ಇಲ್ಲಿ ಕಾರು ನೋಡಬೇಕೇ ಅಥವಾ ಇನ್ನೇನನ್ನೋ?

Posted By:

ಆಟೋಮೊಬೈಲ್ ಜಗತ್ತಿನಲ್ಲಿ ಕ್ರೇಜಿ ಹುಟ್ಟಿಸುತ್ತಿರುವ ಅಮೆರಿಕನ್ ಮಸಲ್ ಕ್ಯಾಲೆಂಡರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕಾಮೋದ್ರೇಕಕ್ಕೆ ಕಾರಣವಾಗಿರುವ ಇಂತಹ ಚಿತ್ರಗಳು ಪಡ್ಡೆ ಹುಡುಗರ ಪಾಲಿಗೆ ಫೇವರಿಟ್ ಎನಿಸಿಕೊಂಡಿದೆ.

ನಿಜಕ್ಕೂ ಅಮೆರಿಕನ್ ಮಸಲ್ ಕ್ಯಾಲೆಂಡರ್ ವೀಕ್ಷಿಸಿದಾಗ ಕಾರು ನೋಡಬೇಕೋ ಅಥವಾ ಇನ್ನೇನನ್ನೋ ನೋಡಬೇಕೆನಿಸುತ್ತದೆ. ಈ ವರೆಗೆ ಸೃಷ್ಟಿಯಾಗಿರುವ ಪೈಕಿ 2013 ಮಸಲ್ ಕ್ಯಾಲೆಂಡರ್ ಅತಿ ಶ್ರೇಷ್ಠವೆನಿಸಿದೆ. ಇದರಲ್ಲಿ ವಿಶ್ವದ ಹೆಸರಾಂತ ಕಾರುಗಳಾದ ಜಿಟಿ, ವಿ6, ಕೋಬ್ರಾ, ಜಿಟಿ500 ಹಾಗೂ ಫೋರ್ಡ್ ಮಸ್ತಾಂಗ್ ಸೇರಿವೆ.

ಇನ್ನು ಮಸಲ್ ಕಾರುಗಳ ಇತಿಹಾಸದತ್ತ ಗಮನ ಹಾಯಿಸಿದಾಗ ಗರಿಷ್ಠ ನಿರ್ವಹಣೆಯ ಕಾರುಗಳನ್ನು ತಯಾರಿಸುವುದರಲ್ಲಿ ನಿಸ್ಸೀಮವಾಗಿದೆ. ಇದರ ವಿ8 ಎಂಜಿನ್ ಅದ್ಭುತ ಡ್ರೈವಿಂಗ್ ಅನುಭವಕ್ಕೆ ಕಾರಣವಾಗಿದೆ.

ಈ ಪೈಕಿ ಫೋರ್ಡ್ ಮಸ್ತಾಂಗ್ (Ford Mustang) ಹೆಚ್ಚು ಜನಪ್ರಿಯವಾಗಿದೆ. ಕಾರು ಕ್ರೇಜ್ ಹೊಂದಿರುವ ಅಮೆರಿಕದಲ್ಲಿ ಫೋರ್ಡ್ ಮಸ್ತಾಂಗ್ ಕಾರು ಪರಿಷ್ಕೃತಗೊಳಿಸುವುದಲ್ಲಿ ಅಮೆರಿಕನ್ ಮಸಲ್ ಹೆಸರುವಾಸಿಯಾಗಿದೆ. ಇದರ ಜತೆ ಬಾಡಿ ಕಿಟ್, ಬ್ರೇಕ್, ಎಂಜಿನ್, ಟಯರ್, ಸಸ್ಷೆಷನ್‌ಗಳಂತಹ ಆಕ್ಸೆಸರಿಗಳನ್ನು ಸೇಲ್ ಮಾಡುತ್ತಿವೆ. ಪ್ರಸ್ತುತ ಅಮೆರಿಕನ್ ಮಸಲ್ ಕ್ಯಾಲೆಂಡರ್ ಮಾರಾಟಕ್ಕಿದ್ದು, ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಖರೀದಿ ಮಾಡಬಹುದಾಗಿದೆ.

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್

2013 ಅಮೆರಿಕನ್ ಮಸಲ್ ಕ್ಯಾಲೆಂಡರ್2013 ಮಿಸ್ ಟ್ಯೂನಿಂಗ್ ಕ್ಯಾಲೆಂಡರ್- ಹಾಟ್ ಶೂಟ್

English summary
AMERICAN MUSCLE TOOK THE - hottest Mustangs and gorgeous AM girls and merged them together for the best calendar they have ever created! The calendar is packed with GT, V6, Cobra, GT500 and even Iacocca Mustangs!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark