ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ಎಲ್ಪಿಜಿ ದರಗಳಿಂದ ಗ್ರಾಹಕರಲ್ಲಿ ಗೊಂದಲಗಳಿದ್ದು, ಈ ನಿಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ನೀಡುವ ಉದ್ದೇಶದಿಂದ ಡ್ರೈವ್ಸ್ಪಾರ್ಕ್ ಕನ್ನಡವು ಬದಲಾಗುವ ಎಲ್ಪಿಜಿ ದರಗಳ ಸಂಪೂರ್ಣಮಾಹಿತಿ ನೀಡುತ್ತಿದೆ. ಇದಲ್ಲದೇ ಪ್ರತಿದಿನ ಮುಂಜಾನೆ 6 ಗಂಟೆಯಿಂದ ಎಲ್ಪಿಜಿ ದರಗಳು ಬದಲಾವಣೆಗೊಳ್ಳುವ ಸಮಯವಾಗಿದ್ದು, ಇದರಿಂದ ಗ್ರಾಹಕರಿಗೆ ನೆರವಾಗುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ಇಂಧನದ ಬೆಲೆಗಳಿಗೆ ಅನ್ವಯಿಸಿ ಇಂದಿನ ಎಲ್ಪಿಜಿ ದರಗಳಲ್ಲಿ ಇಲ್ಲಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಇಂಧನ ಪೂರೈಸುವ ಸಂಸ್ಥೆಗಳಾದ ಹೆಚ್ಪಿ, ಬಿಪಿಸಿಎಲ್ ಮತ್ತು ಸೆಲ್ ಸಂಸ್ಥೆಗಳಲ್ಲಿ ಎಲ್ಪಿಜಿ ದರವು ವಿವಿಧ ಬೆಲೆಗಳನ್ನು ಹೊಂದಿರುತ್ತವೆ.