ಹ್ಯುಂಡೈ ಸ್ಟೋರಿ ಬರೆದು ಕಿಂಗ್ ಖಾನ್ ಜತೆ ನಟಿಸಿ!

ಭಾರತೀಯ ಚಲಚಿತ್ರರಂಗ ಕಂಡಿರುವ ಅತಿ ಶ್ರೇಷ್ಠ ಹೀರೊಗಳಲ್ಲಿ ಒಬ್ಬರೆನಿಸಿಕೊಂಡಿರುವ ಬಾಲಿವುಡ್ ಬಾದ್‌ಷಾ ಜತೆ ಅಭಿನಯಿಸುವ ಆಸೆಯನ್ನು ನೀವು ಹೊಂದಿದ್ದೀರಾ. ಹಾಗಿದ್ದರೆ ನಾವು ಹೇಳಿಕೊಡುವ ಸಿಂಪಲ್ ಹೆಜ್ಜೆಗಳನ್ನು ಅನುಸರಿಸುವ ಮೂಲಕ ನಿಮ್ಮ ಕನಸನ್ನು ಈಡೇರಿಸಿಕೊಳ್ಳಿರಿ.

ಹೌದು, ಮಾರುತಿ ಬಳಿಕ ದೇಶದ ಕಾರು ಮಾರಟದಲ್ಲಿ ದ್ವಿತೀಯ ಸ್ಥಾನ ಆಲಂಕರಿಸಿರುವ ದಕ್ಷಿಣ ಕೊರಿಯಾದ ಹ್ಯುಂಡೈ ಹೊಸತಾದ ಪ್ರಚಾರ ಕಾರ್ಯ ಹಮ್ಮಿಕೊಂಡಿದೆ. ಹ್ಯುಂಡೈ ಪೈಕಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಐ10 ಬಗೆಗಿನ ಕಥೆ ಬರೆದು ನೀವು ಕೂಡಾ ಹೊಸ ಹ್ಯುಂಡೈ ಐ10 ಟಿ.ವಿ ಜಾಹೀರಾತಿನಲ್ಲಿ ಶಾರೂಕ್ ಜತೆ ಅಭಿನಯಿಸಬಹುದಾಗಿದೆ.

Hyundai i10 campaign

ಹ್ಯುಂಡೈ ಐ10 ಸ್ಟೋರಿ ಬರೆದು ನೀವು ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ಜತೆ ಅಭಿನಯಿಸಿರಿ

Hyundai i10 campaign

ಇತ್ತೀಚೆಗಷ್ಟೇ ನೂತನ ಪ್ರಚಾರ ಜಾಹೀರಾತಿನೊಂದಿಗೆ ಆಗಮಿಸಿದ್ದ ಹ್ಯುಂಡೈ, ನಿಮ್ಮ ಹ್ಯುಂಡೈ ಐ10 ಕಾರಿನ ಸ್ಟೋರಿ ಬರೆಯಲು ಉತ್ತೇಜನ ನೀಡಿದೆ. ಕಾರಿನ ಸ್ಟೈಲ್, ಮೈಲೇಜ್, ಲಗ್ಷುರಿ ಹಾಗೂ ನಿರ್ವಹಣೆ ಬಗ್ಗೆ ಕಥೆ ಬರೆಯಬಹುದಾಗಿದೆ.

Hyundai i10 campaign

ನೀವು ಹ್ಯುಂಡೈ ಐ10 ಹೊಂದಿರುವುದಾದರೆ ಕಾರಿನ ಬಗೆಗಿನ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದಾಗಿದೆ. ಈ ಮೂಲಕ ಅದೃಷ್ಟ ವಿಜೇತರಿಗೆ ಶಾರೂಕ್ ಜತೆ ನಟಿಸುವ ಅವಕಾಶ ಲಭಿಸಲಿದೆ.

Hyundai i10 campaign

ಅಂದ ಹಾಗೆ ಸ್ಟೋರಿ ಬರೆಯಲು ಇನ್ನು ಕೇವಲ ಮೂರು ದಿನಗಳಷ್ಟೇ ಹೊಂದಿದ್ದು, ಆದಷ್ಟು ನಿಮ್ಮ ನಿಮ್ಮ ಸ್ಟೋರಿಗಳನ್ನು ಕಳುಹಿಸಿಕೊಡಿರಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಕಿಕ್ಕಿಸಿ...

Hyundai i10 campaign

ಕಳೆದ ಕೆಲವು ವರ್ಷಗಳಿಂದ ಹ್ಯುಂಡೈ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ಬಾದ್‌ಷಾ ಕಿಂಗ್ ಖಾನ್ ಕೆಲಸ ನಿರ್ವಹಿಸುತ್ತಿದ್ದಾರೆ.

Hyundai i10 campaign

ಅಂದ ಹಾಗೆ ಹ್ಯುಂಡೈ ಐ10 ಬಗೆಗಿನ ನಿಮ್ಮ ಅನುಭವಗಳನ್ನು ನಮ್ಮ ಜತೆಗೂ ಹಂಚಿಕೊಳ್ಳಿರಿ...

More from DriveSpark

Article Published On: Tuesday, February 19, 2013, 15:37 [IST]
English summary
Write a story about Hyundai i10 and the writer of the best story will get a once in a lifetime opportunity to feature in a new i10 TV ad starring Shahrukh Khan himself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+