'ಡೈ ಹಾರ್ಡ್ 5' ಚಿತ್ರಕ್ಕಾಗಿ 132 ಕಾರುಗಳು ಪುಡಿ ಪುಡಿ
'ಡೈ ಹಾರ್ಡ್' ಆಕ್ಷನ್ ಚಿತ್ರ ಸರಪಣಿ 1988ನೇ ಇಸವಿಯಲ್ಲಿ ಆರಂಭವಾಗಿತ್ತು. 1979ನೇ ಇಸವಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ರೊಡರಿಕ್ ಥೋರ್ಪ್ ಬರೆದ 'ನಥಿಂಗ್ ಲಾಸ್ಟ್ ಫಾರವೆರ್' ಕಾದಂಬರಿ ಆಧಾರವಾಗಿಟ್ಟುಕೊಂಡು ಈ ಹಾಲಿವುಡ್ ಚಿತ್ರ ನಿರ್ಮಿಸಲಾಗಿತ್ತು.
ಇದೀಗ 2013 ಫೆಬ್ರವರಿ 13ರಂದು ಅಮೆರಿಕದಲ್ಲಿ 'ಡೈ ಹಾರ್ಡ್ 5' ಅಥವಾ 'ಎ ಗುಡ್ ಡೇ ಟು ಡೈ ಹಾರ್ಡ್' ಚಿತ್ರ ಭರ್ಜರಿಯಾಗಿ ರಿಲೀಸ್ ಕಂಡಿದೆ. 2013 ಡೈ ಹಾರ್ಡ್ ಚಿತ್ರವನ್ನು ಜಾನ್ ಮೂರೆ ನಿರ್ದೇಶನ ಮಾಡಿದ್ದು ಬ್ರೂಸ್ ವಿಲ್ಲಿಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ವಿಶೇಷವಾದ ಸಂಗತಿ ಏನೆಂದರೆ ಡೈ ಹಾರ್ಡ್ 5 ಚಿತ್ರ ನಿರ್ಮಾಣದ ವೇಳೆ ಒಟ್ಟು 132 ಕಾರುಗಳನ್ನು ಪುಡಿಗೈಯಲಾಗಿದೆ. ಅಂದರೆ ಚಿತ್ರ ಎಷ್ಟು ರೋಚಕತೆಯಿಂದ ಕೂಡಿರಬಹುದೆಂಬುದನ್ನು ನೀವೇ ಊಹಿಸಿಕೊಳ್ಳಬಹುದು.
132 ಕಾರುಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ ಅಂದರೆ ನೀವು ನಂಬುವೀರಾ? ಒಂದು ರೀತಿಯಲ್ಲಿ ಇದು ಮಿತಿ ಮೀರಿದ ಪ್ರಯತ್ನ ಆದರೂ ಚಿತ್ರದ ಯಶಸ್ಸಿಗಾಗಿ ನಿರ್ಮಾಪಕ ಅಲೆಕ್ಸ್ ಯೂಂಗ್ ಎಷ್ಟೇ ಮೊತ್ತವಾದರೂ ಖರ್ಚು ಮಾಡಲು ಸಿದ್ಧರೆಂಬುದನ್ನು ಸಾಬೀತುಪಡಿಸಿದ್ದಾರೆ.

ಡೈ ಹಾರ್ಡ್ ಚಿತ್ರದಲ್ಲಿ ಚೇಸಿಂಗ್ ಸೀನ್‌ವೊಂದರಲ್ಲಿ ಜಿ 63 ಎಎಂಜಿ ಎಸ್‌ಯುವಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಕುತೂಹಲಕಾರಿ ಅಂಶ ಏನೆಂದರೆ ಡೈ ಹಾರ್ಡ್ ಚಿತ್ರ ರಿಲೀಸ್ ಆದ ಅದೇ ದಿನ ಭಾರತದಲ್ಲಿ ಪ್ರಸ್ತುತ ಕಾರು ಲಾಂಚ್ ಆಗಿತ್ತು.

ಅಂದ ಹಾಗೆ 1.46 ಕೋಟಿ ಬೆಳೆ ಬಾಳುವ ಜಿ ಕ್ಲಾಸ್ ಕಾರನ್ನು ಚಿತ್ರಕ್ಕಾಗಿ ಧ್ವಂಸ ಮಾಡಲಾಗಿತ್ತು.

ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಕಾರನ್ನು ಸಹ ಚಿತ್ರಕ್ಕಾಗಿ ಬಳಕೆ ಮಾಡಲಾಗಿತ್ತು.

ಕೆಲವೇ ಕೆಲವು ಕಾರುಗಳನ್ನು ಮಾತ್ರ ಹೊಡೆದುರುಳಿಸಿದರೂ ಅಷ್ಟು ಚೆನ್ನಾಗಿರಲ್ಲ. ಹೀಗಾಗಿ ಟ್ರಕ್ ಕೂಡಾ ಧ್ವಂಸ ಮಾಡಲಾಗಿತ್ತು.

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5

ಡೈ ಹಾರ್ಡ್ 5



Click it and Unblock the Notifications








