'ಫ್ಯೂರಿಯಸ್ 7' ಚಿತ್ರ ಇನ್ನೂ ನೋಡಿಲ್ಲವೇ?

By Nagaraja

ಫಾಸ್ಟ್ ಆಂಡ್ ಫ್ಯೂರಿಯಸ್ ಚಿತ್ರ ಸರಪಣಿಯ ಏಳನೇ ಭಾಗವಾಗಿರುವ ಫ್ಯೂರಿಯಸ್ 7 ಈಗಾಗಲೇ ಜಗತ್ತಿನಾದ್ಯಂತ ಭರ್ಜರಿ ಬಿಡುಗಡೆ ಕಂಡಿದ್ದು, ಭಾರಿ ಯಶಸ್ಸಿನತ್ತ ದಾಪುಗಾಲನ್ನಿಟ್ಟಿದೆ. ಕಳೆದ ವರ್ಷ ಕಾರು ಅಪಘಾತದಲ್ಲಿ ದಿವಂಗತರಾಗಿರುವ ಹೆಸರಾಂತ ನಟ ಪಾಲ್ ವಾಕರ್ ನಟಿಸಿರುವ ಕೊನೆಯ ಚಿತ್ರ ಇದಾಗಿದ್ದು, ಅಭಿಮಾನಿಗಳು ಪುಳಕಿತಗೊಂಡಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯ ಫ್ಯೂರಿಯಸ್ 7 ಚಿತ್ರದಲ್ಲಿ ಅನೇಕ ಐಕಾನಿಕ್ ಕಾರುಗಳನ್ನು ಬಳಕೆ ಮಾಡಲಾಗಿದೆ. ಅಷ್ಟಕ್ಕೂ ನೀವು ಫ್ಯೂರಿಯಸ್ 7 ಚಿತ್ರ ನೋಡಿಲ್ಲವೇ? ಹಾಗಿದ್ದರೆ ಬನ್ನಿ ನಾವೀಗ ಫ್ಯೂರಿಯಸ್ 7 ಚಿತ್ರದಲ್ಲಿ ಬಳಕೆ ಮಾಡಲಾದ 10 ಶಕ್ತಿಶಾಲಿ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

01. ಆಸ್ಟನ್ ಮಾರ್ಟಿನ್ ಡಿಬಿ9

01. ಆಸ್ಟನ್ ಮಾರ್ಟಿನ್ ಡಿಬಿ9

ಎಂಜಿನ್: 6.0-ಲೀಟರ್, ವಿ12

ಪವರ್: 450 ಅಶ್ವಶಕ್ತಿ

ಗೇರ್: 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್

ವಿಭಾಗ: ಗ್ರಾಂಡ್ ಟೂರರ್

2. ಆಡಿ ಆರ್8

2. ಆಡಿ ಆರ್8

ಎಂಜಿನ್: 4.2 ಲೀಟರ್, ವಿ8/5.2 ಲೀಟರ್, ವಿ10

ಪವರ್: 423/517 ಅಶ್ವಶಕ್ತಿ

ಗೇರ್: 7 ಸ್ಪೀಡ್, ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್

ವಿಭಾಗ: ಸ್ಪೋರ್ಟ್ಸ್ ಕಾರು

3. ಬುಗಾಟಿ ವೆರೋನ್

3. ಬುಗಾಟಿ ವೆರೋನ್

ಎಂಜಿನ್: 8.0 ಲೀಟರ್, ಡಬ್ಲ್ಯು10

ಪವರ್: 100 ಅಶ್ವಶಕ್ತಿ

ಗೇರ್: 7 ಸ್ಪೀಡ್, ಡಿಎಸ್ ಜಿ ಸಿಕ್ಯೂನ್ಚಿಯಲ್

ವಿಭಾಗ: ಸ್ಪೋರ್ಟ್ಸ್ ಕಾರು

4. ಡೊಡ್ಜ್ ವೈಪರ್ ಎಸ್ ಆರ್ ಟಿ-10

4. ಡೊಡ್ಜ್ ವೈಪರ್ ಎಸ್ ಆರ್ ಟಿ-10

ಎಂಜಿನ್: 8.4 ಲೀಟರ್, ವಿ10

ಪವರ್: 640 ಅಶ್ವಶಕ್ತಿ

ಗೇರ್: 6 ಸ್ಪೀಡ್, ಮ್ಯಾನುವಲ್

ವಿಭಾಗ: ಸ್ಪೋರ್ಟ್ಸ್ ಕಾರು

5. ಫೆರಾರಿ 458 ಇಟಲಿಯಾ

5. ಫೆರಾರಿ 458 ಇಟಲಿಯಾ

ಎಂಜಿನ್: 4.5 ಲೀಟರ್, ವಿ8

ಪವರ್: 562 ಅಶ್ವಶಕ್ತಿ

ಗೇರ್: 7 ಸ್ಪೀಡ್, ಡ್ಯುಯಲ್ ಕ್ಲಚ್

ವಿಭಾಗ: ಸ್ಪೋರ್ಟ್ಸ್ ಕಾರು

6. ಮಸೆರಟಿ ಗಿಬ್ಲಿ

6. ಮಸೆರಟಿ ಗಿಬ್ಲಿ

ಎಂಜಿನ್: 3.0 ಲೀಟರ್, ವಿ6 ಪೆಟ್ರೋಲ್/3.0 ಲೀಟರ್, ವಿ6 ಡೀಸೆಲ್

ಪವರ್: 330/271 ಅಶ್ವಶಕ್ತಿ

ಗೇರ್: 8 ಸ್ಪೀಡ್, ಆಟೋಮ್ಯಾಟಿಕ್

ವಿಭಾಗ: ಎಕ್ಸ್ ಕ್ಯೂಟಿವ್ ಕಾರು

7. ಮೆಕ್ ಲ್ಯಾರೆನ್ ಎಂಪಿ4-12ಸಿ

7. ಮೆಕ್ ಲ್ಯಾರೆನ್ ಎಂಪಿ4-12ಸಿ

ಎಂಜಿನ್: 3.8 ಲೀಟರ್, ವಿ8

ಪವರ್: 592 ಅಶ್ವಶಕ್ತಿ

ಗೇರ್: 7 ಸ್ಪೀಡ್, ಡ್ಯುಯಲ್ ಕ್ಲಚ್

ವಿಭಾಗ: ಸ್ಪೋರ್ಟ್ಸ್ ಕಾರು

8. ಮರ್ಸಿಡಿಸ್ ಬೆಂಝ್ ಜಿ ಕ್ಲಾಸ್

8. ಮರ್ಸಿಡಿಸ್ ಬೆಂಝ್ ಜಿ ಕ್ಲಾಸ್

ಎಂಜಿನ್: 5.0 ಲೀಟರ್, ವಿ8

ಪವರ್: 536 ಅಶ್ವಶಕ್ತಿ

ಗೇರ್: 7 ಸ್ಪೀಡ್, ಆಟೋಮ್ಯಾಟಿಕ್

ವಿಭಾಗ: ಎಸ್ ಯುವಿ

 ನಿಸ್ಸಾನ್ ಜಿಟಿಆರ್

ನಿಸ್ಸಾನ್ ಜಿಟಿಆರ್

ಎಂಜಿನ್: 3.8 ಲೀಟರ್, ವಿ6

ಪವರ್: 530 ಅಶ್ವಶಕ್ತಿ

ಗೇರ್: 6 ಸ್ಪೀಡ್, ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್

ವಿಭಾಗ: ಸ್ಪೋರ್ಟ್ಸ್ ಕಾರು

10. ಲೈಕನ್ ಹೈಪರ್ ಸ್ಪೋರ್ಟ್

10. ಲೈಕನ್ ಹೈಪರ್ ಸ್ಪೋರ್ಟ್

ಎಂಜಿನ್: 3.7 ಲೀಟರ್, ಫ್ಲ್ಯಾಟ್ ಸಿಕ್ಸ್

ಪವರ್: 740 ಅಶ್ವಶಕ್ತಿ

ಗೇರ್: 6 ಸ್ಪೀಡ್/7 ಸ್ಪೀಡ್ ಡ್ಯುಯಲ್ ಕ್ಲಚ್

ವಿಭಾಗ: ಸ್ಪೋರ್ಟ್ಸ್ ಕಾರು

Article Published On: Saturday, April 4, 2015, 14:53 [IST]
English summary
The Fast And The Furious 7 has finally hit the screens. So what if you haven't watched the movie yet, here's a closer look at 10 of these cars that have been used in the movie and how much power they actually produce.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+