ಕಾರಿಗೆ ಕೆತ್ತನೆ ಮಾಡಿದ್ರೆ ಹೇಗಿರಬಹುದು?

Written By:

ಈಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ಟಾಟಾ ನ್ಯಾನೋ ಕಾರಿನ ಮೇಲೆ ವರ್ಣ ಚಿತ್ತಾರ ಬಿಡಿಸಿರುವದನ್ನು ನಾವು ವರದಿ ಮಾಡಿರುತ್ತೇವೆ. ಇದರ ಬೆನ್ನಲ್ಲೇ ಇದೇ ರೀತಿಯ ಮತ್ತೊಂದು ಸುದ್ದಿ ಪ್ರಕಟವಾಗಿದೆ.

ನೀವು ನಿಮ್ಮ ಕಾರನ್ನು ಇಷ್ಟುಪಡುತ್ತೀರಾ? ಸ್ವಲ್ಪನೂ ಗೀಚಿದ ಗುರುತು ಬಿದ್ದಲ್ಲಿ ನಿಮ್ಮಲ್ಲಿ ತುಂಬಾನೇ ನಿರಾಸೆ ಕಾಡುತ್ತವೆ. ಹಾಗಿರುವಾಗ ಇಡೀ ಕಾರಿನ ಮೇಲೆ ಕೆತ್ತನೆ ಪ್ರಯೋಗ ಮಾಡಿದ್ದಲ್ಲಿ ಹೇಗಿರಬಹುದು? ಸ್ವಲ್ಪ ಆಲೋಚಿಸಿ ನೋಡಿರಿ...

ಗಾಬರಿಯಾಗಬೇಡಿ, ನಾವಿಂದು ವರದಿ ಮಾಡುವ ವಿಷಯದಲ್ಲಿ ಹೋಂಡಾ ಸಿವಿಕ್ ಕಾರನ್ನು ಕಲಾಗಾರನೊಬ್ಬ ಕೆತ್ತನೆ ಮುಖಾಂತರ ಸುಂದರ ರೂಪ ನೀಡುವುದಲ್ಲಿ ಯಶಸ್ವಿಯಾಗಿದ್ದಾರೆ. ಹೌಂದು ಸಿಂಪಲ್ ಟೆಕ್ನಿಕ್ ಅನುಸರಿಸಿರುವ ಶಾವ್ನ್ ಲಿಸ್ಜಾಕ್ (shawn lisjack) ಎಂಬ ಕಲಾವಿದ ಹೋಂಡಾ ಸಿವಿಕ್ ಕಾರಿಗೆ ಹೊಸ ವಿನ್ಯಾಸ ಕಲ್ಪಿಸಿದ್ದಾರೆ.

ಇಷ್ಟಕ್ಕೂ ನಿಮ್ಮ ಕಾರನ್ನು ಈ ರೀತಿ ಗೀಚಿಕೊಳ್ಳಲು ಬಳಸಿಕೊಳ್ಳುವರೇ ಎಂಬುದು ನಮ್ಮ ಪ್ರಶ್ನೆಯಾಗಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಶಾವ್ಹ್ ಲಿಸ್ಜಾಕ್ ಕಲಾಕೃತಿಯನ್ನು ನೋಡೋಣ...

To Follow DriveSpark On Facebook, Click The Like Button
ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

ಹೋಂಡಾ ಸಿವಿಕ್ ನ್ಯೂ ಸ್ಟೈಲ್

English summary
From from the Nano ‘Art in Motion' car from Delhi we come to a Honda Civic, which has the distinction of being the world's first fully hand engraved car. This Honda Civic is the creation of Shawn Lisjack, a self taught artist who has taken the simple scratch art technique to a whole new level.
Story first published: Saturday, April 6, 2013, 15:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark