ಥಳಾವಕಾಶ ಹಾಗೂ ಉತ್ತಮ ಗ್ರೌಂಡ್ ಕ್ಲಿಯರನ್ಸ್ ಜತೆಗೆ ವಾರಂತ್ಯದ ಪಯಣಕ್ಕೆ ಪರಿಪೂರ್ಣವೆನಿಸಿರುವುದು ಈ ವಿಭಾಗದ ಕಾರುಗಳ ಬೇಡಿಕೆಯನ್ನು ಇನ್ನಷ್ಟು ಏರಿಕೆಗೆ ಕಾರಣವಾಗಿದೆ. ಹಾಗಿದ್ದರೆ ಬನ್ನಿ ದೇಶದ ಟಾಪ್ 5 ಎಸ್‌ಯುವಿ/ಎಂಪಿವಿ ಕಾರುಗಳನ್ನು ಫೋಟೊ ಸ್ಲೈಡರ್ ಮುಖಾಂತರ ತಿಳಿದುಕೊಳ್ಳೋಣವೇ...

5. ರೆನೊ ಡಸ್ಟರ್

5. ರೆನೊ ಡಸ್ಟರ್

2014 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 46,789

2013 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - ಇನ್ನು ಲಭ್ಯವಾಗಿಲ್ಲ.

4. ಮಹೀಂದ್ರ ಸ್ಕಾರ್ಪಿಯೊ

4. ಮಹೀಂದ್ರ ಸ್ಕಾರ್ಪಿಯೊ

2014 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 50,949

2013 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 50,168

3. ಟೊಯೊಟಾ ಇನ್ನೋವಾ

3. ಟೊಯೊಟಾ ಇನ್ನೋವಾ

2014 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 55,312

2013 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 76,575

2. ಮಾರುತಿ ಸುಜುಕಿ ಎರ್ಟಿಗಾ

2. ಮಾರುತಿ ಸುಜುಕಿ ಎರ್ಟಿಗಾ

2014 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 59,822

2013 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 77,062

1. ಮಹೀಂದ್ರ ಬೊಲೆರೊ

1. ಮಹೀಂದ್ರ ಬೊಲೆರೊ

2014 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,07,177

2013 ಆರ್ಥಿಕ ಸಾಲಿನ ಮಾರಾಟ ಸಂಖ್ಯೆ - 1,17,666

More from DriveSpark

Article Published On: Wednesday, April 23, 2014, 12:56 [IST]
English summary
which SUV or MPV do you think was the best performer during the previous financial year?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+