ಸುಜುಕಿ ಎಸ್-ಕ್ರಾಸ್; ಇಂದೊಂದು ಬ್ಯೂಟಿಫುಲ್ ಕಾರು

ಜಪಾನ್ ಕಾರು ತಯಾರಕ ಸಂಸ್ಥೆಯಾದ ಸುಜುಕಿ, ಕಳೆದ ವರ್ಷದ ಪ್ಯಾರಿಸ್ ಮೋಟಾರ್ ಶೋದಲ್ಲಿ ಎಸ್-ಕ್ರಾಸ್ ಅವತರಣಿಕೆಯನ್ನು ಪ್ರದರ್ಶಿಸಿತ್ತು. ಇದೀಗ ಎಸ್-ಕ್ರಾಸ್ ಉತ್ಪಾದನಾ ವರ್ಷನ್ ಸನ್ನದ್ಧವಾಗಿದ್ದು, ಮಾರುಕಟ್ಟೆಗೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ.

SX4 ಯಶಸ್ಸು ಸಾಧಿಸಿದ ಯುರೋಪ್ ಮಾರುಕಟ್ಟೆಯನ್ನೇ ಎಸ್-ಕ್ರಾಸ್ ಪ್ರಮುಖವಾಗಿ ಗುರಿಯಾಗಿರಿಸಿಕೊಂಡಿದೆ. ಮುಂದಿನ ಜಿನೆವಾ ಮೋಟಾರ್ ಶೋದಲ್ಲಿ ಸುಜುಸಿ S-Cross ಉತ್ಪಾದನಾ ವರ್ಷನ್ ಅನಾವರಣಗೊಳ್ಳಲಿದೆ.

ಎಸ್-ಕ್ರಾಸ್ ಹೆಚ್ಚು ಸಾಂಪ್ರದಾಯಿಕ ವಿನ್ಯಾಸ ಹೊಂದಿದ್ದು, ಫ್ರಂಟ್ ಗ್ರಿಲ್ ಸುಜುಕಿ ತರಹನೇ ಹೊಂದಿದೆ. ಹಾಗೆಯೇ ಎಲ್‌ಇಡಿ ಲ್ಯಾಂಪ್‌ಗಳು ಹೆಡ್‌ಲ್ಯಾಂಪ್ ಸಮೀಪವಿದೆ. ಇದರ ಹಸಿರು ವರ್ಣ ಹೆಚ್ಚು ಆಕರ್ಷಕವಾಗಿದೆ.

ಈಗಿನ ಮಾಹಿತಿ ಪ್ರಕಾರ ಎಸ್-ಕ್ರಾಸ್ ಪೆಟ್ರೋಲ್ ಸೇರಿದಂತೆ ಡೀಸೆಲ್ ಎಂಜಿನ್ ವರ್ಷನ್‌ನಲ್ಲೂ ಆಗಮನವಾಗಲಿದೆ. ಹಾಗೆಯೇ ಫೋರ್ ವೀಲ್ ಡ್ರೈವ್ ವರ್ಷನ್ ಕೂಡಾ ನಿರೀಕ್ಷಿಸಬಹುದಾಗಿದೆ. ಎಸ್-ಕ್ರಾಸ್ ಹ್ಯಾಂಡಲ್ ಸ್ವಿಫ್ಟ್ ತರಹನೇ ಹೊಂದಿದ್ದು, ಹೆಚ್ಚು ಲಗ್ಗೇಜ್ ಸ್ಪೇಸ್ ಹೊಂದಿದೆ.

ಆದರೆ ಭಾರತದಲ್ಲಿ ಎಸ್-ಕ್ರಾಸ್ ಎಷ್ಟು ಮಹತ್ವ ಗಿಟ್ಟಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. SX4 ಹಿನ್ನಡೆ ಅನುಭವಿಸಿರುವ ಹಿನ್ನಲೆಯಲ್ಲಿ ಪರಿಷ್ಕೃತ ಮಾದರಿ ಬಿಡುಗಡೆಗೊಳ್ಳುವಾಗ ಎಸ್-ಕ್ರಾಸ್‌ನಿಂದ ಪ್ರೇರಣೆ ಪಡೆಯುವ ಸಾಧ್ಯತೆಯಿದೆ.

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಫ್ರಂಟ್ ವ್ಯೂ

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಸೈಡ್ ವ್ಯೂ

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ರಿಯರ್ ವ್ಯೂ

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

ಸುಜುಕಿ ಎಸ್-ಕ್ರಾಸ್

More from DriveSpark

Article Published On: Saturday, February 9, 2013, 14:59 [IST]
English summary
Suzuki, the Japanese carmaker which had showcased the S-Cross during last year's Paris Motor Show, is now ready with a production ready version. The S-Cross is a crossover with the size of a sedan along with the dynamics of an SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+