ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ವಿಶ್ವದ ಅತಿ ಶ್ರೀಮಂತ ರಕ್ಷಣಾ ಇಲಾಖೆಯಾಗಿರುವ ದುಬೈ ಪೊಲೀಸ್, ಆಡಿ ದುಬಾರಿ ಕಾರುಗಳನ್ನು ಖರೀದಿ ಮಾಡುವ ಮೂಲಕ ಗಮನ ಸೆಳೆದಿದೆ.

By Nagaraja

ವಿಶ್ವದ ಶ್ರೀಮಂತ ರಕ್ಷಣಾ ವಿಭಾಗವಾಗಿರುವ ದುಬೈ ಪೊಲೀಸ್ ಗೆ ಮತ್ತೆರಡು ಐಷಾರಾಮಿ ಕಾರುಗಳ ಸೇರ್ಪಡೆಯಾಗಿದೆ. ತನ್ನ ಬತ್ತಳಿಕೆಯಲ್ಲಿ ಸಾಲು ಸಾಲು ಸೂಪರ್ ಕಾರುಗಳನ್ನು ಹೊಂದಿರುವ ದುಬೈ ಪೊಲೀಸ್ ಗ್ಯಾರೇಜ್ ಗೀಗ, ಆರರಷ್ಟು ಆಡಿ ಆರ್8 ಮತ್ತು ಆಡಿ ಕ್ಯೂ7 ದುಬಾರಿ ಕಾರುಗಳು ಸೇರಿಕೊಂಡಿದೆ.

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಆಡಿ ದುಬಾರಿ ಕಾರುಗಳನ್ನು ತನ್ನ ಸೂಪರ್ ಕಾರುಗಳ ಸಾಲಿನಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ ಎಂಬುದನ್ನು ದುಬೈ ಪೊಲೀಸ್ ಖಚಿತಪಡಿಸಿದೆ.

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಜರ್ಮನಿ ಮೂಲದ ಆಡಿ ಸಂಸ್ಥೆ ನಿರ್ಮಿತ ಆ8 ಕಾರು ವಿಶ್ವದಲ್ಲೇ ಅತಿ ವೇಗದಲ್ಲಿ ಚಲಿಸುವ ಕಾರುಗಳಲ್ಲಿ ಒಂದಾಗಿದೆ. ಇದು ದುಬೈ ಪೊಲೀಸ್ ಗೆ ಗಸ್ತು ತಿರುಗಲು ನೆರವಾಗಲಿದೆ.

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಆಡಿ ಆರ್8 ಕಾರಿನಲ್ಲಿ ಶಕ್ತಿಶಾಲಿ 5.2 ಲೀಟರ್ ವಿ10 ಎಂಜಿನ್ ಬಳಕೆ ಮಾಡಲಾಗಿದ್ದು, 560 ಎನ್ ಎಂ ತಿರುಗುಬಲದಲ್ಲಿ ಬರೋಬ್ಬರಿ 602 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಏಳು ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ನಿಂದ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ರವಾನಿಸಲಿರುವ ಆರ್8, ಶೈಲಿಯ ವಿಚಾರದಲ್ಲೂ ಯಾವುದೇ ರಾಜಿಗೂ ತಯಾರಾಗಿಲ್ಲ.

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಇನ್ನೊಂದೆಡೆ ಆಡಿ ಕ್ಯೂ7 ಕ್ರೀಡಾ ಬಳಕೆಯ ವಾಹನವು 4.2 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 760 ಎನ್ ಎಂ ತಿರುಗುಬಲದಲ್ಲಿ 322 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಜಗತ್ತಿನ ಶ್ರೀಮಂತ ಪೊಲೀಸ್ ಇಲಾಖೆ ದುಬೈ ಪೊಲೀಸ್ ಬಳಿಯಿರುವ ಐಷಾರಾಮಿ ಕಾರುಗಳ ಪಟ್ಟಿ ಇಂತಿದೆ.

ಜಗತ್ತಿನ ಶ್ರೀಮಂತ ಪೊಲೀಸ್ ಇಲಾಖೆ ದುಬೈ ಪೊಲೀಸ್ ಬಳಿಯಿರುವ ಐಷಾರಾಮಿ ಕಾರುಗಳ ಪಟ್ಟಿ ಇಂತಿದೆ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್

ನಿಸ್ಸಾನ್ ಜಿಟಿಆರ್,

ಮೆಕ್ ಲ್ಯಾರೆನ್ ಎಂಪಿ4-12ಸಿ,

ಬುಗಾಟಿ ವೆರೋನ್,

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಆಸ್ಟನ್ ಮಾರ್ಟಿನ್ ಒನ್-77,

ಲಂಬೋರ್ಗಿನಿ ಅವೆಂಟಡೊರ್,

ಫೆರಾರಿ ಎಫ್ ಎಫ್,

ಮರ್ಸಿಡಿಸ್ ಬೆಂಝ್ ಎಸ್ ಎಲ್ ಎಸ್ ಎಎಂಜಿ,

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಬೆಂಟ್ಲಿ ಕಾಂಟಿನೆಂಟಲ್ ಜಿಟಿ,

ಆಡಿ ಆರ್8,

ಮರ್ಸಿಡಿಸ್ ಜಿ ಕ್ಲಾಸ್ ಬ್ರಾಬಸ್,

ಮರ್ಸಿಡಿಸ್ ಎಸ್ ಎಲ್ 63,

ಬಿಎಂಡಬ್ಲ್ಯು 6 ಸಿರೀಸ್,

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಬಿಎಂಡಬ್ಲ್ಯು 5 ಸಿರೀಸ್,

ಮರ್ಸಿಡಿಸ್ ಇ ಕ್ಲಾಸ್,

ಷೆವರ್ಲೆ ಕ್ಯಾಮರೊ,

ಟೊಯೊಟಾ ಪ್ರಾಡೊ,

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಟೊಯೊಟಾ ಫಾರ್ಚ್ಯುನರ್,

ಹಮ್ಮರ್ ಎಚ್1,

ಟೊಯೊಟಾ ಲ್ಯಾಂಡ್ ಕ್ರೂಸರ್,

ಲೆಕ್ಸಸ್

ದುಬೈ ಪೊಲೀಸ್ ಸರ್ಪಗಾವಲು; ಗಸ್ತು ತಿರುಗಲು ಆಡಿ ಶಕ್ತಿಶಾಲಿ ಕಾರು

ಇವೆಲ್ಲದರ ಜೊತೆಗೆ ಕ್ಯಾನ್ ಆಮ್ ಸ್ಪೈಡರ್ ಸೂಪರ್ ಬೈಕ್ ಮತ್ತು ಯುದ್ಧ ಟ್ಯಾಂಕರ್ ಸಹ ದುಬೈ ಪೊಲೀಸ್ ಬಳಿಯಿದೆ.

More from DriveSpark

Article Published On: Friday, November 18, 2016, 12:17 [IST]
English summary
Dubai Police Adds More Power To Its Patrol Fleet — The New Supercar Fleet Revealed!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+